ವಾರ: ಮಂಗಳವಾರ, ತಿಥಿ : ಚತುರ್ಥಿ
ನಕ್ಷತ್ರ: ಶ್ರವಣ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ
ರಾಹುಕಾಲ: 3.37 ರಿಂದ 5.13
ಗುಳಿಕಕಾಲ: 12.24 ರಿಂದ 2.01
ಯಮಗಂಡಕಾಲ: 9.13 ರಿಂದ 10.49
Advertisement
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ತಿರುಗಾಟ, ನಾನಾ ರೀತಿಯ ಸಮಸ್ಯೆ, ಅಕಾಲ ಭೋಜನ.
Advertisement
ವೃಷಭ: ಮನಸ್ಸಿಗೆ ಚಿಂತೆ, ಹಣಕಾಸಿನ ತೊಂದರೆ, ವ್ಯಾಪಾರ ಉದ್ಯೋಗದಲ್ಲಿ ಅಲ್ಪ ಲಾಭ, ಪುಣ್ಯಕ್ಷೇತ್ರ ಯಾತ್ರೆ, ಕುಟುಂಬ ಸೌಖ್ಯ.
Advertisement
ಮಿಥುನ: ಕುಟುಂಬದಲ್ಲಿ ಪ್ರೀತಿ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ, ಹಿತ ಶತ್ರು ಭಾದೆ, ದುಷ್ಟ ಜನರ ಸಹವಾಸ, ಸಾಲಭಾದೆ.
Advertisement
ಕಟಕ: ಮಾತಿಗೆ ಮರುಳಾಗದಿರಿ, ರೋಗಭಾದೆ, ಅನರ್ಥ, ದಿನಸಿ ವ್ಯಾಪಾರಿಗಳಿಗೆ ಲಾಭ.
ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಅಭಿವೃದ್ಧಿ, ನೂತನ ಕೆಲಸಗಳಲ್ಲಿ ಭಾಗಿ.
ಕನ್ಯಾ: ದಾನ ಧರ್ಮ ಮಾಡುವಿರಿ, ಉದರ ಭಾದೆ, ಮನಕ್ಲೇಶ, ಅನ್ಯರಿಂದ ಮನಸ್ತಾಪ, ನಂಬಿಕೆ ದ್ರೋಹ.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಸ್ವಯಂಕೃತ ಅಪರಾಧ, ಅಧಿಕ ಖರ್ಚು, ಸ್ನೇಹಿತರಿಂದ ವಂಚನೆ, ಮನಸ್ಸಿಗೆ ಬೇಸರ.
ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ವಿರೋಧಿಗಳಿಂದ ತೊಂದರೆ, ಆಲಸ್ಯ ಮನೋಭಾವ.
ಧನಸ್ಸು: ಗುರಿ ಸಾಧಿಸಲು ಶ್ರಮಪಡುವಿರಿ, ಬಾಕಿ ವಸೂಲಿ, ಅಧಿಕ ತಿರುಗಾಟ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ.
ಮಕರ: ಅನ್ಯ ಜನರಲ್ಲಿ ಪ್ರೀತಿ, ಮಿತ್ರರ ಭೇಟಿ, ಮಾನಸಿಕ ಒತ್ತಡ, ಶೀತ ಸಂಬಂಧ ರೋಗ, ಸಾಲ ಮರುಪಾವತಿ.
ಕುಂಭ: ಸ್ಥಿರಾಸ್ತಿ ಮಾರಾಟ, ವಿವಾದಗಳಿಂದ ದೂರವಿರಿ, ಹೊಸ ಪ್ರಯತ್ನ.
ಮೀನ: ಮಾಡುವ ಕೆಲಸದಲ್ಲಿ ಶ್ರದ್ದೆ, ಷೇರು ವ್ಯವಹಾರಗಳಲ್ಲಿ ಲಾಭ, ಧನ ಲಾಭ, ಅವಿವಾಹಿತರಿಗೆ ವಿವಾಹ ಯೋಗ.