ದಿನ ಭವಿಷ್ಯ: 22-01-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಪಾಡ್ಯ
ನಕ್ಷತ್ರ – ಶ್ರವಣ

ರಾಹುಕಾಲ: 04 : 49 PM – 06 : 15 PM
ಗುಳಿಕಕಾಲ: 03 : 23 PM – 04 : 49 PM
ಯಮಗಂಡಕಾಲ: 12 : 31 PM – 01 : 57 PM

ಮೇಷ: ಕೆಲಸಗಳಲ್ಲಿ ಆತುರತೆ, ಹಣಕ್ಕೆ ತೊಂದರೆ ಇರದು, ಉತ್ಸಾಹದಿಂದ ಕಾರ್ಯನಿರ್ವಹಣೆ.

ವೃಷಭ: ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ, ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ, ದುಬಾರಿ ವಸ್ತುಗಳ ಕಳವು.

ಮಿಥುನ: ಅನಿರೀಕ್ಷಿತ ಧನ ಲಾಭ, ಕೈತಪ್ಪಿದ್ದ ಅವಕಾಶವನ್ನು ಪಡೆಯುವಿರಿ, ವಾದ ವಿವಾದಗಳಲ್ಲಿ ಭಾಗಿ.

ಕರ್ಕಾಟಕ: ಗೃಹಿಣಿಯರಿಗೆ ವಿಶ್ರಾಂತಿ ಅಗತ್ಯ, ಆದಾಯದಲ್ಲಿ ಏರುಪೇರು, ದುಡುಕುತನದ ಮಾತು ಬೇಡ.

ಸಿಂಹ: ಶೀತದ ತೊಂದರೆ, ಅಧಿಕ ಖರ್ಚು ಹೆಚ್ಚು, ಸಲಹೆಗಳನ್ನು ಪಾಲಿಸಿ.

ಕನ್ಯಾ: ಕಲಾವಿದರಿಗೆ ಅವಕಾಶಗಳು ಲಭ್ಯ, ಬೇಕರಿ ವ್ಯಾಪಾರದಲ್ಲಿ ಸಾಧಾರಣ, ಹಿರಿಯರೊಂದಿಗೆ ಮನಸ್ತಾಪ.

ತುಲಾ: ಒತ್ತಡಕ್ಕೆ ಒಳಗಾಗದಿರಿ, ಅತಿಯಾದ ಕೋಪ ಬೇಡ, ನಯ ವಿನಯದಿಂದ ವರ್ತಿಸಿ.

ವೃಶ್ಚಿಕ: ವಿವಾಹ ಪ್ರಯತ್ನಗಳಲ್ಲಿ ಅನುಕೂಲ ಅನಾರೋಗ್ಯ, ಮನಸ್ಸು ದುರ್ಬಲವಾಗಿರುತ್ತದೆ.

ಧನಸ್ಸು: ಸ್ನೇಹಿತರೊಂದಿಗೆ ಸಾಮರಸ್ಯ, ಮಕ್ಕಳಿಂದ ಸಂತೋಷದ ಸುದ್ದಿ, ಸಂತಾನ ಯೋಗ.

ಮಕರ: ಗಣ್ಯರ ಭೇಟಿಯಿಂದ ಸಂತಸ, ಸಂತಾನಾ ಕಾಂಕ್ಷಿಗಳಿಗೆ ಶುಭ, ಶುಭ ಸಮಾಚಾರ ಕೇಳುವಿರಿ.

ಕುಂಭ: ಮಾನಸಿಕವಾಗಿ ಬಳಲಿಕೆ, ಪತ್ನಿಯ ಆರೋಗ್ಯದಲ್ಲಿ ಸುಧಾರಣೆ, ಪೆಟ್ಟು ಬೀಳುವ ಸಾಧ್ಯತೆ.

ಮೀನ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ಕೌಟುಂಬಿಕ ಸುಖ, ಮಾನಸಿಕ ಶಾಂತಿ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *