ದಿನಭವಿಷ್ಯ 25-01-2018

Public TV
1 Min Read
DINA BHAVISHYA 5 5 1 1

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ, ಗುರುವಾರ,

ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಜ್ಞಾಪಕ ಶಕ್ತಿ ವೃದ್ಧಿ, ಶರೀರ ಬಾಧೆ, ನರ ದೌರ್ಬಲ್ಯ ಸಮಸ್ಯೆ, ಸಾಲ ಬಾಧೆ, ಚಿನ್ನಾಭರಣ ಅಡವಿಡುವ ಪರಿಸ್ಥಿತಿ.

ವೃಷಭ: ವಿದ್ಯಾರ್ಥಿಗಳಿಗೆ ಅನುಕೂಲ, ಮನಸ್ಸಿನಲ್ಲಿ ಗೊಂದಲ, ಹಣಕಾಸು ತಗಾದೆ, ಮಿತ್ರರೊಂದಿಗೆ ಕಲಹ, ವ್ಯಾಪಾರ ವ್ಯವಹಾರದಲ್ಲಿ ಲಾಭ.

ಮಿಥುನ: ಸ್ನೇಹಿತರೊಂದಿಗೆ ಓದಿನ ಅಭ್ಯಾಸ, ಉದ್ಯೋಗ ನಿಮಿತ್ತ ಪ್ರಯಾಣ, ವ್ಯಾಪಾರ-ವ್ಯವಹಾರಗಳಲ್ಲಿ ಒತ್ತಡ, ಹಣಕಾಸು ಸಮಸ್ಯೆ, ನೆರೆಹೊರೆಯವರೊಂದಿಗೆ ಕಲಹ.

ಕಟಕ: ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ದೂರ ಪ್ರಯಾಣ, ವ್ಯವಹಾರಗಳಲ್ಲಿ ಎಚ್ಚರಿಕೆ.

ಸಿಂಹ: ಮಿತ್ರರಿಂದ ಅನಿರೀಕ್ಷಿತ ನಷ್ಟ, ದೂರ ಪ್ರಯಾಣ, ಉನ್ನತ ವಿದ್ಯಾಭ್ಯಾಸ ಮಾಡುವಾಸೆ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ, ಶತ್ರು ಕಾಟ, ನಿದ್ರಾಭಂಗ, ವ್ಯಾಪಾರ-ವ್ಯವಹಾರಕ್ಕೆ ಸಾಲ, ಮಿತ್ರರಿಂದ ಸಹಕಾರ.

ತುಲಾ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಶತ್ರುಗಳು ದೂರವಾಗುವರು, ಋಣಬಾಧೆ ಮುಕ್ತಿ, ಸಂಪಾದನೆಗೆ ನಾನಾ ಮಾರ್ಗ, ಮಾನಸಿಕ ನೆಮ್ಮದಿ ಪ್ರಾಪ್ತಿ.

ವೃಶ್ಚಿಕ: ಮಕ್ಕಳ ಉದ್ಯೋಗದ ಚಿಂತೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ,ಸ್ಥಿರಾಸ್ತಿ ಖರೀದಿಸುವ ಹಂಬಲ, ದ್ವಿಚಕ್ರ ವಾಹನಗಳಿಂದ ಸಮಸ್ಯೆ, ಪೆಟ್ಟಾಗುವ ಸಾಧ್ಯತೆ.

ಧನಸ್ಸು: ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ, ಮಕ್ಕಳನ್ನು ಶಾಲೆಗೆ ಸೇರಿಸುವ ಚಿಂತೆ, ಆಕಸ್ಮಿಕ ಉದ್ಯೋಗ ಬದಲಾವಣೆ, ಪತ್ರ ವ್ಯವಹಾರಗಳಲ್ಲಿ ಅನುಕೂಲ.

ಮಕರ: ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಹಣ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಶತ್ರುತ್ವ, ಕುಟುಂಬ ಸಮೇತ ಪ್ರಯಾಣ ಮಾಡುವಿರಿ,

ಕುಂಭ: ಮಕ್ಕಳಿಗಾಗಿ ಸಾಲ ಮಾಡುವಿರಿ, ದಾಂಪತ್ಯದಲ್ಲಿ ಅನುಮಾನ, ಸಾಲ ನೀಡಿದವರಿಂದ ಕಾಟ, ಹಿತ ಶತ್ರುಗಳಿಂದ ತೊಂದರೆ.

ಮೀನ: ಮಕ್ಕಳಿಗೆ ಉತ್ತಮ ಅವಕಾಶ, ವಿದೇಶಕ್ಕೆ ತೆರಳುವ ಅವಕಾಶ, ಉದ್ಯೋಗದಲ್ಲಿ ಶತ್ರುಕಾಟ, ನಿದ್ರಾಭಂಗ, ಸಂಸಾರದಲ್ಲಿ ವೈರಾಗ್ಯ.

Share This Article
Leave a Comment

Leave a Reply

Your email address will not be published. Required fields are marked *