Connect with us

Dina Bhavishya

ದಿನ ಭವಿಷ್ಯ: 24-12-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಅನೂರಾಧ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:14 ರಿಂದ 4:40
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 1:48
ಯಮಗಂಡಕಾಲ: ಬೆಳಗ್ಗೆ 9:31 ರಿಂದ 10:57

ಮೇಷ: ಅನಿರೀಕ್ಷಿತ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ರಾಜ ವಿರೋಧ, ಸ್ತ್ರೀಯರಿಗೆ ಲಾಭ, ಮೂಗಿನ ಮೇಲೆ ಕೋಪ.

ವೃಷಭ: ಗುರುಗಳಿಂದ ಭೋದನೆ, ಆತ್ಮವಿಶ್ವಾಸದಿಂದ ಯಶಸ್ಸು, ಅನಾವಶ್ಯಕ ಮನಸ್ಸಿನಲ್ಲಿ ಗೊಂದಲ, ಮಾನಸಿಕ ನೆಮ್ಮದಿಗೆ ಭಂಗ, ಕೆಟ್ಟಾಲೋಚನೆಗಳಿಂದ ದೂರ ಉಳಿಯಿರಿ.

ಮಿಥುನ: ಉದ್ಯೋಗಸ್ಥರಿಗೆ ಉತ್ತಮ ಅವಕಾಶ, ಗೌರವಕ್ಕೆ ಧಕ್ಕೆ, ನಿಂದನೆ, ತೀರ್ಥಯಾತ್ರೆ ದರ್ಶನ, ಶತ್ರುಗಳ ನಾಶ, ಆರೋಗ್ಯದಲ್ಲಿ ಏರುಪೇರು.

ಕಟಕ: ಥಳುಕಿನ ಮಾತಿಗೆ ಮರುಳಾಗಬೇಡಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಆರೋಗ್ಯ ವ್ಯತ್ಯಾಸ, ನಾನಾ ವಿಚಾರಗಳಲ್ಲಿ ಆಸಕ್ತಿ.

ಸಿಂಹ: ದಿನಸಿ ವ್ಯಾಪಾರಿಗಳಿಗೆ ಲಾಭ, ನೀವಾಡುವ ಮಾತಿನಿಂದ ಅನರ್ಥ, ಆಲಸ್ಯ ಮನೋಭಾವ, ಕೆಲಸ ಕಾರ್ಯದಲ್ಲಿ ಹಿನ್ನಡೆ, ಪರರ ಧನ ಪ್ರಾಪ್ತಿ.

ಕನ್ಯಾ: ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಶ್ರಮಕ್ಕೆ ತಕ್ಕ ಫಲ, ವಿವಾದಗಳಲ್ಲಿ ಎಚ್ಚರ.

ತುಲಾ: ಪರಿಶ್ರಮಕ್ಕೆ ತಕ್ಕ ವರಮಾನ, ಪಾಪ ಕಾರ್ಯದಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಅಪಕೀರ್ತಿ, ಋಣ ವಿಮೋಚನೆ, ನಂಬಿದ ಜನರಿಂದ ಅಶಾಂತಿ.

ವೃಶ್ಚಿಕ: ದೃಷ್ಠಿ ದೋಷದಿಂದ ತೊಂದರೆ, ಕೀಲು ನೋವು ಬಾಧಿಸುವುದು, ಮಾತೃವಿನಿಂದ ಶುಭ ಆರೈಕೆ, ಹಣಕಾಸು ಸಹಾಯ ಲಭಿಸುವುದು, ಚಿಂತೆಯಿಂದ ನೆಮ್ಮದಿ ಭಂಗ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಗೆಳೆಯರಿಂದ ಸಹಾಯ, ದ್ರವ್ಯ ಲಾಭ, ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ.

ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾಡುವ ಕೆಲಸದಲ್ಲಿ ಹಿಂಜರಿಕೆ, ಹಣಕಾಸು ಸಮಸ್ಯೆ, ಸಾಲ ಬಾಧೆ, ಅಪವಾದ ನಿಂದನೆ.

ಕುಂಭ: ಪಾಲುದಾರಿಕೆಯಿಂದ ಲಾಭ, ದೈವಾನುಗ್ರಹಕ್ಕೆ ಪಾತ್ರರಾಗುವಿರಿ, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಮುನ್ನಡೆ.

ಮೀನ: ಸ್ವಂತ ಉದ್ಯಮಸ್ಥರಿಗೆ ಲಾಭ, ಬಂಧುಗಳಿಂದ ವಿರೋಧ, ಮನಸ್ಸಿನಲ್ಲಿ ಆತಂಕ, ಹಣಕಾಸು ವಿಚಾರದಲ್ಲಿ ಎಚ್ಚರ, ಮಿಶ್ರ ಫಲ ಯೋಗ.

Click to comment

Leave a Reply

Your email address will not be published. Required fields are marked *