ಶ್ರೀ ಪರಾಭವನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ, ನವಮಿ, ಶನಿವಾರ, ಆಶ್ಲೇಷ ನಕ್ಷತ್ರ
ರಾಹುಕಾಲ – 09:13 ರಿಂದ 10:47
ಗುಳಿಕಕಾಲ – 06:06 ರಿಂದ 07:39
ಯಮಗಂಡಕಾಲ – 01:55 ರಿಂದ 03:29
ಮೇಷ: ಸ್ಥಿರಾಸ್ತಿ ಆಲೋಚನೆ, ಕಾರ್ಯ ಜಯ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅಡೆತಡೆ
ವೃಷಭ: ಬಂಧುಗಳೊಂದಿಗೆ ಮೋಜು ಮಸ್ತಿ, ಆರ್ಥಿಕ ಹಿನ್ನಡೆ, ವಿದ್ಯಾ ಯಶಸ್ಸು, ಸ್ಥಿರಾಸ್ತಿಯಿಂದ ನಷ್ಟ
ಮಿಥುನ: ಕೌಟುಂಬಿಕ ಚಿಂತೆ, ಅಧಿಕ ಖರ್ಚು ಸಾಲ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಯಿಯ ಸಹಕಾರ
ಕಟಕ: ಬಂದುಗಳ ಸಹಾಯ, ಪ್ರಯಾಣದಲ್ಲಿ ಅನುಕೂಲ, ವಿದ್ಯಾಭ್ಯಾಸ ಪ್ರಗತಿ, ಉತ್ತಮ ಹೆಸರು
ಸಿಂಹ: ಅಧಿಕ ಖರ್ಚು, ಮಾನಸಿಕ ಒತ್ತಡ, ಉದ್ಯೋಗ ಅನುಕೂಲ, ಗೌರವಕ್ಕೆ ಧಕ್ಕೆ
ಕನ್ಯಾ: ಆಕಸ್ಮಿಕ ಪ್ರಯಾಣ, ಉದ್ಯೋಗ ಪ್ರಗತಿ, ಸ್ನೇಹಿತರ ಭೇಟಿ, ಆರ್ಥಿಕ ಚೇತರಿಕೆ
ತುಲಾ: ಸಹೋದ್ಯೋಗಿಗಳಿಂದ ಕಿರಿಕಿರಿ, ಹಳೆ ನೆನಪು, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ
ವೃಶ್ಚಿಕ: ಭವಿಷ್ಯದ ಚಿಂತೆ, ಉದ್ಯೋಗ ಹಿನ್ನಡೆ, ಶತ್ರು ಕಾಟ, ಆರ್ಥಿಕ ಹಿನ್ನಡೆ
ಧನಸ್ಸು: ಒತ್ತಡ ಕಿರಿಕಿರಿ ಭವಿಷ್ಯದ ಚಿಂತೆ, ಸಾಲದ ಚಿಂತೆ ಶತ್ರು ಕಾಟ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ನಷ್ಟ
ಮಕರ: ಒತ್ತಡ ಮೋಜು ಮಸ್ತಿ, ಸಾಲಗಾರರಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗ ನಷ್ಟ ಆರ್ಥಿಕ ಹಿನ್ನಡೆ
ಕುಂಭ: ಆರೋಗ್ಯ ಚಿಂತೆ, ಸಾಲಗಾರರ ಮತ್ತು ಶತ್ರುಗಳ ಕಾಟ, ಸ್ಥಿರಾಸ್ತಿ ಮತ್ತು ವಾಹನ ಖರೀದಿ, ಮಕ್ಕಳಿಂದ ಅಂತರ
ಮೀನ: ಭಾವನಾತ್ಮಕ ಯೋಚನೆ, ಮಕ್ಕಳಲ್ಲಿ ಬದಲಾವಣೆ, ಸಿರಾಸ್ತಿ ಮತ್ತು ವಾಹನ ಮಾರಾಟ, ವಯೋವೃದ್ದರಿಂದ ಅನುಕೂಲ

