ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಸಂಜೆ 4:49 ರಿಂದ 6:20
ಗುಳಿಕಕಾಲ: ಮಧ್ಯಾಹ್ನ 3:18 ರಿಂದ 4:49
ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 1:47
Advertisement
ಮೇಷ: ವೃತ್ತಿ ಜೀವನದಲ್ಲಿ ಬದಲಾವಣೆ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಸರಿ ತಪ್ಪುಗಳ ಬಗ್ಗೆ ವಿಮರ್ಶೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ತಾಳ್ಮೆ ಅತ್ಯಗತ್ಯ, ಅನಿರೀಕ್ಷಿತ ಖರ್ಚು.
Advertisement
ವೃಷಭ: ಮಾತಿನ ಚಕಮಕಿ, ಆತ್ಮೀಯರಿಂದ ಉತ್ತಮ ಸಲಹೆ, ಆರೋಗ್ಯದಲ್ಲಿ ವ್ಯತ್ಯಾಸ, ಇತರರ ಮಾತಿನಿಂದ ಕಲಹ, ಮಾನಸಿಕ ಅಶಾಂತಿ, ಸ್ತ್ರೀಯರಿಗೆ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ.
Advertisement
ಮಿಥುನ: ಬಂಧುಗಳ ಆಗಮನ, ಹಿರಿಯರಲ್ಲಿ ಭಕ್ತಿ, ಸಣ್ಣ ಪುಟ್ಟ ವಿಚಾರಗಳಿಂದ ಮನಃಸ್ತಾಪ, ಆರ್ಥಿಕ ಸಂಕಷ್ಟ, ಸಾಲ ಬಾಧೆ, ಕಾರ್ಯ ಸಾಧನೆಗೆ ಪರಿಶ್ರಮ, ಅತಿಯಾದ ಕೋಪ, ಮನಸ್ಸಿಗೆ ಅಶಾಂತಿ.
Advertisement
ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯಾಪಾರಿಗಳಿಗೆ ಅಧಿಕ ಲಾಭ, ಶತ್ರುಗಳ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಮಾನಸಿಕ ನೆಮ್ಮದಿ.
ಸಿಂಹ: ಎಲ್ಲರ ಮನಸ್ಸು ಗೆಲ್ಲುವಿರಿ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಹನದಿಂದ ವಿಪರೀತ ಖರ್ಚು, ಚಂಚಲ ಮನಸ್ಸು.
ಕನ್ಯಾ: ವೃತ್ತಿಯಲ್ಲಿ ಯಶಸ್ಸು, ವಾದ-ವಿವಾದದಿಂದ ದೂರವಿರಿ, ಶತ್ರುಗಳ ನಾಶ, ಕುಟುಂಬದಲ್ಲಿ ನೆಮ್ಮದಿ, ಋಣ ಬಾಧೆ, ಆಲಸ್ಯ ಮನೋಭಾವ, ಹಿರಿಯರಿಂದ ಸಹಕಾರ, ಮಾನಸಿಕ ನೆಮ್ಮದಿ.
ತುಲಾ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ದಾಂಪತ್ಯದಲ್ಲಿ ಪ್ರೀತಿ, ಉತ್ತಮ ಬುದ್ಧಿ ಶಕ್ತಿ, ತೀರ್ಥಯಾತ್ರೆ ದರ್ಶನ, ಖರ್ಚಿನ ಬಗ್ಗೆ ನಿಗಾವಹಿಸಿ.
ವೃಶ್ಚಿಕ: ಅನ್ಯ ಜನರಲ್ಲಿ ಪ್ರೀತಿ, ಕೃಷಿಯಲ್ಲಿ ಲಾಭ, ಬದುಕಿಗೆ ಉತ್ತಮ ತಿರುವು, ಸ್ತ್ರೀಯರಿಗೆ ಶುಭ, ಭೋಗ ವಸ್ತುಗಳು ಪ್ರಾಪ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ.
ಧನಸ್ಸು: ಬಿಡುವಿಲ್ಲದ ಕಾರ್ಯಕ್ರಮಗಳು, ಪರಸ್ಥಳ ವಾಸ, ಅನಾವಾಶ್ಯಕ ಖರ್ಚು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ವಿದೇಶ ಪ್ರಯಾಣ, ಶತ್ರುಗಳ ಬಾಧೆ.
ಮಕರ: ಬೇಜವಾಬ್ದಾರಿತನದಿಂದ ನಷ್ಟ, ಅಮೂಲ್ಯ ವಸ್ತುಗಳ ಕಳವು, ಪರಿಶ್ರಮದಿಂದ ಉತ್ತಮ ಫಲ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಸೌಖ್ಯ, ವ್ಯವಹಾರಗಳಲ್ಲಿ ಲಾಭ.
ಕುಂಭ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳನ್ನು ಗೌರವಿಸಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ಅಧಿಕ ತಿರುಗಾಟ, ಪರರ ಮಾತಿಗೆ ಕಿವಿಗೊಡಬೇಡಿ, ದೃಷ್ಠಿ ದೋಷ.
ಮೀನ: ಯತ್ನ ಕಾರ್ಯದಲ್ಲಿ ಜಯ, ಚೋರ ಭಯ, ಅಧಿಕವಾದ ಕೋಪ, ಸ್ತ್ರೀಯರಿಗೆ ಲಾಭ, ಸ್ವಲ್ಪ ಪ್ರಯತ್ನದಿಂದ ಶುಭ, ಉತ್ತಮ ಫಲ ಪ್ರಾಪ್ತಿ, ವಿವಾಹ ಯೋಗ, ಅಕಾಲ ಭೋಜನ, ಮಾನಸಿಕ ಅಶಾಂತಿ.