ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ, ಮಾಸ: ಶ್ರಾವಣ
ಪಕ್ಷ: ಶುಕ್ಲ, ತಿಥಿ: ದಶಮಿ
ನಕ್ಷತ್ರ: ಜ್ಯೇಷ್ಠಾ
ರಾಹುಕಾಲ: 9:19 – 10:52
ಗುಳಿಕಕಾಲ: 6:12 – 7:46
ಯಮಗಂಡಕಾಲ: 1:59 – 3:32
ಮೇಷ: ಒಪ್ಪಂದದ ವಿಚಾರದಲ್ಲಿ ನಷ್ಟ, ದಿನದ ಆರಂಭದಲ್ಲಿ ಚುರುಕಾಗಿರುವಿರಿ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಏರಿಕೆ, ರಕ್ತದೊತ್ತಡದ ಸಮಸ್ಯೆಯ ಹೆಚ್ಚಳ, ಟಿವಿ ನಿರೂಪಕರಿಗೆ ಶುಭ.
ಮಿಥುನ: ಹಣ್ಣಿನ ವ್ಯಾಪಾರಿಗಳಿಗೆ ಧನಲಾಭ, ತಾಯಿ ಬಂಧುಗಳಲ್ಲಿ ಮನಸ್ತಾಪ, ಬ್ಯಾಂಕಿಂಗ್ ಕ್ಷೇತ್ರದವರಿಗೆ ಅಭಿವೃದ್ಧಿ.
ಕಟಕ: ಹಲವು ಮೂಲಗಳಿಂದ ಆದಾಯ, ವಸ್ತ್ರ ವ್ಯಾಪಾರಗಳಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಹಿನ್ನಡೆ.
ಸಿಂಹ: ಕೃಷಿಭೂಮಿ ಹೊಂದುವ ಯೋಗ, ಕಬ್ಬಿಣ ವ್ಯಾಪಾರಿಗಳಿಗೆ ನಷ್ಟ, ದಾಯಾದಿಗಳಲ್ಲಿ ಕಲಹ.
ಕನ್ಯಾ: ಕುಟುಂಬ ಸೌಖ್ಯ, ಸಂದರ್ಶನಗಳಲ್ಲಿ ಶುಭ, ಚರ್ಮರೋಗ ಬಾಧೆ.
ತುಲಾ: ಕೆಲಸಗಳಲ್ಲಿ ಆತುರತೆ ಬೇಡ, ಮಹಿಳೆಯರಿಗೆ ಅಲೆದಾಟ ಹಾಗೂ ವ್ಯಯ, ಧಾರ್ಮಿಕ ಕ್ಷೇತ್ರಗಳ ಭೇಟಿ.
ವೃಶ್ಚಿಕ: ಹೆಚ್ಚಿನ ವ್ಯಯ ಅಪಮಾನಗಳು, ಪಿತ್ರಾರ್ಜಿತ ಆಸ್ತಿಗಳಿಂದ ಕಲಹ, ಹಿರಿಯ ನಾಗರಿಕರ ಆರೋಗ್ಯದಲ್ಲಿ ಸುಧಾರಣೆ.
ಧನಸ್ಸು: ವೈವಾಹಿಕ ಜೀವನದಲ್ಲಿ ಏರುಪೇರು, ಅಪನಂಬಿಕೆ ಉಂಟಾಗುತ್ತದೆ, ವೈದ್ಯಕೀಯ ಕ್ಷೇತ್ರದವರಿಗೆ ಉತ್ತಮ.
ಮಕರ: ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಚೇತರಿಕೆ, ಸಂಗಾತಿಯಿಂದ ನಿರೀಕ್ಷೆಗೂ ಮೀರಿ ಧನಸಹಾಯ, ಸರ್ಕಾರಿ ಕೆಲಸಗಳು ಸರಾಗ.
ಕುಂಭ: ಸಂಗಾತಿಯಲ್ಲಿ ಮನಸ್ತಾಪ, ರೇಷ್ಮೆ ಬಟ್ಟೆ ವ್ಯಾಪಾರಸ್ಥರಿಗೆ ಸರಾಸರಿ, ಕೋಪವನ್ನು ಕಡಿಮೆ ಮಾಡಿಕೊಳ್ಳಿ.
ಮೀನ: ಮಹಿಳೆಯರಿಗೆ ವಿಶೇಷ ಅನುಕೂಲ, ಪೌರೋಹಿತ್ಯ ಕ್ಷೇತ್ರದವರಿಗೆ ಶುಭ, ವಾಹನ ಪ್ರಯಾಣಾದಿಗಳಿಂದ ತೊಂದರೆ.

