ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಭಾನುವಾರ, ಶತಭಿಷ ನಕ್ಷತ್ರ
Advertisement
ರಾಹುಕಾಲ: ಸಂಜೆ 4:48 ರಿಂದ 6:19
ಗುಳಿಕಕಾಲ: ಮಧ್ಯಾಹ್ನ 3:17 ರಿಂದ 4:48
ಯಮಗಂಡಕಾಲ: ಮಧ್ಯಾಹ್ನ 12:15 ರಿಂದ 1:46
Advertisement
ಮೇಷ: ಪ್ರಿಯ ಜನರ ಭೇಟಿ, ಋಣ ವಿಮೋಚಣೆ, ಅನಿರೀಕ್ಷಿತ ಧನ ಲಾಭ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ಯೋಚಿಸಿ ತೀರ್ಮಾನಿಸಿ,
Advertisement
ವೃಷಭ: ಯತ್ನ ಕಾರ್ಯದಲ್ಲಿ ಜಯ, ಮಾತೃವಿನಿಂದ ಸಹಾಯ, ಐಶ್ವರ್ಯ ವೃದ್ಧಿ, ಕ್ರಯ-ವಿಕ್ರಯಗಳಲ್ಲಿ ಮೋಸ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಚಂಚಲ ಮನಸ್ಸು.
Advertisement
ಮಿಥುನ: ಕಾರ್ಯದಲ್ಲಿ ವಿಳಂಬ, ಉದ್ಯೋಗ ಸ್ಥಾನದಲ್ಲಿ ಬದಲಾವಣೆ, ಮಕ್ಕಳಿಂದ ನಿಂದನೆ, ಪರರಿಂದ ಸಹಾಯ, ಪಾಪ ಬುದ್ಧಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕಟಕ: ಧೈರ್ಯದಿಂದ ಕೆಲಸದಲ್ಲಿ ಮುನ್ನಡೆ, ತೀರ್ಥಯಾತ್ರೆ ದರ್ಶನ, ಅನಗತ್ಯ ವಿಚಾರಗಳಿಂದ ಕಲಹ, ಮಂಗಳ ಕಾರ್ಯದಲ್ಲಿ ಭಾಗಿ, ಅಧಿಕ ಧನ ಲಾಭ, ಈ ವಾರ ಮಿಶ್ರಫಲ.
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ಕೆಲಸಗಳಲ್ಲ ಪ್ರಗತಿ, ಸ್ಥಿರಾಸ್ತಿ ಮಾರಾಟ, ಸಮಾಜದಲ್ಲಿ ಉತ್ತಮ ಗೌರವ, ಸಾಲ ಬಾಧೆ.
ಕನ್ಯಾ: ಈ ವಾರ ತಾಳ್ಮೆ ಅತ್ಯಗತ್ಯ, ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ, ಹಿರಿಯರ ಮಾತಿಗೆ ಗೌರವ, ರಾಜಕಾರಣಿಗಳಿಗೆ ನಿಂದನೆ, ವೈರಿಗಳಿಂದ ಎಚ್ಚರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ದಾಂಪತ್ಯದಲ್ಲಿ ಅನ್ಯೋನ್ಯತೆ, ಕುಟುಂಬದಲ್ಲಿ ವೈಮನಸ್ಸು ದೂರವಾಗುವುದು, ಮಾನಸಿಕ ನೆಮ್ಮದಿ ಲಭಿಸುವುದು, ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಪವಾದಗಳಿಂದ ಮುಕ್ತಿ ಲಭಿಸುವುದು, ಮಾಡುವ ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ, ನಂಬಿಕಸ್ಥರಿಂದ ಮೋಸ, ಕುಲದೇವರ ಆರಾಧನೆ ವಿಘ್ನಗಳು ನಿವಾರಣೆ.
ಧನಸ್ಸು: ಅಪರಿಚಿತರ ವಿಚಾರದಲ್ಲಿ ಜಾಗ್ರತೆ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಕೆಲಸದಲ್ಲಿ ವಿಪರೀತ ಒತ್ತಡ, ವಿವೇಚನೆ ಕಳೆದುಕೊಳ್ಳದೇ ಕೆಲಸ ಮಾಡಿ, ಉತ್ತಮವಾದ ಅನುಕೂಲ ಲಭಿಸುವುದು.
ಮಕರ: ಅತಿಯಾದ ದುಃಖ, ವಿಪರೀತ ದುಶ್ಚಟ, ಮಿತ್ರರಿಂದ ಸಹಾಯ, ಅಲಂಕಾರಿಕ ಸಾಮಾಗ್ರಿಗಳಿಗೆ ಖರ್ಚು, ಶತ್ರುಗಳ ನಾಶ, ದೂರ ಪ್ರಯಾಣ, ಧನ ಲಾಭ.
ಕುಂಭ: ಪ್ರೀತ ಸಮಾಗಮ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ಸುಖ ಭೋಜನ, ಬಂಧುಗಳ ಭೇಟಿ, ತೀರ್ಥಯಾತ್ರೆ ದರ್ಶನ, ಮಾತಿನ ಚಕಮಕಿ.
ಮೀನ: ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಸ್ತ್ರೀಯರಿಗೆ ಶುಭ, ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಸಂತಾನ ಯೋಗ, ಷೇರು ವ್ಯವಹಾರಗಳಲ್ಲಿ ಎಚ್ಚರ, ಇಷ್ಟಾರ್ಥ ಸಿದ್ಧಿ, ವಾಹನ ಖರೀದಿ ಯೋಗ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv