ದಿನ ಭವಿಷ್ಯ: 21-12-2021

Advertisements

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ,
ತಿಥಿ: ದ್ವಿತೀಯ,
ನಕ್ಷತ್ರ: ಪುನರ್ವಸು,
ರಾಹುಕಾಲ: 3.13 ರಿಂದ 4.39
ಗುಳಿಕಕಾಲ: 12.22 ರಿಂದ 1.47
ಯಮಗಂಡಕಾಲ: 9.30 ರಿಂದ 10.56

Advertisements

ಮೇಷ: ಯತ್ನ ಕಾರ್ಯಾನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದ್ವಿಚಕ್ರವಾಹನದಿಂದ ಅಪಘಾತ ಸಾಧ್ಯತೆ.

ವೃಷಭ: ಪ್ರಿಯ ಜನರ ಭೇಟಿ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಚಂಚಲ ಮನಸ್ಸು, ವೃಥಾ ಅಲೆದಾಟ, ಅಕಾಲ ಭೋಜನ.

Advertisements

ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಏರುಪೇರು, ವಿವಾದಗಳಿಗೆ ಆಸ್ಪದ ಕೊಡಬೇಡಿ, ಆಲಸ್ಯ ಮನೋಭಾವ.

ಕಟಕ: ಅಲ್ಪ ಕಾರ್ಯಸಿದ್ಧಿ, ಕ್ರಯವಿಕ್ರಯಗಳಲ್ಲಿ ಮೋಸ, ಮಾತಾಪಿತೃಗಳಿಂದ ಹಿತವಚನ, ವಿದೇಶ ಪ್ರಯಾಣ.

ಸಿಂಹ: ಕಾರ್ಯ ವಿಘಾತ, ಶತ್ರು ಭಾದೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ತಾಪ, ಮನಸ್ಸಿನಲ್ಲಿ ಭಯ ಭೀತಿ, ದೂರ ಪ್ರಯಾಣ.

Advertisements

ಕನ್ಯಾ: ಪರಿಶ್ರಮಕ್ಕೆ ತಕ್ಕ ವರಮಾನ, ವಿವಾಹ ಯೋಗ, ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವಿರಿ, ಮನಸ್ಸಿನಲ್ಲಿ ಗೊಂದಲ.

ತುಲಾ: ಮಕ್ಕಳೊಡನೆ ನೆಮ್ಮದಿಯ ಜೀವನ, ಪಾಲುದಾರಿಕೆಯಲ್ಲಿ ಎಚ್ಚರ, ಹಿತಶತ್ರುಗಳಿಂದ ತೊಂದರೆ, ಅನ್ಯರಿಗೆ ಉಪಕಾರ ಮಾಡಿದಿರಿ.

ವೃಶ್ಚಿಕ: ವಿರೋಧ ಕಟ್ಟಿಕೊಳ್ಳುವಿರಿ, ವಿನಾಕಾರಣ ದ್ವೇಷ, ಪರರ ಕೆಲಸಗಳಿಗಾಗಿ ಖರ್ಚು.

ಧನಸು: ದೈವಿಕ ಚಿಂತನೆ, ಕೈಹಾಕಿದ ಕೆಲಸಗಳಲ್ಲಿ ಜಯ, ವಿದೇಶ ಪ್ರಯಾಣ, ಅನ್ಯ ಜನರಲ್ಲಿ ವೈಮನಸ್ಸು, ಉತ್ತಮ ಬುದ್ಧಿಶಕ್ತಿ.

ಮಕರ: ಬ್ರಾತೃಗಳಿಂದ ತೊಂದರೆ, ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಸ್ಥಿರಾಸ್ತಿ ಮಾರಾಟ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ.

ಕುಂಭ: ಕಾರ್ಯ ಬದಲಾವಣೆ, ವಿದ್ಯೆಯಲ್ಲಿ ಆಸಕ್ತಿ, ನೀಚ ಜನರ ಸಹವಾಸ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.

ಮೀನ: ದಾನ ಧರ್ಮದಲ್ಲಿ ಆಸಕ್ತಿ,  ಮಾತಿನ ಮೇಲೆ ಹಿಡಿತವಿರಲಿ, ಕೃಷಿಯಲ್ಲಿ ನಷ್ಟ.

Advertisements
Exit mobile version