Astrology

ದಿನ ಭವಿಷ್ಯ: 24-09-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷ ಋತು,ಭಾದ್ರಪದ ಮಾಸ,
ಕೃಷ್ಣಪಕ್ಷ, ತೃತೀಯ/ಚತುರ್ಥಿ
ಶುಕ್ರವಾರ,
ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ
ರಾಹುಕಾಲ: 10:44 ರಿಂದ 12:15
ಗುಳಿಕಕಾಲ: 07:42 ರಿಂದ 09:13
ಯಮಗಂಡಕಾಲ: 03: 17 ರಿಂದ 04:48

ಮೇಷ: ಆರ್ಥಿಕ ಅನುಕೂಲ, ಶುಭಕಾರ್ಯಗಳಿಗೆ ಅನುಕೂಲ, ಲಾಭದ ಪ್ರಮಾಣದಲ್ಲಿ ಚೇತರಿಕೆ, ತಾಯಿಂದ ಧನಾಗಮನ, ವಾಹನ ಮತ್ತು ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಾರೋಗ್ಯ ಸಮಸ್ಯೆ.

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ ಮತ್ತು ಗೊಂದಲ, ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು.

ಮಿಥುನ: ದುಶ್ಚಟಗಳು ಅಧಿಕ, ಅನಗತ್ಯ ವಿಷಯಗಳ ಚರ್ಚೆ, ಜೀವನದಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶ, ಹೆಣ್ಣುಮಕ್ಕಳಿಂದ ಲಾಭ, ಆಲೋಚನೆ.

ಕಟಕ: ನೋವು ಮತ್ತು ಭಾದೆ, ಸ್ತ್ರೀಯರಿಂದ ನೋವು, ವಾಹನ ಮತ್ತು ಗೃಹ ನಿರ್ಮಾಣದ ಆಸೆ, ಸ್ಥಿರಾಸ್ತಿಯಿಂದ ಲಾಭ, ಮೋಜು ಮಸ್ತಿಯಲ್ಲಿ ತೊಡಗುವಿರಿ.

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ಪತ್ರ ವ್ಯವಹಾರಗಳಲ್ಲಿ ಜಯ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ, ಶೀತ ಮತ್ತು ಕೆಮ್ಮು.

ಕನ್ಯಾ: ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ಮನಸ್ತಾಪ ಮತ್ತು ಕಿರಿಕಿರಿ, ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ, ಪತ್ರ ವ್ಯವಹಾರಗಳಲ್ಲಿ ತೊಂದರೆ.

ತುಲಾ: ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಶೃಂಗಾರ ವಸ್ತುಗಳ ಒಲವು, ಸಂಗಾತಿಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಚಿಂತೆ.

ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಅನುಕೂಲ, ಸಂಸಾರಿಕ ಜೀವನದಿಂದ ದೂರಾಗುವ ಆಲೋಚನೆ, ಸಂಗಾತಿ ಮತ್ತು ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆಯಲ್ಲಿ ಮೋಸ, ಮತ್ತು ನಷ್ಟ, ಅನಾರೋಗ್ಯದಿಂದ ಅವಕಾಶ ವಂಚಿತರಾಗುವಿರಿ, ಮಾನಸಿಕ ಒತ್ತಡ, ಅಕ್ರಮದ ಆಲೋಚನೆಗಳು.

ಧನಸ್ಸು: ಮಕ್ಕಳಿಂದ ಬೇಸರ, ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಮಕ್ಕಳಿಂದ ಲಾಭ.

ಮಕರ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಶಕ್ತಿದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ, ಉದ್ಯೋಗದಲ್ಲಿ ಯಶಸ್ಸು.

ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಂದ ಧನಾಗಮನ, ನೆರೆಹೊರೆಯವರು ಶತ್ರುಗಳಾಗುವರು, ತಂದೆಯಿಂದ ಅದೃಷ್ಟ.

ಮೀನ: ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ ಮಾಡುವ ಆಲೋಚನೆ, ಕುಟುಂಬದಲ್ಲಿ ಗೊಂದಲ, ಉದ್ಯೋಗ,ಗೃಹ ಬದಲಾವಣೆಯಲ್ಲಿ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸರ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications