ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ರೇವತಿ
ರಾಹುಕಾಲ: 02 : 01 PM TO 03 : 30 PM
ಗುಳಿಕಕಾಲ: 09 : 35 AM TO 11 : 04 AM
ಯಮಗಂಡಕಾಲ : 06 : 38 AM TO 08 : 07 AM
Advertisement
ಮೇಷ: ಅನವಶ್ಯಕ ವಿವಾದದಲ್ಲಿ ಸಿಲುಕುವಿರಿ, ಮನಸ್ಸಿನಲ್ಲಿ ಅಸ್ವಸ್ಥತೆ, ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ.
Advertisement
ವೃಷಭ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ.
Advertisement
ಮಿಥುನ: ಅಧಿಕಾರಿಗಳಿಂದ ಪ್ರಶಂಸೆ, ಆಭರಣ ವ್ಯಾಪಾರಿಗಳಿಗೆ ಶುಭ, ಮಂಡಿ ನೋವಿನ ಸಮಸ್ಯೆ.
Advertisement
ಕರ್ಕಾಟಕ: ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರನೊಂದಿಗೆ ಜಗಳ.
ಸಿಂಹ: ಹಿರಿಯರೊಂದಿಗೆ ಮನಸ್ತಾಪ, ಕಟ್ಟಡ ವ್ಯಾಪಾರಿಗಳಿಗೆ ಹಾನಿ ಸಂಭವ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ನಿರಾಸಕ್ತಿ.
ಕನ್ಯಾ: ವಿರಕ್ತ ಭಾವನೆ ಕಾಡುತ್ತದೆ, ಅನಿರೀಕ್ಷಿತ ಧನಾಗಮನ, ನಿರ್ಧಾರಗಳಿಗೆ ಬದ್ಧರಾಗಿ.
ತುಲಾ: ಅತಿಯಾದ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ, ಕೃಷಿಕರಿಗೆ ಉತ್ತಮ ಫಲ.
ವೃಶ್ಚಿಕ: ಆಕಸ್ಮಿಕ ದನ ಲಾಭ, ಉದ್ಯೋಗದಲ್ಲಿ ಪ್ರಶಂಸೆಯ ಮಹಾಪೂರ, ಶತ್ರು ನಿವಾರಣೆ.
ಧನಸ್ಸು: ದಾಂಪತ್ಯದಲ್ಲಿ ಸುಖ, ಮಾನಸಿಕ ನೆಮ್ಮದಿ, ಆಧ್ಯಾತ್ಮದ ಚಿಂತನೆ ಅಧಿಕ.
ಮಕರ: ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ, ದುಶ್ಚಟಗಳಿಂದ ಸಮಸ್ಯೆಗಳು.
ಕುಂಭ: ಮಾನಸಿಕ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಪ್ರಸಂಗ, ಶುಭ ಕಾರ್ಯಗಳಿ ಗಾಗಿ ಖರ್ಚು.
ಮೀನ: ಮನಸ್ಸಿಗೆ ಚಿಂತೆ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಶುಭ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k