ರಾಹುಕಾಲ – 7:46 ರಿಂದ 9:19
ಗುಳಿಕಕಾಲ – 1:58 ರಿಂದ 3:31
ಯಮಗಂಡಕಾಲ : 10.52 ರಿಂದ 12.25
ವಾರ : ಸೋಮವಾರ, ತಿಥಿ : ದ್ವಾದಶಿ, ನಕ್ಷತ್ರ: ಪೂರ್ವಾಷಾಡ
ಶ್ರೀಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ಮೇಷ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, , ಶುಭಕಾರ್ಯಗಳಲ್ಲಿ ಭಾಗಿ, ಮನಶಾಂತಿ, ಮಿತ್ರರ ಸಹಾಯ, ಧರ್ಮಕಾರ್ಯ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಖರ್ಚು, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಹಿತಕರ ವಾತವರಣ, ಕೆಲಸ ಕಾರ್ಯಗಳಲ್ಲಿ ತೊಂದರೆ ನಿವಾರಣೆ.
ಮಿಥುನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಬಂಧು ಮಿತ್ರರಿಂದ ಸಹಾಯ, ಒಪ್ಪಂದ ವ್ಯವಹಾರಗಳಲ್ಲಿ ಅಭಿವೃದ್ಧಿ, ಮನಸ್ಸಿಗೆ ನೆಮ್ಮದಿ.
ಕಟಕ: ಈ ದಿನ ನೌಕರಿಯಲ್ಲಿ ಕಿರಿಕಿರಿ, ನಿರೀಕ್ಷಿತ ಲಾಭ, ಪರಸ್ಥಳವಾಸ, ಚೋರಾಗ್ನಿ ಭೀತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಶತ್ರುಭಾದೆ.
ಸಿಂಹ: ಯತ್ನ ಕಾರ್ಯಗಳಲ್ಲಿ ಪ್ರಗತಿ, ಸರ್ಕಾರಿ ನೌಕರರಿಗೆ ಒತ್ತಡ, ಕುಟುಂಬ ಸೌಖ್ಯ, ಸಾಲಭಾದೆ, ಬಂಧುಗಳಲ್ಲಿ ವಿರೋಧ.
ಕನ್ಯಾ: ಈ ದಿನ ಕೀರ್ತಿ ವೃದ್ಧಿ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮನಶಾಂತಿ, ಆರೋಗ್ಯ ವೃದ್ಧಿ, ವೃಥಾ ತಿರುಗಾಟ.
ತುಲಾ: ಈ ದಿನ ವಾಹನ ಕಂಟಕ, ಸಲ್ಲದ ಅಪವಾದ, ತೀರ್ಥ ಯಾತ್ರಾ ದರ್ಶನ, ಸ್ಥಿರಾಸ್ತಿ ಸಂಪಾದನೆ, ವ್ಯಾಸಂಗಕ್ಕೆ ತೊಂದರೆ.
ವೃಶ್ಚಿಕ: ಕೈಗೊಂಡ ಕೆಲಸಗಳಲ್ಲಿ ಅಡೆತಡೆ, ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.
ಧನಸ್ಸು: ಈ ದಿನ ದಾಂಪತ್ಯದಲ್ಲಿ ಅನ್ಯೂನ್ಯತೆ, ಪ್ರಿಯ ಜನರ ಭೇಟಿ, ಉತ್ತಮ ಆದಾಯ, ದುಷ್ಟ ಜನರಿಂದ ದೂರವಿರಿ, ದ್ರವ್ಯ ಲಾಭ.
ಮಕರ: ಈ ದಿನ ಸ್ವಗೃಹ ವಾಸ, ಕೀರ್ತಿ ಲಾಭ, ವಿವಾಹ ಯೋಗ, ಶೀತ ಸಂಬಂಧ ರೋಗ, ಸ್ತ್ರೀಯರಿಗೆ ಶುಭ, ಪರಿಶ್ರಮಕ್ಕೆ ತಕ್ಕ ಫಲ.
ಕುಂಭ: ಈ ದಿನ ವಿಪರೀತ ಖರ್ಚು, ಕಾರ್ಯವಿಘಾತ, ದೃಷ್ಟಿ ದೋಷದಿಂದ ತೊಂದರೆ, ಅಕಾಲ ಭೋಜನ, ಮನಸ್ಸಿಗೆ ಚಿಂತೆ.
ಮೀನ: ದ್ರವರೂಪದ ವಸ್ತುಗಳಿಂದ ಲಾಭ, ಹಿರಿಯರಿಂದ ಬೋಧನೆ, ಕೃಷಿಕರಿಗೆ ನಷ್ಟ, ದಿನಬಳಿಕೆ ವಸ್ತುಗಳಿಂದ ಲಾಭ.

