ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ಉತ್ತರಾಷಾಢ ನಕ್ಷತ್ರ
ಬೆಳಗ್ಗೆ 7:32 ನಂತರ ಶ್ರವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:44 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:31 ರಿಂದ 9:08
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:07
Advertisement
ಮೇಷ: ಸ್ಥಿರಾಸ್ತಿ-ವಾಹನಕ್ಕಾಗಿ ವೆಚ್ಚ, ವಸ್ತ್ರಾಭರಣ ಖರೀದಿಸುವ ಮನಸ್ಥಿತಿ, ಟ್ರಾವೆಲ್ಸ್-ಸಾರಿಗೆ ಕ್ಷೇತ್ರದವರಿಗೆ ತೊಂದರೆ, ವಾಹನ ಮಾರಾಟಗಾರರಿಗೆ ಅನಾನುಕೂಲ.
Advertisement
ವೃಷಭ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ನಷ್ಟ, ಬಂಧುಗಳಿಂದ ಕಿರಿಕಿರಿ, ಶತ್ರುಗಳ ಕಾಟ, ಅನ್ಯರಲ್ಲಿ ವೈಮನಸ್ಸು, ಪ್ರಯಾಣದಿಂದ ಅನುಕೂಲ.
Advertisement
ಮಿಥುನ: ಮಕ್ಕಳಿಂದ ಆಕಸ್ಮಿಕ ಧನಯೋಗ, ಕುಟುಂಬದಲ್ಲಿ ಸಮಸ್ಯೆ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಿಗೆ ಹಣವ್ಯಯ, ಮೋಜು-ಮಸ್ತಿಯಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ.
Advertisement
ಕಟಕ: ಪ್ರೇಮ ವಿಚಾರದಲ್ಲಿ ಮನಃಸ್ತಾಪ, ಆತ್ಮೀಯರಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಸಹೋದರಿಯಿಂದ ಸಹಕಾರ, ಮಕ್ಕಳಿಂದ ದಾಂಪತ್ಯದಲ್ಲಿ ವಿರಸ.
ಸಿಂಹ: ಋಣ-ರೋಗ ಬಾಧೆ, ಅಧಿಕ ಖರ್ಚು, ಸ್ಥಿರಾಸ್ತಿ ನಷ್ಟದ ಭೀತಿ, ವಿಕೃತ ಆಸೆಗಳಿಗೆ ಮನಸ್ಸು, ಕೆಟ್ಟಾಲೋಚನೆ.
ಕನ್ಯಾ: ಹೆಣ್ಮಕ್ಕಳಿಂದ ಧನಾಗಮನ, ಉದ್ಯೋಗದಲ್ಲಿ ಬಡ್ತಿ, ಉತ್ತಮ ಗೌರವ ಪ್ರಾಪ್ತಿ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಶುಭ.
ತುಲಾ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಕೌಟುಂಬಿಕ ಸಮಸ್ಯೆ, ಹಣಕಾಸು ತೊಂದರೆ, ವಸ್ತ್ರಾಭರಣ ಖರೀದಿಗೆ ಮನಸ್ಸು.
ವೃಶ್ಚಿಕ: ಸ್ನೇಹಿತರೊಂದಿಗೆ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಜೀವನದಲ್ಲಿ ಜಿಗುಪ್ಸೆ, ಪಾಲುದಾರಿಕೆ ವ್ಯವಹಾರದಲ್ಲಿ ಅಭಿವೃದ್ಧಿ.
ಧನಸ್ಸು: ಆಕಸ್ಮಿಕ ಸಾಲ ಮಾಡುವ ಸಾಧ್ಯತೆ, ಮಹಿಳೆಯರಿಗೆ ಸಾಲ ಪ್ರಾಪ್ತಿ, ಬಂಧುಗಳಿಂದ ಕಿರಿಕಿರಿ, ಕುಟುಂಬದಲ್ಲಿ ಆತಂಕ, ಮಾತಿನಿಂದ ಕಲಹ.
ಮಕರ: ಪ್ರೇಮ ವಿಚಾರದಲ್ಲಿ ಜಯ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉತ್ತಮ ಗೌರವ ಪ್ರಾಪ್ತಿ, ಪ್ರತಿಭಾ ಪುರಸ್ಕಾರ, ಮಕ್ಕಳ ದಾಂಪತ್ಯದಲ್ಲಿನ ತೊಂದರೆ ನಿವಾರಣೆ.
ಕುಂಭ: ಅತ್ತೆಯಿಂದ ಮಾನಸಿಕ ಕಿರಿಕಿರಿ, ಕಾರ್ಮಿಕರ ಕೊರತೆ, ಬಾಡಿಗೆದಾರರಿಂದ ಸಮಸ್ಯೆ, ಶತ್ರುಗಳ ಕಾಟ, ನಿದ್ರಾಭಂಗ.
ಮೀನ: ಇಷ್ಟಾರ್ಥ ಸಿದ್ಧಿ, ಲಾಭ ಪ್ರಮಾಣ ಹೆಚ್ಚಾಗುವುದು, ಆತ್ಮೀಯರಿಂದ ಪ್ರಶಂಸೆ, ಮಿತ್ರರಿಗೆ ಪ್ರೇಮದ ಪ್ರಸ್ತಾವನೆ, ಸ್ನೇಹಿತರಿಂದ ಅನುಕೂಲ.