ಪಂಚಾಂಗ:
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ಪೌರ್ಣಿಮೆ, ಗುರುವಾರ,
ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ.
ರಾಹುಕಾಲ: 02:02 ರಿಂದ 03:28
ಗುಳಿಕಕಾಲ: 09:42 ರಿಂದ 11:09
ಯಮಗಂಡಕಾಲ: 06:49 ರಿಂದ 08:16
ಮೇಷ: ಉದ್ಯೋಗ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕಾರ್ಯ ಜಯ, ಮಾಟ ಮಂತ್ರ ತಂತ್ರ ಬಾಧೆ.
Advertisement
ವೃಷಭ: ವ್ಯಾಪಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಅಧಿಕಾರಿಗಳ ಸಹಕಾರ, ಅನಿರೀಕ್ಷಿತ ಧನಾಗಮನ.
Advertisement
ಮಿಥುನ: ಹಿರಿಯರ ಸಹಕಾರ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ತಂದೆ ಆರೋಗ್ಯ ಸುಧಾರಣೆ, ಸ್ನೇಹಿತರಿಂದ ಅಂತರ.
Advertisement
ಕಟಕ: ಅವಮಾನ ಅಪವಾದ ಅಪನಿಂದನೆ, ಆರ್ಥಿಕ ನಷ್ಟ, ಉದ್ಯೋಗ ನಷ್ಟ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
Advertisement
ಸಿಂಹ: ಅಧಿಕ ಒತ್ತಡ ಮತ್ತು ಖರ್ಚು, ದಾಂಪತ್ಯ ಕಲಹ, ಪಾಲದಾರಿಕೆಯಲ್ಲಿ ಮನಸ್ತಾಪ, ಆಕಸ್ಮಿಕ ಧನಾಗಮನ.
ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಕುಟುಂಬದಿಂದ ಬೇಸರ, ಶತ್ರು ಉಪಟಳ, ಆರೋಗ್ಯದಲ್ಲಿ ಚೇತರಿಕೆ.
ತುಲಾ: ಅನಾರೋಗ್ಯ ಸಮಸ್ಯೆ ಕಾಡುವುದು, ಶತ್ರು ಕಾಟ, ಸಾಲಬಾಧೆ, ದಾಂಪತ್ಯದಲ್ಲಿ ಕಿರಿಕಿರಿ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ವಿಷಯದಲ್ಲಿ ಜಾಗ್ರತೆ.
ಧನಸ್ಸು: ಸ್ಥಿರಾಸ್ತಿ ಅನುಕೂಲ, ಆರ್ಥಿಕ ಚೇತರಿಕೆ, ಮಕ್ಕಳಿಂದ ಬೇಸರ, ಆತ್ಮೀಯರಿಂದ ಅಂತರ.
ಮಕರ: ಕೌಟುಂಬಿಕ ಸಹಕಾರ, ಸಂಗಾತಿಯಿಂದ ಆರ್ಥಿಕ ಲಾಭ, ಶುಭಕಾರ್ಯದಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆಯಿಂದ ಚೇತರಿಕೆ.
ಕುಂಭ: ವ್ಯವಹಾರದಲ್ಲಿ ಲಾಭ, ಶತ್ರು ಉಪಟಳ, ಸಾಲದ ಚಿಂತೆ, ಅನಾರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಲ್ಲಿ ಎಳೆದಾಟ.
ಮೀನ: ಆರ್ಥಿಕ ಮುಗ್ಗಟ್ಟು, ಮಕ್ಕಳಿಗಾಗಿ ಖರ್ಚು, ಅವಮಾನ, ಅಪವಾದ, ದೂರ ಪ್ರಯಾಣದಲ್ಲಿ ನಷ್ಟ.