Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ: 23-03-2019

Public TV
Last updated: March 23, 2019 6:47 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಶನಿವಾರ, ಚಿತ್ತಾ ನಕ್ಷತ್ರ
ಬೆಳಗ್ಗೆ 9:05 ನಂತರ ಸ್ವಾತಿ ನಕ್ಷತ್ರ

ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಚಿಂತನೆ, ಮಕ್ಕಳ ನಡವಳಿಕೆಯಿಂದ ನೋವು, ದುಶ್ಚಟಗಳಿಂದ ಆತಂಕ, ಹಣಕಾಸು ವಿಷಯಗಳಿಂದ ನಿದ್ರಾಭಂಗ.

ವೃಷಭ: ಅನಿರೀಕ್ಷಿತ ದೂರ ಪ್ರಯಾಣ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧುಗಳಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ.

ಮಿಥುನ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಸ್ನೇಹಿತರಲ್ಲಿ ಅನುಮಾನ, ದಾಂಪತ್ಯದಲ್ಲಿ ವಿರಸ, ಉದ್ಯೋಗ ಸ್ಥಳದಲ್ಲಿ ಅಪವಾದ, ಬಂಧುಗಳಿಂದ ನಷ್ಟ ಸಾಧ್ಯತೆ.

ಕಟಕ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಶೀತ ಕಫ ಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹ: ಆರೋಗ್ಯದಲ್ಲಿ ಸಮಸ್ಯೆ, ಮನಸ್ಸಿನಲ್ಲಿ ಗಾಬರಿ, ಆತಂಕಗಳಿಂದ ನಿದ್ರಾಭಂಗ, ವಿಕೃತ ಆಸೆಗಳಿಂದ ನಷ್ಟ, ಮಕ್ಕಳಿಂದ ನಿರಾಸೆ, ಆಕಸ್ಮಿಕವಾಗಿ ಸ್ತ್ರೀಯೊಂದಿಗೆ ಕಲಹ.

ಕನ್ಯಾ: ಸ್ನೇಹಿತರಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಸಂಶಯ, ಹಣಕಾಸು ವಿಚಾರದಲ್ಲಿ ನಷ್ಟ, ಮನಸ್ಸಿನಲ್ಲಿ ಗಾಬರಿ ಆತಂಕ.

ತುಲಾ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ನಿಮಿತ್ತ ಪ್ರಯಾಣ, ನೆರೆಹೊರೆಯವರು ದೂರವಾಗುವರು, ಸ್ಥಳ ಬದಲಾವಣೆಯ ಆಲೋಚನೆ.

ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಂದೆಯಿಂದ ಲಾಭ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ, ಮಕ್ಕಳ ಜೀವನದಲ್ಲಿ ಸುಧಾರಣೆ, ಸಂತಾನ ದೋಷಗಳಿಂದ ಮುಕ್ತಿ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಡ, ವಾಹನ ಅಪಘಾತ ಸಾಧ್ಯತೆ, ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವುದು, ದೈವ ಚಿಂತನೆ ಹೆಚ್ಚಾಗುವುದು, ಉನ್ನತ ಸ್ಥಾನಮಾನ ಪ್ರಾಪ್ತಿ, ಹಣ ಸಂಪಾದಿಸುವ ಹಂಬಲ.

ಮಕರ: ಗಂಟಲು ನೋವು, ಉಸಿರಾಟದ ಸಮಸ್ಯೆ, ಸ್ನೇಹಿತರು-ಸಂಗಾತಿಗಾಗಿ ಖರ್ಚು, ವಿಪರೀತ ಹಣವ್ಯಯ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಮಸ್ಯೆ ಬರುವುದು, ಮಂಗಳ ಕಾರ್ಯಕ್ಕಾಗಿ ಪ್ರಯಾಣ.

ಕುಂಭ: ಆಕಸ್ಮಿಕ ಸಾಲ ಪ್ರಾಪ್ತಿ, ಅನ್ಯರಿಂದ ಧನಾಗಮನ, ಸಂಬಂಧಿಕರಿಂದ ಎಡವಟ್ಟು, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ.

ಮೀನ: ಗಣ್ಯರಿಂದ ಗೌರವ-ಸನ್ಮಾನಕ್ಕೆ ಪಾತ್ರರಾಗುವಿರಿ, ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಮಕ್ಕಳು ಉತ್ತಮ ದಾರಿಯಲ್ಲಿ ನಡೆಯುವರು, ಶುಭ ಕಾರ್ಯಗಳಲ್ಲಿ ಮುನ್ನಡೆ, ಕೆಲಸದಲ್ಲಿ ಯಶಸ್ಸು ಲಭಿಸುವುದು.

TAGGED:dailyhoroscopehoroscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Abhiman Studio
ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ
Bengaluru City Cinema Districts Karnataka Latest Main Post Sandalwood
Lankasura film team gave good news Vinod Prabhakar 1
ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ
Cinema Latest
Manoranjan Ravichandran New Movie
ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ
Cinema Latest Sandalwood Top Stories
Actor Milind
`ಅನ್‌ಲಾಕ್ ರಾಘವ’ ಖ್ಯಾತಿಯ ಮಿಲಿಂದ್‌ಗೆ ಲಾಟ್ರಿ; ನಾಲ್ಕು ಚಿತ್ರಗಳಿಗೆ ಸಹಿ ಮಾಡಿದ ನಟ
Cinema Latest Sandalwood Top Stories
Kantara Chapter 1 First look of Kanakavati Rukmini Vasanth unveiled on Varamahalakshmi
ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ
Cinema Latest Top Stories

You Might Also Like

Salim Pistol
Latest

ಭಾರತದ ಮೋಸ್ಟ್‌ ವಾಂಟೆಡ್‌ ʻಸಲೀಂ ಪಿಸ್ತೂಲ್ʼ ನೇಪಾಳದಲ್ಲಿ ಅರೆಸ್ಟ್‌

Public TV
By Public TV
5 hours ago
BY Vijayendra
Bengaluru City

ಬಿಹಾರದಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆಗೆ ವಿರೋಧವೇಕೆ?- ಕಾಂಗ್ರೆಸ್ಸಿಗರಿಗೆ ಬಿ.ವೈ.ವಿಜಯೇಂದ್ರ ಪ್ರಶ್ನೆ

Public TV
By Public TV
6 hours ago
Siddaramaiah
Bengaluru City

ರಾಜ್ಯ ಪಠ್ಯಕ್ರಮದಿಂದ ಹಿಂದಿಗೆ ಕೊಕ್ – ದ್ವಿಭಾಷಾ ಸೂತ್ರಕ್ಕೆ ಸರ್ಕಾರಕ್ಕೆ ತಜ್ಞರ ಶಿಫಾರಸು

Public TV
By Public TV
6 hours ago
01 1
Big Bulletin

ಬಿಗ್‌ ಬುಲೆಟಿನ್‌ 08 August 2025 ಭಾಗ-1

Public TV
By Public TV
6 hours ago
03
Big Bulletin

ಬಿಗ್‌ ಬುಲೆಟಿನ್‌ 08 August 2025 ಭಾಗ-3

Public TV
By Public TV
6 hours ago
R Ashoka 1
Chikkaballapur

ವಿಪಕ್ಷದ ನಾಯಕರಿಗೆ ಕಿರುಕುಳ ನೀಡಲು ಪೊಲೀಸರ ಬಳಕೆ, ಸಂಸದ ಸುಧಾಕರ್‌ ಗುರಿಯಾಗಿಸಿ FIR: ಆರ್‌.ಅಶೋಕ್‌ ಕಿಡಿ

Public TV
By Public TV
6 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?