ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಭಾನುವಾರ, ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 5:13 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13
ಯಮಗಂಡಕಾಲ: ಮಧ್ಯಾಹ್ನ 12:25 ರಿಂದ 2:01
Advertisement
ಮೇಷ: ಮಿತ್ರರಿಂದ ಸಹಾಯ, ಧರ್ಮ ಕಾರ್ಯದಲ್ಲಿ ಆಸಕ್ತಿ, ಹಿರಿಯರಿಂದ ಹಿತವಚನ, ಹಣಕಾಸು ಪರಿಸ್ಥಿತಿ ಚೇತರಿಕೆ, ಉತ್ತಮ ಅವಕಾಶಗಳು ಪ್ರಾಪ್ತಿ, ದುಷ್ಟರಿಂದ ದೂರವಿರಿ.
Advertisement
ವೃಷಭ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಧೈರ್ಯದಿಂದ ಕಾರ್ಯದಲ್ಲಿ ಮುನ್ನಡೆ, ಪತ್ನಿಗೆ ಅನಾರೋಗ್ಯ, ನಾನಾ ರೀತಿಯ ಸಂಪಾದನೆ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ.
Advertisement
ಮಿಥುನ: ಉದ್ಯೋಗ ಪ್ರಾಪ್ತಿ, ಸ್ತ್ರೀ ವಿಚಾರದಲ್ಲಿ ಎಚ್ಚರ, ವಾಹನ ಯೋಗ, ದ್ರವ್ಯ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಗುರು ಹಿರಿಯರಲ್ಲಿ ಭಕ್ತಿ, ಋಣ ಬಾಧೆ, ಅಕಾಲ ಭೋಜನ ಪ್ರಾಪ್ತಿ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಸಾಲ ಮರುಪಾವತಿ, ಆತ್ಮೀಯರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಬಾಧೆ, ಶ್ರಮಕ್ಕೆ ತಕ್ಕ ಫಲ, ಇತರರನ್ನು ನಿಂದಿಸುವಿರಿ, ಉದ್ವೇಗಕ್ಕೆ ಒಳಗಾಗುವಿರಿ.
ಸಿಂಹ: ಅಧಿಕವಾದ ತಿರುಗಾಟ, ಹಣಕಾಸು ವಿಚಾರದಲ್ಲಿ ದ್ರೋಹ, ಮನಃಕ್ಲೇಷ, ಗೃಹೋಪಯೋಗಿ ವಸ್ತುಗಳ ಖರೀದಿ, ನೀವಾಡುವ ಮಾತಿನ ಮೇಲೆ ನಿಗಾವಹಿಸಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಕನ್ಯಾ; ಆರ್ಥಿಕ ಪರಿಸ್ಥಿತಿ ಸುಧಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಳ್ಮೆಯಿಂದ ಕೆಲಸದಲ್ಲಿ ಜಯ, ಮನೆಯವರಿಗಾಗಿ ಅಧಿಕವಾದ ಖರ್ಚು, ದೈನಂದಿನ ಜೀವನದಲ್ಲಿ ಅಲ್ಪ ಬದಲಾವಣೆ, ಈ ವಾರ ಶುಭ ಫಲ.
ತುಲಾ: ಪರಸ್ಥಳ ವಾಸ, ವಿರೋಧಿಗಳಿಂದ ತೊಂದರೆ, ಸ್ತ್ರೀಯರಿಗೆ ಲಾಭ, ಆಕಸ್ಮಿಕ ಖರ್ಚು, ವ್ಯಾಪಾರ-ವ್ಯವಹಾರದಲ್ಲಿ ಮೋಸ, ನಂಬಿಕಸ್ಥರಿಂದ ದ್ರೋಹ, ನಾನಾ ವಿಚಾರಗಳಲ್ಲಿ ಮನಃಸ್ತಾಪ.
ವೃಶ್ಚಿಕ; ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಅನಗತ್ಯ ದ್ವೇಷ ಸಾಧನೆ, ಮಕ್ಕಳಿಂದ ನಿಂದನೆ, ನೆಮ್ಮದಿ ಇಲ್ಲದ ಜೀವನ, ಸಾಧು-ಸಂತರಿಗೆ ಕೈಲಾದ ಸಹಾಯ ಮಾಡಿ.
ಧನಸ್ಸು: ಉದ್ಯೋಗದಲ್ಲಿ ಹೆಚ್ಚಿನ ತೃಪ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಬಾಧೆ, ದೂರ ಪ್ರಯಾಣ, ಬಂಧು-ಮಿತ್ರರಿಂದ ಸಹಕಾರ, ಅಧಿಕವಾದ ಖರ್ಚು, ಸಾಲ ಬಾಧೆ, ಚಂಚಲ ಮನಸ್ಸು.
ಮಕರ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಲ್ಪ ಪ್ರಯತ್ನಗಳಿಂದಲೇ ಕಾರ್ಯ ಪ್ರಗತಿ, ಸಂಗೀತ, ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ, ಸ್ಥಿರಾಸ್ತಿಯಿಂದ ಲಾಭ, ಮಹಿಳಾ ಉದ್ಯಮಿಗಳಿಗೆ ಅನುಕೂಲ, ಈ ವಾರ ಶುಭ ಫಲ.
ಕುಂಭ: ವ್ಯಾಪಾರ ವಹಿವಾಟುಗಳಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಮನಃಕ್ಲೇಷ, ಮನೆಯಲ್ಲಿ ಅನಗತ್ಯ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಣ್ಣ ಪುಟ್ಟ ವಿಚಾರಗಳಿಂದ ಆತಂಕ.
ಮೀನ: ಉದ್ಯೋಗ ಸ್ಥಳದಲ್ಲಿ ವೈಮನಸ್ಸು, ಬಂಧುಗಳ ಭೇಟಿ, ಅಧಿಕವಾದ ತಿರುಗಾಟ, ಶತ್ರುಗಳ ಬಾಧೆ, ನಯವಾದ ಮಾತುಗಳನ್ನಾಡುವಿರಿ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಆಸ್ತಿ ವಿಚಾರದಲ್ಲಿ ಮೌನವಹಿಸುವುದು ಉತ್ತಮ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]