ದಿನಭವಿಷ್ಯ 23-08-2019

Public TV
1 Min Read
DINA BHAVISHYA 5 5 1 1

ಪಂಚಾಂಗ

ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣಪಕ್ಷ, ಅಷ್ಟಮಿ ತಿಥಿ, ಶುಕ್ರವಾರ.

ಮೇಷ: ಆರ್ಥಿಕ ಪ್ರಗತಿಯನ್ನು ಕಾಣಲಿದ್ದೀರಿ, ವೈವಾಹಿಕ ಜೀವನದಲ್ಲಿ ಸಮಾಧಾನ, ಅನ್ಯರ ವಿಚಾರದಿಂದ ದೂರ ಉಳಿಯಿರಿ, ಉದ್ಯೋಗದಲ್ಲಿ ಸಂತೋಷ.

ವೃಷಭ: ಆಂತರ್ಯದ ವಿಚಾರವನ್ನು ಹಂಚಿಕೊಳ್ಳುವುದು ಬೇಡ, ಅಗ್ನಿಯ ಬಗ್ಗೆ ಜಾಗ್ರತೆ ಅಗತ್ಯ, ಮಕ್ಕಳ ವಿಚಾರದಲ್ಲಿ ಗೊಂದಲ, ಅನ್ಯರಿಂದ ಕಿರುಕುಳ, ಆರ್ಥಿಕ ಪರಿಸ್ಥಿತಿ ಅಸಮಾಧಾನ.

ಮಿಥುನ: ಬಂಧು ಬಾಂಧವರಿಂದ ಅನುಕೂಲ, ದೂರದ ಪ್ರಯಾಣ, ಬೆನ್ನು ನೋವಿನ ಸಮಸ್ಯೆ, ಮಕ್ಕಳಿಂದ ಶುಭವಾರ್ತೆ, ವಿದೇಶಯಾನಕ್ಕೆ ಅಡತಡೆ, ವಿದ್ಯಾರ್ಥಿಗಳಿಗೆ ಅನುಕೂಲ.

ಕಟಕ: ಆರ್ಥಿಕ ವಲಯದಲ್ಲಿ ಪ್ರಗತಿ, ಜೀವನಕ್ಕೆ ಅನುಕೂಲ, ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ, ಮನಸ್ಸಿಗೆ ಅಸಾಂತಿ, ಹಿತ ಶತ್ರುಗಳಿಂದ ದೂರವಿರಿ.

ಸಿಂಹ: ಪಂಚಮ ಶನಿಯ ಪ್ರಭಾವ, ಕಾರ್ಯಗಳಲ್ಲಿ ವಿಘ್ನ, ವಿಪರೀತವಾದ ಆರೋಪ, ರಾಜಕೀಯ ನಾಯಕರಿಗೆ ಅಪಮಾನ, ಮನಸ್ಸಿಗೆ ಕಿರಿಕಿರಿ.

ಕನ್ಯಾ: ಹೆಣ್ಣು ಮಕ್ಕಳಿಗೆ ಅನಾನುಕೂಲ, ವ್ಯಾಪಾರದಲ್ಲಿ ನಷ್ಟ ಸಾಧ್ಯತೆ, ಬಂಧು ಬಾಂಧವರಲ್ಲಿ ಅಸಮಾಧಾನ, ವಿದ್ಯಾರ್ಥಿಗಳಿಗೆ ಅನಾನುಕೂಲ.

ತುಲಾ: ವ್ಯಾಪಾರದಲ್ಲಿ ನೆಮ್ಮದಿ, ಸ್ಥಿರಾಸ್ತಿಯಿಂದ ಲಾಭ, ಕೃಷಿಕರಿಗೆ ಅನುಕೂಲ, ರಾಜಕೀಯ ನಾಯಕರಿಗೆ ಮುನ್ನಡೆ, ವಿದ್ಯಾರ್ಥಿಗಳಿಗೆ ಜಯ.

ವೃಶ್ಚಿಕ: ಕೆಲಸ ಕಾರ್ಯದಲ್ಲಿ ಅಸಮಾಧಾನ, ಹಣಕಾಸಿಗಾಗಿ ಪರದಾಟ, ಮೇಲಾಧಿಕಾರಿಗಳಿಂದ ಕಿರುಕುಳ, ಪತ್ರಿಕಾ ರಂಗದಲ್ಲಿ ಅಸಮಾಧಾನ, ಮನಸ್ಸಿಗೆ ಕಿರಿಕಿರಿಯ ವಾತಾವರಣ, ಆರೋಗ್ಯದ ಏರುಪೇರು.

ಧನಸ್ಸು: ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು, ಹಿರಿಯರಿಂದ ಅಪಮಾನ , ಕೃಷಿಕ ವಲಯದಲ್ಲಿ ಲಾಭ ಕಡಿಮೆ, ಹೆಣ್ಣುಮಕ್ಕಳ ವಿಚಾರದಲ್ಲಿ ಜಾಗ್ರತೆ.

ಮಕರ: ಕಾರ್ಯದಲ್ಲಿ ಅಸಮಾಧಾನ, ಕಬ್ಬಿಣ ವ್ಯಾಪಾರದಲ್ಲಿ ನಷ್ಟ, ಚಾಲಕರಿಗೆ ಅನಾನುಕೂಲ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ನೌಕರರಿಗೆ ವಿಪರೀತ ಒತ್ತಡ.

ಕುಂಭ: ಹೆಣ್ಣು ಮಕ್ಕಳಿಗೆ ಅನುಕೂಲ, ಮಾನಸಿಕ ಕಿರಿಕಿರಿ ದೂರಾಗಲಿದೆ, ಗೃಹ ಕೈಗಾರಿಕೆಯಿಂದ ಲಾಭ, ದೂರದ ಪ್ರಯಾಣ, ಹಿರಿಯರ ಆಶೀರ್ವಾದ ಲಭಿಸಲಿದೆ.

ಮೀನ: ಉತ್ತಮ ಬಾಂಧವ್ಯ ಬೆಸೆಯಲಿದ್ದೀರಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸಂತಾನ ಯೋಗ, ದೇವತಾ ಕಾರ್ಯಗಳಿಂದ ಉತ್ತಮ, ಕೈಗಾರಿಕಾ ರಂಗದಲ್ಲಿ ಅನುಕೂಲ.

Share This Article
Leave a Comment

Leave a Reply

Your email address will not be published. Required fields are marked *