ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಶನಿವಾರ, ಶ್ರಾವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:42 ರಿಂದ 11:09
ಗುಳಿಕಕಾಲ: ಬೆಳಗ್ಗೆ 6:49 ರಿಂದ 8:16
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:38
Advertisement
ಮೇಷ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡ, ಸ್ಥಿರಾಸ್ತಿ-ವಾಹನ ಮೇಲೆ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಅಧಿಕವಾದ ಒತ್ತಡ.
Advertisement
ವೃಷಭ: ದೂರ ಪ್ರಯಾಣ ಸಾಧ್ಯತೆ, ಮಕ್ಕಳಲ್ಲಿ ಸೋಮಾರಿತನ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಆಕಸ್ಮಿಕ ಧನಾಗಮನ, ಸಾಲ ಮಾಡುವ ಪರಿಸ್ಥಿತಿ, ನೀವಾಡುವ ಮಾತಿನಿಂದ ಕಲಹ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯ ಸಮಸ್ಯೆ,
Advertisement
ಕಟಕ: ಜೀವನದ ಬಗ್ಗೆ ಆಲೋಚನೆ, ಮಕ್ಕಳಿಗೆ ಟಿ.ವಿ ನೋಡುವ ಆಸಕ್ತಿ, ಕಲೆಗಳಲ್ಲಿ ಆಸಕ್ತಿ, ಪ್ರೇಮ ವಿಚಾರದಲ್ಲಿ ಆಲೋಚನೆ, ಭವಿಷ್ಯದ ಬಗ್ಗೆ ಚಿಂತೆ.
ಸಿಂಹ: ಒಂಟಿಯಾಗಿರಲು ಮನಸ್ಸು, ಮಕ್ಕಳು ಉದ್ಯೋಗಕ್ಕೆ ಅಲೆದಾಡುವರು, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಆಸೆಗಳು ಹೆಚ್ಚಾಗುವುದು.
ಕನ್ಯಾ: ಸ್ತ್ರೀಯರಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಮನಃಸ್ತಾಪ, ಉತ್ತಮ ಸ್ಥಾನಮಾನ, ಗೌರವ ಪ್ರತಿಷ್ಠೆ ಪ್ರಾಪ್ತಿ, ದುಶ್ಚಟಗಳಿಂದ ಸಮಸ್ಯೆಗೆ ಸಿಲುಕುವಿರಿ.
ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಟ್ರಾವೆಲ್ಸ್ನವರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ವೃಶ್ಚಿಕ: ಉನ್ನತ ವಿದ್ಯಾಭ್ಯಾಸ, ಉತ್ತಮ ಅವಕಾಶ ಪ್ರಾಪ್ತಿ, ಪ್ರಯಾಣದಲ್ಲಿ ಆಸಕ್ತಿ, ದೂರ ಪ್ರಯಾಣ ಸಾಧ್ಯತೆ, ಮಾಡಿದ ತಪ್ಪಿನ ಅರಿವಾಗುವುದು.
ಧನಸ್ಸು; ಆಕಸ್ಮಿಕ ದುರ್ಘಟನೆ, ನೀವಾಡುವ ಮಾತಿನಿಂದ ಸಮಸ್ಯೆ, ವಾಗ್ವಾದಗಳಿಂದ ಕಲಹ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ.
ಮಕರ: ಸಂಗಾತಿ ಬಗ್ಗೆ ಒಲವು, ಪ್ರೇಮ ವಿಚಾರಗಳಲ್ಲಿ ಯಶಸ್ಸು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಉದ್ಯೋಗದ ಬಗ್ಗೆ ಆಸಕ್ತಿ.
ಕುಂಭ: ಸ್ಥಿರಾಸ್ತಿ-ವಾಹನ ಸಾಲ ಪ್ರಾಪ್ತಿ, ಸಾಲ ತೀರಿಸುವ ಸಾಧ್ಯತೆ, ಶೀತ ಸಂಬಂಧಿತ ಸಮಸ್ಯೆ, ರೋಗಬಾಧೆ, ಉದ್ಯೋಗದಲ್ಲಿ ಒತ್ತಡ, ಆಲೋಚನೆಗಳಿಂದ ನಿದ್ರಾಭಂಗ.
ಮೀನ: ಮಕ್ಕಳಿಂದ ಗೌರವ, ಕಾರ್ಯಗಳಲ್ಲಿ ಜಯ, ಪ್ರೇಮ ವಿಚಾರದಲ್ಲಿ ಕಲಹ, ಮನಃಸ್ತಾಪ ಹೆಚ್ಚಾಗುವುದು.