ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಶುಕ್ಲ
ತಿಥಿ: ದ್ವಾದಶೀ
ನಕ್ಷತ್ರ: ಪೂರ್ವಾಭಾದ್ರಾ
ರಾಹುಕಾಲ: 10:39 – 12:07
ಗುಳಿಕಕಾಲ: 7:43 – 9:11
ಯಮಗಂಡಕಾಲ: 3:04 – 4:32
ಮೇಷ: ಆಸ್ತಿ ಖರೀದಿಗೆ ಸಕಾಲ, ಕೃಷಿಭೂಮಿ ದೊರೆಯುವ ಸಾಧ್ಯತೆ, ವೃತ್ತಿಯಲ್ಲಿ ಅನುಕೂಲಗಳು ಕಡಿಮೆ.
ವೃಷಭ: ಆದಾಯ ತಕ್ಕಮಟ್ಟಿಗಿರುತ್ತದೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿಯಿಲ್ಲ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಮಿಥುನ: ಹಲ್ಲು ಬಾಯಿ ಹುಣ್ಣಿನ ಬಾಧೆ, ಕೆಲಸಗಳಲ್ಲಿ ಅಡೆತಡೆ, ಸಾಲ ಶತ್ರುಗಳಿಂದ ಎಚ್ಚರ.
ಕಟಕ: ಬಂಧುಗಳು ಸಹಾಯಕ್ಕಾಗಿ ಬರುವರು, ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಪ್ರಗತಿ, ಶೀತ ಬಾಧೆ.
ಸಿಂಹ: ಹೈನುಗಾರಿಕೆಯಲ್ಲಿ ಏಳಿಗೆ, ಮೂಳೆ ನೋವುಗಳು ಪರಿಹಾರ, ಸೈಟು ಭೂಮಿ ಮಾರಾಟದಲ್ಲಿ ಎಚ್ಚರ.
ಕನ್ಯಾ: ಆದಾಯದಲ್ಲಿ ಚೇತರಿಕೆ, ಆಸ್ತಿಪತ್ರದ ದಾಖಲೆಗಳಲ್ಲಿ ಎಚ್ಚರ, ನಿಂತ ಶಿಕ್ಷಣ ಮುಂದುವರಿಸಲು ಯೋಜನೆ.
ತುಲಾ: ಆರೋಗ್ಯದಲ್ಲಿ ಸಮಸ್ಯೆ, ಬಂಧುಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ, ರೇಷ್ಮೆಬಟ್ಟೆ ವ್ಯಾಪಾರದಲ್ಲಿ ನಷ್ಟ.
ವೃಶ್ಚಿಕ: ವೃತ್ತಿಯಲ್ಲಿ ಜಾಗೃತಿ, ಉನ್ನತ ವಿದ್ಯಾಭ್ಯಾಸಿಗಳು ಏಕಾಗ್ರತೆ ವಹಿಸಿ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ.
ಧನಸ್ಸು: ಬಟ್ಟೆ ತಯಾರಕರಿಗೆ ಲಾಭ, ಉಪಾಧ್ಯಾಯರಿಗೆ ತೊಂದರೆ ಬರಬಹುದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ.
ಮಕರ: ವೃತ್ತಿ ಸಂಬಂಧಿತ ಪರೀಕ್ಷೆಯಲ್ಲಿ ಯಶಸ್ಸು, ಔಷಧೀಯ ಸಂಶೋಧಕರಿಗೆ ಬೇಡಿಕೆ, ಆಶ್ವಾಸನೆಗಳನ್ನು ಯಾರಿಗೂ ಕೊಡಬೇಡಿ.
ಕುಂಭ: ಶ್ರಮಪಟ್ಟಲ್ಲಿ ಮಾತ್ರ ಆದಾಯ ಕಾಣಬಹುದು, ವಿದ್ಯಾರ್ಥಿಗಳಿಗೆ ಫಲಿತಾಂಶಗಳಲ್ಲಿ ಏರಿಕೆ, ಹೂಡಿಕೆಯಲ್ಲಿ ಎಚ್ಚರ.
ಮೀನ: ಅಧಿಕ ವೆಚ್ಚ, ಬಂಧುಗಳಿಂದ ವಿರೋಧ, ಮಡದಿಯಿಂದ ಶುಭ.
