ಮೇಷ: ಆರೋಗ್ಯ ಸಮಸ್ಯೆ, ಅತಿಯಾದ ನೋವು, ಕ್ರಯ-ವಿಕ್ರಯಗಳಿಂದ ಲಾಭ, ದೃಷ್ಠಿ ದೋಷದಿಂದ ತೊಂದರೆ.
ವೃಷಭ: ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ, ಶತ್ರುಗಳಿಂದ ತೊಂದರೆ, ಪರಸ್ಥಳ ವಾಸ.
Advertisement
ಮಿಥುನ: ಇಷ್ಟವಾದ ವಸ್ತುಗಳ ಖರೀದಿ, ಅಲ್ಪ ಲಾಭ, ಅಧಿಕ ಖರ್ಚು, ಋಣ ವಿಮೋಚನೆ, ಸ್ತ್ರೀಯರಿಗೆ ಲಾಭ.
Advertisement
ಕಟಕ: ಅನ್ಯರಿಗೆ ಉಪಕಾರ ಮಾಡುವಿರಿ, ಶೀತ ಸಂಬಂಧಿತ ಸಮಸ್ಯೆ, ಮಾನಸಿಕ ನೆಮ್ಮದಿ, ನಾನಾ ರೀತಿಯ ಯೋಚನೆ.
Advertisement
ಸಿಂಹ: ಉತ್ತಮ ಬುದ್ಧಿಶಕ್ತಿ, ಸಾಮಾನ್ಯ ನೆಮ್ಮದಿಗೆ ಭಂಗ, ತಾಳ್ಮೆಯಿಂದ ವರ್ತಿಸಿ, ಅಪಘಾತ ಸಾಧ್ಯತೆ ಎಚ್ಚರಿಕೆ.
Advertisement
ಕನ್ಯಾ: ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಕೆಲಸಗಳಲ್ಲಿ ನಿಧಾನ, ಚಂಚಲ ಮನಸ್ಸು.
ತುಲಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನಹಾನಿ, ಮನಃಕ್ಲೇಷ, ಗುರು ಹಿರಿಯರಲ್ಲಿ ಭಕ್ತಿ.
ವೃಶ್ಚಿಕ: ಕೃಷಿಯಲ್ಲಿ ಲಾಭ, ಅಧಿಕಾರಿಗಳಿಂದ ತೊಂದರೆ, ಪರಸ್ಥಳ ವಾಸ, ದುಷ್ಟರಿಂದ ತೊಂದರೆ.
ಧನಸ್ಸು: ಅನಿರೀಕ್ಷಿತ ಧನ ಲಾಭ, ಆತ್ಮೀಯರಿಂದ ಹಿತನುಡಿ, ದೂರ ಪ್ರಯಾಣ, ವಿರೋಧಿಗಳಿಂದ ಕಿರುಕುಳ.
ಮಕರ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಪ್ರೀತಿ ಪಾತ್ರರ ಆಗಮನ, ಆಕಸ್ಮಿಕ ನಷ್ಟ.
ಕುಂಭ: ಸಂತಸದ ಸುದ್ದಿ ಕೇಳುವಿರಿ, ಮಿತ್ರರಿಂದ ದ್ರೋಹ, ಮನಃಕ್ಲೇಷ, ವಿದೇಶ ಪ್ರಯಾಣ.
ಮೀನ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ, ಆದಾಯಕ್ಕಿಂತ ಖರ್ಚು ಹೆಚ್ಚು, ವಿಪರೀತ ದುಶ್ಚಟಗಳು.