ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ
ಋತು : ಗ್ರೀಷ್ಮ, ಮಾಸ : ಆಷಾಢ
ಪಕ್ಷ : ಶುಕ್ಲ, ತಿಥಿ : ದಶಮಿ, ನಕ್ಷತ್ರ : ಅನೂರಾಧಾ
ರಾಹುಕಾಲ – 10:54 -12:29
ಗುಳಿಕಕಾಲ – 07:44-09:19
ಯಮಗಂಡಕಾಲ – 03:40-05:15
ಮೇಷ: ಹಿತಶತ್ರುಗಳಿಂದ ತೊಂದರೆ, ಆಸ್ತಿಕೊಳ್ಳುವ ಯೋಗ, ಮಾನಸಿಕ ತೊಂದರೆಗಳು ಕಾಡುತ್ತವೆ
ವೃಷಭ: ಆದಾಯವು ಮಧ್ಯಮಗತಿಯಲ್ಲಿರುತ್ತದೆ, ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ
ಮಿಥುನ: ಉದ್ಯೋಗದ ಸ್ಥಳದಲ್ಲಿ ಒತ್ತಡಗಳು, ಕುಟುಂಬದಲ್ಲಿ ಸಂತೋಷ, ಆಲಸ್ಯವನ್ನು ತ್ಯಜಿಸಿ
ಕಟಕ: ಆದಾಯದಲ್ಲಿ ಸರಾಸರಿ, ವಿದೇಶಿ ವ್ಯವಹಾರದಲ್ಲಿ ಲಾಭ, ದೂರ ಪ್ರಯಾಣ ಒಳ್ಳೆಯದಲ್ಲ
ಸಿಂಹ: ಹಳೆಯಸಾಲ ಮರುಪಾವತಿ, ಆರೋಗ್ಯದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಕನ್ಯಾ: ಹಿರಿಯರ ವರ್ಚಸ್ಸನ್ನು ಬಳಸಿಕೊಳ್ಳಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ಸಂತಾನ ಯೋಗ
ತುಲಾ: ಆದಾಯವು ಕಡಿಮೆ, ಹಳೆಯ ನೋವುಗಳು ಕಾಡುತ್ತದೆ, ಹಿರಿಯರ ಮಾರ್ಗದರ್ಶನ ಪಡೆಯಿರಿ
ವೃಶ್ಚಿಕ: ಕೃಷಿ ವಿದ್ಯಾರ್ಥಿಗಳಿಗೆ ಶುಭ, ಚಂಚಲ ಸ್ವಭಾವ, ಯತ್ನ ಕಾರ್ಯಗಳಲ್ಲಿ ವಿಳಂಬ
ಧನಸ್ಸು: ಸ್ಕೂಲ್-ಕಾಲೇಜು ನಡೆಸುವವರಿಗೆ ಅಶುಭ, ಸರ್ಕಾರಿ ಕೆಲಸದಲ್ಲಿ ನಿಧಾನಗತಿ, ಕುಟುಂಬದಲ್ಲಿ ಅಶಾಂತಿ
ಮಕರ: ವಿದ್ಯಾರ್ಥಿಗಳಿಗೆ ಶುಭ, ಹಣಕಾಸು ತೊಂದರೆ, ವಾಹನ ಅಪಘಾತ
ಕುಂಭ: ಬೆಳ್ಳಿ ಆಭರಣ ತಯಾರಕರಿಗೆ ಬೇಡಿಕೆ, ಮಾತಿನಲ್ಲಿ ಒರಟುತನ ಬೇಡ, ಕಾನೂನು ತೊಂದರೆಗಳಿಂದಾಗಿ ಸಮಸ್ಯೆ
ಮೀನ: ವೃತ್ತಿಯಲ್ಲಿ ಏಳಿಗೆ ಇರುವುದಿಲ್ಲ, ಪೀಠೋಪಕರಣವ್ಯಾಪಾರದಲ್ಲಿ ಲಾಭ, ಅಧಿಕ ತಿರುಗಾಟ
