ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಸೋಮವಾರ, ಶತಭಿಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 8:12 ರಿಂದ 9:40
ಗುಳಿಕಕಾಲ: ಮಧ್ಯಾಹ್ನ 2:06 ರಿಂದ 3:36
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:37
Advertisement
ಮೇಷ: ಹಣಕಾಸು ವಿಚಾರದಲ್ಲಿ ಜಾಗ್ರತೆ, ಜಮೀನು ವಿಷಯಗಳು ಇತ್ಯರ್ಥ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ.
Advertisement
ವೃಷಭ: ಶುಭ ಸಮಾರಂಭಗಳಿಗೆ ಖರ್ಚು, ನಾನಾ ಮೂಲಗಳಿಂದ ವರಮಾನ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಗಳಲ್ಲಿ ಲಾಭ.
Advertisement
ಮಿಥುನ: ಸ್ತ್ರೀಯರಿಗೆ ತೊಂದರೆ, ಉತ್ಪನ್ನ ವಹಿವಾಟುದಾರರಿಗೆ ಲಾಭ, ಹಣಕಾಸು ಅನುಕೂಲ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.
ಕಟಕ: ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ, ಹಿರಿಯರ ಭೇಟಿ.
ಸಿಂಹ: ಇಷ್ಟಾರ್ಥ ಸಿದ್ಧಿ, ಮಿತ್ರರಿಂದ ವಿರೋಧ, ಅಮೂಲ್ಯ ವಸ್ತುಗಳ ಖರೀದಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು, ಕೆಲಸದಲ್ಲಿ ಅಲ್ಪ ಮುನ್ನಡೆ.
ಕನ್ಯಾ: ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾನಸಿಕ ನೆಮ್ಮದಿ, ಅನಾವಶ್ಯಕ ಖರ್ಚು, ಮಕ್ಕಳಿಂದ ಸಂತಸ.
ತುಲಾ: ಹಿರಿಯರಿಂದ ಹಿತನುಡಿ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ, ರಾಜಕೀಯ ವ್ಯಕ್ತಿಗಳಿಗೆ ಶುಭ ದಿನ, ವಿದ್ಯಾರ್ಥಿಗಳಿಗೆ ಅನುಕೂಲ, ಕೆಲಸದಲ್ಲಿ ಮುನ್ನಡೆ.
ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಶರೀರದಲ್ಲಿ ಆತಂಕ, ಶತ್ರುಗಳ ಬಾಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಬ.
ಧನಸ್ಸು: ವಿರೋಧಿಗಳಿಂದ ದೂರವಿರಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಿಗೆ ಮರು ಚಾಲನೆ, ನೆಮ್ಮದಿ ವಾತಾವರಣ, ಕಷ್ಟ ಕಡಿಮೆಯಾಗುವುದು.
ಮಕರ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ವೃಥಾ ತಿರುಗಾಟ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಕುಂಭ: ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗುರಿ ಸಾಧನೆಗೆ ದೂರ ಪ್ರಯಾಣ, ಯಶಸ್ಸು ಪ್ರಾಪ್ತಿ, ಸುಖ ಭೋಜನ.
ಮೀನ: ಸ್ನೇಹಿತರಿಂದ ಬೆಂಬಲ, ಪಾಲುದಾರಿಕೆಯೊಂದಿಗೆ ವಾಗ್ವಾದ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ನೆಮ್ಮದಿ ವಾತಾವರಣ.