ರಾಹುಕಾಲ – 7:37 ರಿಂದ 9:13
ಗುಳಿಕಕಾಲ – 2:01 ರಿಂದ 3:37
ಯಮಗಂಡಕಾಲ – 10:49 ರಿಂದ 12:15
ವಾರ : ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ: ಉತ್ತರ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ
ಮೇಷ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಸಾಧಾರಣ ಪ್ರಗತಿ, ಪರರಿಗೆ ಸಹಾಯ ಮಾಡುವಿರಿ, ಕುಟುಂಬ ಸೌಖ್ಯ.
ವೃಷಭ: ಈ ದಿನ ಮಿತ್ರರಿಂದ ನಂಬಿಕೆ ದ್ರೋಹ, ತಾಳ್ಮೆ ಅಗತ್ಯ, ಅನಾರೋಗ್ಯ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ನಷ್ಟ.
ಮಿಥುನ: ಪರಾಕ್ರಮ ಕೆಲಸಗಳಲ್ಲಿ ಯಶಸ್ಸು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದೂರ ಪ್ರಯಾಣದಿಂದ ತೊಂದರೆ.
ಕಟಕ: ಈ ದಿನ ವಿದ್ಯಾರ್ಥಿಗಳಲ್ಲಿ ಗೊಂದಲ, ಕೆಟ್ಟ ಮಾತುಗಳನ್ನ ಆಡುವುದು, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಸಾಲದಿಂದ ಮುಕ್ತಿ.
ಸಿಂಹ: ಈ ದಿನ ಧನ ನಷ್ಟ, ಚಂಚಲ ಮನಸ್ಸು, ಶರೀರದಲ್ಲಿ ಆತಂಕ, ಮನಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ
ಕನ್ಯಾ: ಈ ದಿನ ಸ್ನೇಹಿತರಿಗೆ ಸಹಾಯ, ಋಣ ವಿಮೋಚನೆ, ಪರಸ್ಥಳವಾಸ, ಮಾತಾಪಿತರಲಿ ಪ್ರೀತಿ, ಮಂಗಳಕಾರ್ಯಗಳಲ್ಲಿ ಭಾಗಿ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಮನಸ್ಸಿಗೆ ನಾನಾ ರೀತಿಯ ಚಿಂತೆ, ಆರೋಗ್ಯದ ಕಡೆ ಗಮನಹರಿಸಿ.
ವೃಶ್ಚಿಕ: ಈ ದಿನ ಸ್ತ್ರೀಯರಿಗೆ ಶುಭ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.
ಧನಸ್ಸು: ಈ ದಿನ ದ್ರವ್ಯ ಲಾಭ, ಶತ್ರುಗಳನ್ನ ಸದೆಬಡೆಯುವಿರಿ, ಮನಶಾಂತಿ, ಸುಖ ಭೋಜನ, ದಾಂಪತ್ಯದಲ್ಲಿ ಪ್ರೀತಿ.
ಮಕರ: ಈ ದಿನ ಮಾತಿನಲ್ಲಿ ಹಿಡಿತವಿರಲಿ, ಅಲ್ಪ ಧನಾಗಮನ, ವೈಮನಸ್ಯ, ನಿಂದನೆಗೆ ಒಳಗಾಗುವಿರಿ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಹಣದ ಆಡಚಣೆ, ಶತ್ರು ಭಾದೆ, ಅಕಾಲ ಭೋಜನ, ವಿಪರೀತ ವ್ಯಸನ.
ಮೀನ: ಈ ದಿನ ಉತ್ತಮ ಬುದ್ಧಿಶಕ್ತಿ, ವಾಹನ ಯೋಗ, ವಿದೇಶ ಪ್ರಯಾಣ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲಬಾಧೆ.
