ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಮಂಗಳವಾರ, ಆಶ್ಲೇಷ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 3:29 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:22 ರಿಂದ 1:56
ಯಮಗಂಡಕಾಲ: ಬೆಳಗ್ಗೆ 9:14 ರಿಂದ 10:48
Advertisement
ಮೇಷ: ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಃಕ್ಲೇಷ, ಆತ್ಮೀಯರಿಂದ ಮಾತುಕತೆ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಕುಟುಂಬದಲ್ಲಿ ಚರ್ಚೆ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅನಿರೀಕ್ಷಿತ ಧನ ಲಾಭ, ಸ್ವಂತ ಉದ್ಯಮಸ್ಥರಿಗೆ ಅನುಕೂಲ.
ಕಟಕ: ಒಳ್ಳೆತನ ದುರುಪಯೋಗ ಪಡಿಸಿಕೊಳ್ಳುವರು ಎಚ್ಚರ, ಶರೀರದಲ್ಲಿ ಆಲಸ್ಯ, ಮನಸ್ಸಿನಲ್ಲಿ ಆತಂಕ.
ಸಿಂಹ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ.
ಕನ್ಯಾ: ಮಂಗಳ ಕಾರ್ಯಗಳಲ್ಲಿ ಭಾಗಿ, ನೂತನ ವಸ್ತ್ರ ಖರೀದಿ, ಸ್ತ್ರೀಯರಿಗೆ ಲಾಭ, ದುಷ್ಟರಿಂದ ದೂರವಿರಿ.
ತುಲಾ: ಎಲ್ಲರ ಮನಸ್ಸು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಪ್ರತಿಫಲ, ಶತ್ರುಗಳ ಬಾಧೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಕ್ರಯ ವಿಕ್ರಯಗಳಲ್ಲಿ ಲಾಭ, ಕೃಷಿಕರಿಗೆ ಉತ್ತಮ, ವಾಹನ ಯೋಗ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಧನಸ್ಸು: ಮಿತ್ರರಲ್ಲಿ ದ್ವೇಷ, ನೌಕರಿಯಲ್ಲಿ ಕಿರಿಕಿರಿ, ಅಲ್ಪ ಲಾಭ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ವಿಳಂಬ, ಧನ ಹಾನಿ, ಸಾಲ ಬಾಧೆ.
ಮಕರ: ಅನ್ಯರಲ್ಲಿ ವೈಮನಸ್ಸು, ನಾನಾ ರೀತಿಯಲ್ಲಿ ನೋವು, ವಿಪರೀತ ದುಶ್ಚಟ, ಅಧಿಕಾರಿಗಳಿಂದ ಪ್ರಶಂಸೆ, ಅಭಿವೃದ್ಧಿ ಕುಂಠಿತ.
ಕುಂಭ: ಸ್ತ್ರೀ ವಿಚಾರದಲ್ಲಿ ಚಿಂತೆ, ಮಾನಸಿಕ ವ್ಯಥೆ, ಆರೋಗ್ಯ ಸಮಸ್ಯೆ, ಅಕಾಲ ಭೋಜನ, ಸಾಲ ಮಾಡುವ ಪರಿಸ್ಥಿತಿ.
ಮೀನ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಿಪರೀತ ತಿರುಗಾಟ, ಅತಿಯಾದ ನಿದ್ರೆ, ಶತ್ರುಗಳ ನಾಶ, ನಂಬಿಕೆ ದ್ರೋಹ, ಅಧಿಕಾರಿಗಳಲ್ಲಿ ಕಲಹ.