ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಮಂಗಳವಾರ, ಉತ್ತರಭಾದ್ರ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:04 ರಿಂದ 4:32
ಗುಳಿಕಕಾಲ: ಮಧ್ಯಾಹ್ನ 12:07 ರಿಂದ 1:36
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:39
Advertisement
ಮೇಷ: ಅನಗತ್ಯ ಯೋಚನೆ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯಮಿಗಳಿಗೆ ಸುದಿನ.
Advertisement
ವೃಷಭ: ಉದ್ಯೋಗದಲ್ಲಿ ಅಲ್ಪ ಕಿರಿಕಿರಿ, ಬೆಲೆ ಬಾಳುವ ವಸ್ತುಗಳ ಖರೀದಿ, ಸಹೋದರರಿಂದ ಸಹಾಯ, ಮಾನಸಿಕ ನೆಮ್ಮದಿ.
Advertisement
ಮಿಥುನ: ಅಲ್ಪ ಆದಾಯ, ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ಚೇತರಿಕೆ.
ಕಟಕ: ಉದ್ಯೋಗದಲ್ಲಿ ಬಡ್ತಿ, ಅಧಿಕ ತಿರುಗಾಟ, ನಂಬಿದ ಜನರಿಂದ ತೊಂದರೆ, ಕುಟುಂಬದಲ್ಲಿ ಆಂತರಿಕ ಸಮಸ್ಯೆ.
ಸಿಂಹ: ಯತ್ನ ಕಾರ್ಯದಲ್ಲಿ ವಿಳಂಬ, ಬಂಧುಗಳಲ್ಲಿ ಕಲಹ, ಶತ್ರುಗಳ ಬಾಧೆ, ಆರೋಗ್ಯದಲ್ಲಿ ತೊಂದರೆ, ಪರರಿಂದ ಸಹಾಯ.
ಕನ್ಯಾ: ದೂರ ಪ್ರಯಾಣ, ಸ್ತ್ರೀಯರಿಗೆ ಲಾಭ, ಇಲ್ಲ ಸಲ್ಲದ ಅಪವಾದ, ಬುದ್ಧಿ ಕ್ಲೇಷ, ಭೂಮಿ ಖರೀದಿ ಯೋಗ, ಸಾಲ ಬಾಧೆ.
ತುಲಾ: ಬಂಧುಗಳಿಂದ ತೊಂದರೆ, ಕೃಷಿಯಲ್ಲಿ ಲಾಭ, ಮಿತ್ರರಿಂದ ಸಹಾಯ, ಪ್ರಿಯ ಜನರ ಭೇಟಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ವಾಹನ ರಿಪೇರಿ, ಚಂಚಲ ಮನಸ್ಸು, ಅಕಾಲ ಭೋಜನ.
ಧನಸ್ಸು: ನಾನಾ ರೀತಿಯ ಸಂಪಾದನೆ, ಕುಟುಂಬದಲ್ಲಿ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ತೀರ್ಥಯಾತ್ರೆ ದರ್ಶನ, ಸ್ಥಳ ಬದಲಾವಣೆ.
ಮಕರ: ಸ್ನೇಹಿತರಿಂದ ನಿಂದನೆ, ಪರರಿಗೆ ವಂಚನೆ, ಅನ್ಯರಲ್ಲಿ ವೈಮನಸ್ಸು, ಸ್ವಜನರ ವಿರೋಧ, ನೀಚ ಜನರಿಂದ ಸಂಕಷ್ಟ.
ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಮನೆಗೆ ಹಿರಿಯರ ಆಗಮನ, ಶುಭ ಸುದ್ದಿ ಕೇಳುವಿರಿ,
ಮೀನ: ಮಾಡುವ ಕೆಲಸದಲ್ಲಿ ಶ್ರದ್ಧೆ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv