ರಾಹುಕಾಲ – 12:25 ರಿಂದ 02:01
ಗುಳಿಕಕಾಲ -11:49 ರಿಂದ 12:25
ಯಮಗಂಡಕಾಲ – 7:37 ರಿಂದ 9:13
ವಾರ: ಬುಧವಾರ, ತಿಥಿ : ದಶಮಿ, ನಕ್ಷತ್ರ : ಚಿತ್ತ
ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ನಿಜ ಜೇಷ್ಠ ಮಾಸ, ಶುಕ್ಲ ಪಕ್ಷ
ಮೇಷ: ಈ ದಿನ ಸ್ಥಿರಸ್ತಿ ಸಂಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯ ಅನುಕೂಲ,
ವೃಷಭ: ಈ ದಿನ ಹಿತ ಶತ್ರುಗಳಿಂದ ತೊಂದರೆ, ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಮನಕ್ಲೇಶ, ಬಂಧು ಮಿತ್ರರ ಸಹಾಯ.
ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬ, ಅಧಿಕ ಖರ್ಚು, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನದಿಂದ ಕಂಟಕ.
ಕಟಕ: ಈ ದಿನ ಕುಟುಂಬ ಸೌಖ್ಯ, ಮನಶಾಂತಿ, ಕಾರ್ಯ ಸಾಧನೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಸಿಂಹ: ಈ ದಿನ ಭೂಲಾಭ, ಶುಭ ಕಾರ್ಯಕ್ಕೆ ಅಡೆತಡೆ, ಸಲ್ಲದ ಅಪವಾದ, ಶತ್ರುಭಾದೆ, ಅನಾರೋಗ್ಯ, ಶ್ರಮಕ್ಕೆ ತಕ್ಕ ಫಲ.
ಕನ್ಯಾ: ಈ ದಿನ ಮಕ್ಕಳಿಂದ ನೆಮ್ಮದಿ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಬಂಧುಗಳ ಭೇಟಿ, ಅಕಾಲ ಭೋಜನ, ಸಾಲದಿಂದ ಮುಕ್ತಿ.
ತುಲಾ: ಈ ದಿನ ಗುರುಗಳ ಭೇಟಿ, ಧನ ಲಾಭ, ನಂಬಿಕೆ ದ್ರೋಹ, ಅನಾರೋಗ್ಯ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.
ವೃಶ್ಚಿಕ: ಈ ದಿನ ದುರಾಲೋಚನೆ, ದುಷ್ಟ ಚಿಂತೆ, ಹೇಳಿಕೆ ಮಾತನ್ನು ಕೇಳುವಿರಿ, ಚಂಚಲ ಮನಸ್ಸು, ದಾಂಪತ್ಯದಲ್ಲಿ ಅನ್ಯೂನ್ಯತೆ.
ಧನಸ್ಸು: ಈ ದಿನ ಯತ್ನ ಕಾರ್ಯ ಜಯ, ಆಕಸ್ಮಿಕ ಧನ ಲಾಭ, ಮಿತ್ರರ ಸಹಾಯ, ಎಷ್ಟೇ ಕಷ್ಟ ಬಂದರೂ ಮುನ್ನುಗುವ ಚೈತನ್ಯ.
ಮಕರ: ಈ ದಿನ ಸ್ಥಳ ಬದಲಾವಣೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ವಿಪರೀತ ಖರ್ಚು, ಪ್ರಭಾವಿ ವ್ಯಕ್ತಿಗಳ ಭೇಟಿ, ಮನಃಶಾಂತಿ.
ಕುಂಭ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಸ್ಸಿಗೆ ಸದಾ ಸಂಕಟ, ವಿನಾಕಾರಣ ನಿಷ್ಠೋರ.
ಮೀನ: ಸರ್ಕಾರಿ ನೌಕರರಿಗೆ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯ ಲಾಭ, ಕಾರ್ಯಗಳು ಮಂದಗತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
