ಪಂಚಾಂಗ
ವಾರ: ಮಂಗಳವಾರ,
ತಿಥಿ: ಷಷ್ಠಿ, ನಕ್ಷತ್ರ: ರೋಹಿಣಿ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಶುಕ್ಲ ಪಕ್ಷ
ರಾಹುಕಾಲ: 3:31 ರಿಂದ 5:02
ಗುಳಿಕಕಾಲ: 12:29 ರಿಂದ 2:00
ಯಮಗಂಡಕಾಲ: 9:27 ರಿಂದ 10:58
ಮೇಷ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಮಿತ್ರರಿಂದ ಕೆಡಕು, ಸಾಧಾರಣ ಲಾಭ.
ವೃಷಭ: ನಾನಾ ವಿಚಾರಗಳಲ್ಲಿ ಆಸಕ್ತಿ, ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ಥಳ ಬದಲಾವಣೆ, ಗೊಂದಲಮಯ ವಾತಾವರಣ.
ಮಿಥುನ: ಮಾತಿಗೆ ಮರುಳಾಗದಿರಿ, ದುರಭ್ಯಾಸಕ್ಕೆ ಖರ್ಚು, ಶತ್ರು ಭಾದೆ, ಆರೋಗ್ಯದಲ್ಲಿ ಏರುಪೇರು.
ಕಟಕ: ಪರರಿಂದ ಮೋಸ, ಮಕ್ಕಳಿಂದ ನಿಂದನೆ, ಉದ್ಯೋಗದಲ್ಲಿ ಕಿರಿಕಿರಿ, ಮಾತಾಪಿತರರಿಂದ ಹಿತವಚನ, ಸಾಲ ಮರುಪಾವತಿ.
ಸಿಂಹ: ಮನಸ್ಸಿನಲ್ಲಿ ದುಗುಡ, ಋಣವಿಮೋಚನೆ, ದಾಂಪತ್ಯದಲ್ಲಿ ಪ್ರೀತಿ, ವ್ಯವಹಾರದಲ್ಲಿ ಮೋಸದ ಸಾಧ್ಯತೆ.
ಕನ್ಯಾ: ಅನಾವಶ್ಯಕ ಖರ್ಚು, ವ್ಯಾಸಂಗದಲ್ಲಿ ತೊಂದರೆ, ಸ್ತ್ರೀಯರಿಗೆ ಉತ್ತಮ ಆರೋಗ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಆಪ್ತರ ಸಲಹೆ.
ತುಲಾ: ಕಾರ್ಯಕ್ಷೇತ್ರದಲ್ಲಿ ಒತ್ತಡ, ವಾಣಿಜ್ಯ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ.
ವೃಶ್ಚಿಕ: ಕೆಟ್ಟ ಆಲೋಚನೆಗಳು, ವಾಹನದಿಂದ ಕಂಟಕ, ಸಾಲ ಭಾದೆ, ಇತರರಿಗೆ ನಿಮ್ಮಿಂದ ಲಾಭ.
ಧನಸ್ಸು: ಗಣ್ಯ ವ್ಯಕ್ತಿಗಳ ಭೇಟಿ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಶತ್ರು ಬಾದೆ, ಮನಸ್ತಾಪ, ಕ್ರಯ ವಿಕ್ರಯಗಳಿಂದ ಲಾಭ.
ಮಕರ: ಸ್ತ್ರೀಯರಿಗೆ ಲಾಭ, ಅನಗತ್ಯವಾದ ಖರ್ಚು, ದೂರ ಪ್ರಯಾಣ, ಸುಖ ಭೋಜನ, ಮಕ್ಕಳ ಪ್ರತಿಭೆಗೆ ಮಾನ್ಯತೆ.
ಕುಂಭ: ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ರೋಗಭಾದೆ, ಆಹಾರದಲ್ಲಿ ವ್ಯತ್ಯಾಸ, ಅಶಾಂತಿ, ದುಷ್ಟ ಜನರಿಂದ ದೂರವಿರಿ, ಉದ್ಯೋಗದಲ್ಲಿ ಪ್ರಗತಿ.
ಮೀನ: ಪಾಪ ಬುದ್ಧಿ, ದುಡುಕು ಸ್ವಭಾವ, ಆಲಸ್ಯ ಮನೋಭಾವ, ಯಾರನ್ನು ಹೆಚ್ಚಾಗಿ ನಂಬಬೇಡಿ, ತೀರ್ಥ ಯಾತ್ರೆಯ ದರ್ಶನ.

