ದಿನ ಭವಿಷ್ಯ: 25-06-2019

Public TV
1 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಮಂಗಳವಾರ, ಉತ್ತರಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:37 ರಿಂದ 5:13
ಗುಳಿಕಕಾಲ: ಮಧ್ಯಾಹ್ನ 12:25 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:49

ಮೇಷ: ಋಣ ವಿಮೋಚನೆ, ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ದಂಡ ಕಟ್ಟುವ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ.

ವೃಷಭ: ಅನಾವಶ್ಯಕ ಹಣ ಖರ್ಚು, ಕೃಷಿಯಲ್ಲಿ ನಷ್ಟ, ಮಾನಸಿಕ ಒತ್ತಡ, ಮನಸ್ಸಿನಲ್ಲಿ ದುಷ್ಟ ಆಲೋಚನೆ.

ಮಿಥುನ: ವ್ಯಾಪಾರದಲ್ಲಿ ದೃಷ್ಠಿ ದೋಷ, ಗುರು ಹಿರಿಯರ ದರ್ಶನ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಆತಂಕ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಕಟಕ: ಎಲ್ಲಿ ಹೋದರೂ ಅಶಾಂತಿ, ನಿಮ್ಮ ಮಾತುಗಳಿಂದ ಕಲಹ, ಪರಸ್ತ್ರೀಯಿಂದ ತೊಂದರೆ, ಯೋಚಿಸಿ ನಿರ್ಧಾರ ಕೈಗೊಳ್ಳಿ.

ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಪರಸ್ಥಳ ವಾಸ, ಸೌಜನ್ಯದ ವರ್ತನೆ ಅಗತ್ಯ, ನಾನಾ ಆಲೋಚನೆಗಳಿಂದ ನಿದ್ರಾಭಂಗ.

ಕನ್ಯಾ: ಜಾಗ್ರತೆಯಲ್ಲಿರುವುದು ಉತ್ತಮ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ ಪ್ರಾಪ್ತಿ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನಹಾನಿ, ಮನಃಕ್ಲೇಷ, ಅನಗತ್ಯ ವಿಚಾರಗಳಿಂದ ದೂರ ಉಳಿಯಿರಿ.

ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಸ್ವಯಂಕೃತ ಅಪರಾಧ, ಮಾನಸಿಕ ವ್ಯಥೆ.

ಧನಸ್ಸು: ದಾಂಪತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ, ಸ್ತ್ರೀಯರಿಗೆ ಲಾಭ.

ಮಕರ: ಮನೆಯಲ್ಲಿ ಸಂತಸವಾದ ವಾತಾವರಣ, ಪಾಪದ ಕಾರ್ಯಗಳಿಗೆ ಮನಸ್ಸು, ವಾಹನದಿಂದ ತೊಂದರೆ, ಎಚ್ಚರಿಕೆಯ ನಡೆ ಅಗತ್ಯ.

ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ವಿವಾದಗಳಿಂದ ದೂರವಿರಿ, ಈ ದಿನ ಮಿಶ್ರ ಫಲ.

ಮೀನ: ಆಕಸ್ಮಿಕ ಧನ ಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕವಾದ ಕೋಪ, ವಿಪರೀತ ವ್ಯಸನ, ಹಿತ ಶತ್ರುಗಳ ಕಾಟ.

Share This Article
Leave a Comment

Leave a Reply

Your email address will not be published. Required fields are marked *