ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿಋ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಭಾನುವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಸಂಜೆ 5:03 ರಿಂದ 6:31
ಗುಳಿಕಕಾಲ: ಮಧ್ಯಾಹ್ನ 3:34 ರಿಂದ 5:03
ಯಮಗಂಡಕಾಲ: ಮಧ್ಯಾಹ್ನ 12:36 ರಿಂದ 2:05
Advertisement
ಮೇಷ: ವ್ಯಾಪಾರದಲ್ಲಿ ಅಧಿಕ ಲಾಭ, ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಶರೀರದಲ್ಲಿ ಆಲಸ್ಯ, ವಾಹನ ರಿಪೇರಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉನ್ನತ ಸ್ಥಾನ ಮಾನ.
Advertisement
ವೃಷಭ: ಉದ್ಯೋಗದಲ್ಲಿ ಬಡ್ತಿ, ಎಲ್ಲಾ ವಿಚಾರಗಳಲ್ಲಿ ಎಚ್ಚರ, ಶತ್ರುಗಳ ಬಾಧೆ, ವಿಪರೀತ ಖಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಂಗಾತಿಯಿಂದ ಸಲಹೆ.
Advertisement
ಮಿಥುನ: ಅತಿಯಾದ ಆತ್ಮವಿಶ್ವಾಸ, ನಷ್ಟವಾಗುವ ಸಾಧ್ಯತೆ, ಉದ್ಯೋಗದಲ್ಲಿ ಬದಲಾವಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಯತ್ನ ಕಾರ್ಯಗಳಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಚಿಸಿ.
Advertisement
ಕಟಕ: ಮಾನಸಿಕ ವೇದನೆ, ಪರರಿಗೆ ಸಹಾಯ, ತೀರ್ಥಯಾತ್ರೆ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಅಲ್ಪ ಲಾಭ, ಪ್ರಿಯ ಜನರ ಭೇಟಿ, ಭೂ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ಸಿಂಹ: ಸ್ತ್ರೀಯರಿಂದ ತೊಂದರೆ, ದೇವತಾ ಕಾರ್ಯಗಳಲ್ಲಿ ಒಲವು, ಮಹಿಳೆಯರಲ್ಲಿ ತಾಳ್ಮೆ ಅಗತ್ಯ, ಅಗ್ನಿ ಭೀತಿ, ಚಂಚಲ ಮನಸ್ಸು, ಸುಳ್ಳು ಹೇಳುವಿರಿ, ಆರೋಗ್ಯದಲ್ಲಿ ಏರುಪೇರು, ಅಧಿಕ ತಿರುಗಾಟ.
ಕನ್ಯಾ: ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ, ಒಳ್ಳೆಯವರ ಸಹವಾಸದಿಂದ ಯಶಸ್ಸು, ಋಣ ವಿಮೋಚನೆ, ವಿದ್ಯೆಯಲ್ಲಿ ಆಸಕ್ತಿ, ದ್ರವ್ಯ ಲಾಭ.
ತುಲಾ: ಅಲಂಕಾರಿಕ ವಸ್ತುಗಳಿಗೆ ಖರ್ಚು, ವೃಥಾ ಧನವ್ಯಯ, ಕೋಪ ಜಾಸ್ತಿ, ಮಾತಿನ ಮೇಲೆ ಹಿಡಿತವಿರಲಿ, ಕೆಲಸದಲ್ಲಿ ಪರಿಶ್ರಮ, ಆತ್ಮೀಯರಿಂದ ಸಹಾಯ, ಸಾಲ ಮರುಪಾವತಿ.
ವೃಶ್ಚಿಕ: ನಾನಾ ರೀತಿಯ ಸಮಸ್ಯೆ, ಯತ್ನ ಕಾರ್ಯದಲ್ಲಿ ಭಂಗ, ನಂಬಿಕಸ್ಥರಿಂದ ಮೋಸ, ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು, ವಿರೋಧಿಗಳಿಂದ ಕುತಂತ್ರ.
ಧನಸ್ಸು: ಗುರಿ ಸಾಧನೆಗೆ ಪರಿಶ್ರಮ, ಸ್ತ್ರೀಯರಿಗೆ ಲಾಭ, ರಾಜ ಸನ್ಮಾನ, ಉತ್ತಮ ಫಲ, ಪ್ರಭಾವಿ ವ್ಯಕ್ತಿಗಳ ಭೇಟಿ, ನೂತನ ವ್ಯವಹಾರಗಳಲ್ಲಿ ಆಸಕ್ತಿ, ಮಹಿಳೆಯರ ಅಗತ್ಯಕ್ಕೆ ಖರ್ಚು.
ಮಕರ: ರಫ್ತು ಕ್ಷೇತ್ರದವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ಬದುಕಿಗೆ ಉತ್ತಮ ತಿರುವು, ಮಾನಸಿಕ ನೆಮ್ಮದಿ, ಮಕ್ಕಳ ಸಾಧನೆಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ, ಕಾರ್ಯಗಳಲ್ಲಿ ನಿರ್ವಿಘ್ನ.
ಕುಂಭ: ದಿನ ಬಳಕೆ ವಸ್ತುಗಳಿಂದ ಲಾಭ, ಪುಣ್ಯಕ್ಷೇತ್ರ ದರ್ಶನ, ನಂಬಿಕಸ್ಥರಿಂದ ದ್ರೋಹ, ಥಳುಕಿನ ಮಾತಿಗೆ ಮರುಳಾಗಬೇಡಿ, ದಾಂಪತ್ಯದಲ್ಲಿ ಪ್ರೀತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ಮೀನ: ಅತಿಯಾದ ಬುದ್ಧಿವಂತಿಕೆ, ಕೆಲಸದಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಮೇಲಾಧಿಕಾರಿಗಳಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಅತಿಯಾದ ಕೋಪ.