ರಾಹುಕಾಲ – 05:05 – 06:39
ಗುಳಿಕಕಾಲ – 03:32 – 05:05
ಯಮಗಂಡಕಾಲ – 12:25 – 01:59
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ
ಋತು : ವರ್ಷ, ಮಾಸ : ಶ್ರಾವಣ, ಪಕ್ಷ : ಶುಕ್ಲ, ತಿಥಿ : ಏಕಾದಶಿ, ನಕ್ಷತ್ರ : ಮೂಲಾ
ಮೇಷ: ಕೃಷಿಕರಿಗೆ ಕಡಿಮೆ ಆದಾಯ, ಹಿರಿಯರಿಂದ ಸಹಾಯ, ಸ್ತ್ರೀಯರಿಗೆ ಆರೋಗ್ಯದಲ್ಲಿ ಸಮಸ್ಯೆ
ವೃಷಭ: ಮಾತಿನಲ್ಲಿ ಒರಟು, ಧಾರ್ಮಿಕ ಕಾರ್ಯಕ್ಕೆ ದೇಣಿಗೆ ಕೊಡುವಿರಿ, ಸೇವಕರು ಸಹಾಯಕರಿಂದ ಏಳಿಗೆ
ಮಿಥುನ: ಸ್ನಾಯುಸೆಳೆತ ಕಾಡಬಹುದು, ತಾಯಿಯಿಂದ ಸಹಕಾರ, ಕಬ್ಬಿಣ ವ್ಯಾಪಾರದಲ್ಲಿ ಲಾಭ
ಕಟಕ: ಪ್ರಯಾಣದಲ್ಲಿ ತೊಂದರೆ, ಕುಟುಂಬದೊಂದಿಗೆ ಸಾಮರಸ್ಯ, ಅನೀರಿಕ್ಷಿತ ಓಡಾಟ ಮತ್ತು ಖರ್ಚು
ಸಿಂಹ: ಮನರಂಜನೆಗಾಗಿ ತಿರುಗಾಟ, ಅಹಂ,ಅಧಿಕಾರಗಳಿಂದ ಸ್ವಾಭಿಮಾನಕ್ಕೆ ದಕ್ಕೆ, ಸ್ನೇಹಿತರೊಂದಿಗೆ ಕೋಪತಾಪಗಳು ಹೆಚ್ಚಳ
ಕನ್ಯಾ: ಶತ್ರುಗಳ ನಿಗ್ರಹ, ಪೋಲಿಸ್ ಕ್ಷೇತ್ರದವರಿಗೆ ಶುಭ, ಸಂಬಂಧಗಳನ್ನು ಕ್ಷಮೆಯಿಂದ ಸರಿಪಡಿಸಿಕೊಳ್ಳಿ
ತುಲಾ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಮದುವೆ ವಿಚಾರದಲ್ಲಿ ತೊಂದರೆ, ವಾಟರ್ ಸಪ್ಲಯರ್ಸ್‌ಗಳಿಗೆ ಲಾಭ
ವೃಶ್ಚಿಕ: ಗೃಹಿಣಿಯರಿಗೆ ಸಮಸ್ಯೆ, ಕುಟುಂಬದಲ್ಲಿ ಕಲಹ, ಔಷಧಿ ವ್ಯಾಪಾರಸ್ತರಿಗೆ ಲಾಭ
ಧನಸ್ಸು: ರಾಜಕೀಯವ್ಯಕ್ತಿಗಳು ಮಾತಿನಲ್ಲಿ ಎಚ್ಚರ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರರಲ್ಲಿ ಮನಸ್ತಾಪ
ಮಕರ: ಕುಟುಂಬದಲ್ಲಿ ಘರ್ಷಣೆ ಹಾಗೂ ಮನಸ್ತಾಪ, ಶತ್ರುಗಳ ನಿಗ್ರಹ, ಸೋಕಿನ ಕಾಯಿಲೆ ಉಲ್ಬಣ
ಕುಂಭ ರಾಶಿ: ಅಭಿಪ್ರಾಯಗಳಿಗೆ ಮನ್ನಣೆ, ವಿವಾಹಸ್ತರರಿಗೆ ಶುಭ, ಅಪವಾದಗಳಿಂದ ಮುಕ್ತಿ
ಮೀನ: ಪಟ್ರೋಲಿಯಂ ಕ್ಷೇತ್ರದವರಿಗೆ ಲಾಭ, ಪ್ರೀತಿ ಪ್ರೇಮಗಳಲ್ಲಿ ತೊಂದರೆ, ಜೋತಿಷ್ಯ ಕ್ಷೇತ್ರಗಳಲ್ಲಿರುವವರೆಗೆ ಸರಾಸರಿ
