ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಮೃಗಶಿರಾ
ರಾಹುಕಾಲ – 07 : 36 AM – 09 : 10 AM
ಗುಳಿಕಕಾಲ – 01 : 51 PM – 03 : 25 PM
ಯಮಗಂಡಕಾಲ – 10 : 44 AM – 12 :17 PM
Advertisement
ಮೇಷ: ಉದ್ಯೋಗದಲ್ಲಿ ಭದ್ರತೆ, ಆರೋಗ್ಯದಲ್ಲಿ ಏರಿಳಿತ ಇರುತ್ತದೆ, ಖರ್ಚಿನಲ್ಲಿ ಎಚ್ಚರವಿರಲಿ.
Advertisement
ವೃಷಭ: ಪ್ರಶಾಂತತೆ ಇರಲಿದೆ, ಮಕ್ಕಳಿಂದ ಕಿರಿಕಿರಿ, ಮಾನಸಿಕ ಒತ್ತಡ.
Advertisement
ಮಿಥುನ: ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಅನುಕೂಲ ಕಾಲ.
Advertisement
ಕರ್ಕಾಟಕ: ವ್ಯಾಪಾರಿಗಳಿಗೆ ಲಾಭ, ಹಣದ ವಿಚಾರದಲ್ಲಿ ಅಸಡ್ಡೆ ಬೇಡ, ದೇಹಾಲಸ್ಯ ಉಂಟಾಗುತ್ತದೆ.
ಸಿಂಹ: ಅನ್ಯರೊಂದಿಗೆ ಜಗಳ, ವ್ಯಾಪಾರಿಗಳಿಗೆ ಅಧಿಕ ಲಾಭ, ಕುಟುಂಬದಲ್ಲಿ ಸಾಮರಸ್ಯ.
ಕನ್ಯಾ: ಅನಗತ್ಯ ಪ್ರಯಾಣ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ನಿರೀಕ್ಷೆಗೂ ಮೀರಿದ ಧನಾರ್ಜನೆ.
ತುಲಾ: ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸಹಾಯ.
ವೃಶ್ಚಿಕ: ಕುಟುಂಬದವರಿಗೆ ತೊಂದರೆ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ.
ಧನುಸ್ಸು: ಹಣಕಾಸಿನಲ್ಲಿ ನಷ್ಟ, ಸಂಯಮದ ಅವಶ್ಯಕತೆಯಿದೆ, ಮನೆಯಲ್ಲಿ ದೇವತಾಕಾರ್ಯ ಜರುಗಲಿದೆ.
ಮಕರ: ಸಣ್ಣ ಉದ್ಯಮಿಗಳಿಗೆ ಲಾಭ, ಹಣಕಾಸಿನ ನಷ್ಟ, ಆಹಾರ ಕ್ರಮದಲ್ಲಿ ಕಾಳಜಿವಹಿಸಿ.
ಕುಂಭ: ದಿನವಿಡೀ ಉತ್ಸಾಹ ಇರಲಿದೆ, ಕೆಲಸವನ್ನು ಎಚ್ಚರಿಕೆಯಿಂದ ಮಾಡಿ, ಆರೋಗ್ಯದಲ್ಲಿ ಸಮಸ್ಯೆ.
ಮೀನ: ಸಮಯ ಸಾಧಕರಿಂದ ಅಂತರವಿರಲಿ, ಕೆಲಸದ ಹೊರೆ ಅಧಿಕವಾಗಿರುತ್ತದೆ, ದೊಡ್ಡ ಚಿಂತೆಗಳು ದೂರವಾಗಬಹುದು.