ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಶನಿವಾರ, ಧನಿಷ್ಠ ನಕ್ಷತ್ರ
ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ಮಾನಸಿಕ ನೆಮ್ಮದಿ, ಸ್ಥಿರಾಸ್ತಿ ಖರೀದಿಗೆ ಮನಸ್ಸು, ಆಕಸ್ಮಿಕ ಉದ್ಯೋಗ ಪ್ರಾಪ್ತಿ.
Advertisement
ವೃಷಭ: ಸಹೋದರನಿಂದ ಲಾಭ, ದೂರ ಪ್ರಯಾಣ, ಅಧಿಕ ಖರ್ಚು, ಸಂಗಾತಿಯಿಂದ ಅನುಕೂಲ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರದಲ್ಲಿ ಅವಕಾಶ, ಋಣ ರೋಗ ಬಾಧೆ, ಶತ್ರುಗಳ ಕಾಟ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಮಾನಸಿಕ ಹಿಂಸೆ.
Advertisement
ಕಟಕ: ಪ್ರೇಮ ವಿಚಾರದಲ್ಲಿ ಯಶಸ್ಸು, ಸಂತಾನ ಯೋಗ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ.
Advertisement
ಸಿಂಹ: ಸಾಲ ತೀರಿಸುವ ಸಾಧ್ಯತೆ, ಮಕ್ಕಳಿಂದ ಅನಗತ್ಯ ಖರ್ಚು, ತಂದೆಯ ಸಾಲ ಬಾಧೆ.
ಕನ್ಯಾ: ಮಕ್ಕಳಿಗೆ ಪೆಟ್ಟಾಗುವುದು, ಸ್ಥಿರಾಸ್ತಿಯಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ, ದುಶ್ಚಟಗಳಿಂದ ತೊಂದರೆ.
ತುಲಾ: ಉದ್ಯೋಗ ಸ್ಥಳದಲ್ಲಿ ಹಣ ನೆರವು, ಪತ್ರ ವ್ಯವಹಾರಸ್ಥರಿಗೆ ಲಾಭ, ಆಕಸ್ಮಿಕ ಧನಾಗಮನ, ಕೌಟುಂಬಿಕ ಸಮಸ್ಯೆ ನಿವಾರಣೆ.
ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಮಾನಸಿಕ ನೆಮ್ಮದಿ, ಬಂಧುಗಳಿಂದ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ.
ಧನಸ್ಸು: ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಮಾತಿನಲ್ಲಿ ಹಿಡಿತ ಅಗತ್ಯ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತ ಸಾಧ್ಯತೆ, ಗಂಡು ಮಕ್ಕಳಿಂದ ಸಹಾಯ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ಕಟ್ಟಡ ಕಾರ್ಮಿಕರಿಗೆ ಅನುಕೂಲ.
ಕುಂಭ: ಉದ್ಯೋಗಕ್ಕಾಗಿ ಸಾಲ ಮಾಡುವಿರಿ, ಮಾನಸಿಕ ಒತ್ತಡ, ಸಾಲ ಬಾಧೆ, ನಿದ್ರಾಭಂಗ, ಗೃಹ ಬದಲಾವಣೆಯಿಂದ ತೊಂದರೆ.
ಮೀನ: ಗೌರವ ಪ್ರಾಪ್ತಿ, ಹಣಕಾಸು ಸಮಸ್ಯೆ ನಿವಾರಣೆ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.