ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಬುಧವಾರ, ಪೂರ್ವಾಷಾಢ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:20 ರಿಂದ 1:55
ಗುಳಿಕಕಾಲ: ಬೆಳಗ್ಗೆ 10:44 ರಿಂದ 12:20
ಯಮಗಂಡಕಾಲ: ಬೆಳಗ್ಗೆ 7:32 ರಿಂದ 9:08
Advertisement
ಮೇಷ: ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ಯಂತ್ರೋಪಕರಣಗಳಿಂದ ಲಾಭ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.
Advertisement
ವೃಷಭ: ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಕೃಷಿಯಲ್ಲಿ ಲಾಭ, ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ವಿದ್ಯೆಯಲ್ಲಿ ಅಭಿವೃದ್ಧಿ, ವಿವಾಹ ಯೋಗ, ಶತ್ರುಗಳ ಬಾಧೆ, ಸುಖ ಭೋಜನ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಬದಲಾವಣೆ.
Advertisement
ಕಟಕ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಕಾಲ ಭೋಜನ.
ಸಿಂಹ: ಮಾತಿನ ಮೇಲೆ ಹಿಡಿತ ಅಗತ್ಯ, ವಿದೇಶ ಪ್ರಯಾಣ ಸಾಧ್ಯತೆ, ಶತ್ರುಗಳ ನಾಶ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ.
ಕನ್ಯಾ: ಆತ್ಮೀಯರಿಂದ ಸಹಾಯ, ವಾಹನ ಸಂಚಾರದಿಂದ ತೊಂದರೆ, ಮನಸ್ಸಿನಲ್ಲಿ ಅಶಾಂತಿ, ತೀರ್ಥಯಾತ್ರೆ ದರ್ಶನ, ಪ್ರತಿಭೆಗೆ ತಕ್ಕ ಫಲ.
ತುಲಾ: ಸ್ತ್ರೀಯರಿಗೆ ಅನುಕೂಲ, ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಮೂಲ್ಯ ವಸ್ತುಗಳ ಖರೀದಿ, ಇಲ್ಲ ಸಲ್ಲದ ಅಪವಾದ.
ವೃಶ್ಚಿಕ: ಆಧ್ಮಾತ್ಮಿಕ ವಿಚಾರದಲ್ಲಿ ಆಸಕ್ತಿ, ಹಿರಿಯರಿಂದ ಬೆಂಬಲ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಅಲ್ಪ ಕಿರಿಕಿರಿ.
ಧನಸ್ಸು: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಸಣ್ಣ ಪುಟ್ಟ ವಿಚಾರಗಳಿಂದ ಆತಂಕ, ಮನಸ್ಸಿನಲ್ಲಿ ಗೊಂದಲ, ಆರೋಗ್ಯದಲ್ಲಿ ವ್ಯತ್ಯಾಸ, ನಂಬಿಕಸ್ಥರಿಂದ ದ್ರೋಹ, ಸ್ತ್ರೀಯರಿಗೆ ಲಾಭ.
ಮಕರ: ಸರ್ಕಾರಿ ನೌಕರರಿಗೆ ಅನುಕೂಲ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ.
ಕುಂಭ: ಮಕ್ಕಳಿಂದ ನೋವು, ಶರೀರದಲ್ಲಿ ಆಲಸ್ಯ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಕೀಲು ನೋವು ಸಾಧ್ಯತೆ, ಈ ದಿನ ಎಚ್ಚರಿಕೆ ಅಗತ್ಯ.
ಮೀನ: ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ದೃಷ್ಟಿ ದೋಷದಿಂದ ಸಮಸ್ಯೆ, ಮನಃಕ್ಲೇಷ, ಅಕಾಲ ಭೋಜನ, ಆಕಸ್ಮಿಕ ಧನ ವ್ಯಯ.