AstrologyDina BhavishyaDistrictsKarnatakaLatestLeading NewsMain Post

ದಿನ ಭವಿಷ್ಯ: 23-07-2022

Advertisements

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,
ನಕ್ಷತ್ರ: ಕೃತಿಕ ನಕ್ಷತ್ರ
ರಾಹುಕಾಲ: 09:18 ರಿಂದ 10:54
ಗುಳಿಕಕಾಲ: 06:07 ರಿಂದ 07:42
ಯಮಗಂಡಕಾಲ: 02:05 ರಿಂದ 03:41
ವಾರ: ಶನಿವಾರ

ಮೇಷ: ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ಉತ್ತಮ ಹೆಸರು ಮತ್ತು ಗೌರವ, ಮಕ್ಕಳಿಂದ ಯೋಗ ಪಲಗಳು.

ವೃಷಭ: ಸ್ಥಿರಾಸ್ತಿ ವಾಹನದಿಂದ ತೊಂದರೆಗಳು, ಮಾನಸಿಕ ಒತ್ತಡ, ಸೋಲು ನಷ್ಟ ನಿರಾಸೆ, ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ಕೋರ್ಟ್ ಕೇಸ್‌ಗಳ ಚಿಂತೆ, ಅನಾರೋಗ್ಯ.

ಮಿಥುನ: ಪ್ರಯಾಣ ಮಾಡುವಿರಿ, ದಾಂಪತ್ಯ ಕಲಹಗಳು, ಅಹಂಭಾವದ ನಡವಳಿಕೆ, ಬಂಧುಗಳಿಂದ ಸಹಾಯ, ನೆರೆಹೊರೆಯವರಿಂದ ಅನುಕೂಲ, ಸ್ಥಿರಾಸ್ತಿ ವಾಹನ ನಷ್ಟ,ಅನಾರೋಗ್ಯ.

ಕಟಕ: ಉದ್ಯೋಗ ಅನುಕೂಲ,ನೇರ ನಡೆ ನುಡಿಗಳು, ಷೇರು ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅಡೆತಡೆ,ಕೌಟುಂಬಿಕ ಶತ್ರುತ್ವ, ಸಾಲ ಮಾಡುವ ಯೋಜನೆಗಳು, ಅನಾರೋಗ್ಯ.

ಸಿಂಹ: ಆರ್ಥಿಕ ಅನುಕೂಲ, ಸಂತಾನದಿಂದ ಅನುಕೂಲ, ಮೋಜು ಮಸ್ತಿಯಿಂದ ಸಮಸ್ಯೆ, ದೈವಿಕ ಆಚರಣೆ, ಪಾಲುದಾರಿಕೆಯಲ್ಲಿ ಅನುಕೂಲ,ಸಂಗಾತಿಯಿಂದ ಯೋಗ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.

ಕನ್ಯಾ: ಮಾನಸಿಕ ಒತ್ತಡಗಳು, ಸ್ಥಿರಾಸ್ತಿ, ವಾಹನಕ್ಕಾಗಿ ಖರ್ಚು, ಧರ್ಮಕಾರ್ಯದಲ್ಲಿ ನಿರಾಸಕ್ತಿ, ದುಂದುವೆಚ್ಚ, ಗುಲಾಮಗಿರಿಯ ನಡವಳಿಕೆ, ವಂಚನೆಗೆ ಒಳಗಾಗುವಿರಿ.

ತುಲಾ: ಧೈರ್ಯದಿಂದ ಕಾರ್ಯಚಟುವಟಿಕೆ, ಬಂಧುಗಳಿಂದ ಲಾಭ, ಪತ್ರವ್ಯವಹಾರದಲ್ಲಿ ಪ್ರಗತಿ, ಪ್ರಯಾಣದಲ್ಲಿ ಕಾರ್ಯಜಯ, ಹಿರಿಯರ ಮಾರ್ಗದರ್ಶನ, ಅನಾರೋಗ್ಯದಿಂದ ಗುಣಮುಖ, ಸರ್ಕಾರಿ ಕಾರ್ಯಜಯ.

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಆರ್ಥಿಕ ಪ್ರಗತಿ, ಮಾತಿನಿಂದ ತೊಂದರೆ, ಬಂಧುಗಳಿಗೆ ಖರ್ಚು, ದಾನ ಧರ್ಮಗಳು.

ಧನಸ್ಸು: ದೂರದೃಷ್ಟಿಯ ಯೋಜನೆ, ಆಧ್ಯಾತ್ಮಿಕ ಚಟುವಟಿಕೆ, ಉನ್ನತ ವಿದ್ಯೆಗೆ ಉತ್ತಮ ಅವಕಾಶ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ.

ಮಕರ: ಮಾಂಗಲ್ಯ ದೋಷಗಳು, ಕೋರ್ಟ್ ಕೇಸ್ ಚಿಂತೆ, ಭವಿಷ್ಯದ ಭರವಸೆ ಕಳೆದುಕೊಳ್ಳುವಿರಿ, ಅತಿ ದುಃಖ ವ್ಯಾಕುಲತೆ ಬೇಸರ
ಮೃತ್ಯು ಭಯ, ವಸ್ತುಗಳ ಕಳವು.

ಕುಂಭ: ಸಂಗಾತಿಯಿಂದ ಲಾಭ, ಶುಭಕಾರ್ಯ ಪ್ರಯತ್ನ, ಆತ್ಮಗೌರವದ ನಡವಳಿಕೆ, ದೈಹಿಕ ವ್ಯಾಕುಲತೆ, ನೇರ ನಡೆ ನುಡಿಯಿಂದ ವಿರೋಧಗಳು, ವ್ಯವಹಾರದಲ್ಲಿ ಇರುಸುಮುರುಸು.

ಮೀನ: ಉದ್ಯೋಗದಲ್ಲಿ ಅನುಕೂಲ, ವ್ಯಾಧಿಗಳಿಂದ ಗುಣಮುಖ, ಶತ್ರುಗಳೊಂದಿಗೆ ಜಯ, ಅನಾರೋಗ್ಯ, ಸಾಲ ದೊರೆಯುವುದು, ಅಧಿಕಾರಿಗಳಿಂದ ತೊಂದರೆ.

Live Tv

Leave a Reply

Your email address will not be published.

Back to top button