Advertisements

ದಿನಭವಿಷ್ಯ: 24-04-2022

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ವಸಂತ ಋತು, ಚೈತ್ರ ಮಾಸ,
ಕೃಷ್ಣಪಕ್ಷ, ನವಮಿ
ಭಾನುವಾರ, ಶ್ರವಣ ನಕ್ಷತ್ರ
ರಾಹುಕಾಲ: 4:59-6:33
ಗುಳಿಕಕಾಲ: 3:25-4:59
ಯಮಗಂಡಕಾಲ: 12:17-1:51

Advertisements

ಮೇಷ: ಆರೋಗ್ಯದಲ್ಲಿ ಹಾನಿ, ಮನೋಧೈರ್ಯ ದ್ವಿಗುಣ, ಉದ್ಯೋಗಾಕಾಂಕ್ಷಿಗಳಿಗೆ ಲಾಭ.

ವೃಷಭ: ದೇವತಾದರ್ಶನ, ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ, ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ.

Advertisements

ಮಿಥುನ: ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ, ಕಾರ್ಯನಿಮಿತ್ತ ಪ್ರಯಾಣ, ಕುಟುಂಬದ ಸಮಾರಂಭಗಳಲ್ಲಿ ಭಾಗಿ.

ಕಟಕ: ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಉದ್ಯೋಗದ ನಿಮಿತ್ತ ಸ್ಥಳಾಂತರ, ಪ್ರಯಾಣದಲ್ಲಿ ಅನಾನುಕೂಲ.

ಸಿಂಹ: ಆಕಸ್ಮಿಕ ಧನಲಾಭ, ವಿದ್ಯೆಯಿಂದ ಮಾನಸನ್ಮಾನ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ.

Advertisements

ಕನ್ಯಾ: ಕುಟುಂಬದಲ್ಲಿ ಕಲಹ, ಮನೋ ವೈರಾಗ್ಯ, ಮಿತ್ರರೊಂದಿಗೆ ಮಾತಿನಿಂದ ಜಗಳ.

ತುಲಾ: ದೇಹಾಲಸ್ಯ, ಆರೋಗ್ಯಕ್ಕಾಗಿ ಹಣ ವ್ಯಯ, ವಿವಾಹ ಯೋಗ.

ವೃಶ್ಚಿಕ: ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯ, ಹಣದ ಒಳಹರಿವು ಹೆಚ್ಚು, ಪಿತೃ ವರ್ಗದಿಂದ ಧನಸಹಾಯ.

ಧನು: ವ್ಯಾಪಾರದಲ್ಲಿ ನಷ್ಟ ಸಾಧ್ಯ, ವಿದ್ಯಾರ್ಜನೆಗಾಗಿ ಪ್ರಯಾಣ, ವೈದ್ಯರಿಗೆ ಶುಭ.

ಮಕರ: ಸಾಲ ಮರುಪಾವತಿ, ಶ್ರಮಕ್ಕೆ ತಕ್ಕ ಲಾಭ, ಹಿರಿಯರೊಂದಿಗೆ ಅನವಶ್ಯಕ ಜಗಳ.

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಅನುಕೂಲ.

ಮೀನ: ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಧನಾಗಮನ, ಮಾತಿನಿಂದ ಸಮಸ್ಯೆ.

Advertisements
Exit mobile version