ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಶುಕ್ಲ
ತಿಥಿ: ಏಕಾದಶೀ
ನಕ್ಷತ್ರ: ಶತಭಿಷಾ
ರಾಹುಕಾಲ: 1:36 – 3:04
ಗುಳಿಕಕಾಲ: 9:11 – 10:39
ಯಮಗಂಡಕಾಲ: 6:14 – 7:43
ಮೇಷ: ಬಂಧುಗಳಿಂದು ಸಹಾಯ, ವಿದ್ಯಾರ್ಥಿಗಳು ಹೆಚ್ಚು ಶ್ರಮ ಪಡಬೇಕು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಕೆಲಸದಲ್ಲಿ ಉತ್ಸಾಸ ತಗ್ಗುತ್ತದೆ, ಹಿರಿಯರಿಂದ ಕೆಲಸಗಳಲ್ಲಿ ನೆರವು, ನರದೌರ್ಬಲ್ಯದ ಸಮಸ್ಯೆ ಉಲ್ಬಣ.
ಮಿಥುನ: ಆದಾಯ ನಿರೀಕ್ಷೆಯಷ್ಟಿರುತ್ತದೆ, ಸ್ಥಿರಾಸ್ತಿ ವ್ಯವಹಾರಸ್ತರಿಗೆ ಲಾಭ, ಪ್ರೀತಿ ಪ್ರೇಮಗಳಲ್ಲಿ ಯಶಸ್ಸು.
ಕಟಕ: ಕ್ರೀಡಾಪಟುಗಳಿಗೆ ಗೌರವ, ಆರ್ಥಿಕ ನೆರವು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿ ಮಾಡುವ ಕೃಷಿಯಲ್ಲಿ ಲಾಭ.
ಸಿಂಹ: ಮಠಾಧೀಶರಿಗೆ ಅನುಕೂಲ, ಬಂಧುಗಳೊಂದಿಗೆ ಒಡನಾಟ, ಮಧ್ಯವರ್ತಿಗಳಿಗೆ ಹಿನ್ನಡೆ.
ಕನ್ಯಾ: ಹಣಕಾಸಿನ ಸ್ಥಿತಿ ವೃದ್ಧಿಸಿಕೊಳ್ಳುವ ಚಿಂತೆ, ಬಂಧುಗಳನ್ನು ಓಲೈಸಿ ಸಹಾಯ ಪಡೆವ ಯತ್ನ, ಪಿತ್ರಾರ್ಜಿತ ಆಸ್ತಿಯಿಂದ ಲಾಭ.
ತುಲಾ: ವಿವಿಧ ಕಾರ್ಯಕ್ರಮಗಳಿಂದ ಆದಾಯ, ಸೋದರಿಯರಿಂದ ಸಹಾಯ, ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ.
ವೃಶ್ಚಿಕ: ಅವಕಾಶಗಳು ತಪ್ಪಿ ಹೋಗಲಿದೆ, ದೇವರ ಪ್ರಾರ್ಥನೆಗಳಿಂದ ಶುಭ, ಪ್ರಯಾಣದಿಂದ ತೊಂದರೆ.
ಧನಸ್ಸು: ತಾಯಿಯ ಜೊತೆ ಕಾಲ ಕಳೆಯುವಿರಿ, ಬಂಧುಗಳು ದ್ವೇಷ ಕಾರುವರು, ರೈತರಿಗೆ ಲಾಭ.
ಮಕರ: ಶ್ರಮಪಟ್ಟು ಕೆಲಸ ಮಾಡುವಿರಿ, ಶತ್ರುಗಳು ಕಂಡು ಹೆದರುವರು, ಪಾಲುದಾರಿಕೆಯ ಆಸ್ತಿ ವ್ಯವಹಾರದಲ್ಲಿ ಲಾಭ.
ಕುಂಭ: ಕಿರಿಯರ ದ್ವಂದ್ವ ನಡವಳಿಕೆಯಿಂದ ಸಮಸ್ಯೆ, ಹಿರಿಯರಿಂದ ಒಡವೆಗಳು ದೊರಯಬಹುದು, ಚಿನ್ನ ವ್ಯಾಪಾರಿಗಳಿಗೆ ಲಾಭ.
ಮೀನ: ಆಲಸ್ಯತನ ಇರುತ್ತದೆ, ಡಾಕ್ಟರ್ಗಳಿಗೆ ಬೇಡಿಕೆ, ದೇವತಾಕಾರ್ಯಗಳಿಗೆ ಹಣವ್ಯಯ.
