ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಗುರುವಾರ, ಉತ್ತರಾಷಾಢ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:05
ಅಶುಭ ಘಳಿಗೆ: ಬೆಳಗ್ಗೆ 10:18 ರಿಂದ 11:06
ರಾಹುಕಾಲ: ಮಧ್ಯಾಹ್ನ 1:47 ರಿಂದ 3:13
ಗುಳಿಕಕಾಲ: ಬೆಳಗ್ಗೆ 9:30 ರಿಂದ 10:56
ಯಮಗಂಡಕಾಲ: ಬೆಳಗ್ಗೆ 6:39 ರಿಂದ 8:04
Advertisement
ಮೇಷ: ಸರ್ಕಾರಿ ಕೆಲಸಗಳಲ್ಲಿ ಜಯ, ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಕಿರಿಕಿರಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಿಪರೀತ ಖರ್ಚು.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ವ್ಯಥೆ, ಕುಟುಂಬದಲ್ಲಿ ಅಶಾಂತಿ, ಧಾರ್ಮಿಕ ಕ್ಷೇತ್ರದವರಿಗೆ ಲಾಭ, ಮಾರಾಟಗಾರರಿಗೆ ಅನುಕೂಲ, ಬಂಧುಗಳಿಂದ ತಂದೆಯೊಂದಿಗೆ ಶತ್ರುತ್ವ.
Advertisement
ಮಿಥುನ: ಆಕಸ್ಮಿಕ ಪ್ರಯಾಣ, ಪತ್ರ ವ್ಯವಹಾರಗಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅಧಿಕಾರಿಗಳಿಂದ ಸಹಾಯ, ವ್ಯಾಪಾರದಲ್ಲಿ ಲಾಭ, ಅಧಿಕ ಧನಾಗಮನ.
Advertisement
ಕಟಕ: ಶುಭ ಕಾರ್ಯಗಳಿಗೆ ಸುಸಮಯ, ಮಿತ್ರರಿಂದ ಅನುಕೂಲ, ಹಣಕಾಸು ಲಾಭ, ಕೌಟುಂಬಿಕ ಕಲಹ, ದಾಂಪತ್ಯ ಕಲಹಕ್ಕೆ ಮುಕ್ತಿ.
ಸಿಂಹ: ಉದ್ಯೋಗ ಪ್ರಾಪ್ತಿ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರದಲ್ಲಿ ಅನುಕೂಲ, ರಾಜಯೋಗದ ದಿನ, ಉದ್ಯೋಗದಲ್ಲಿ ಒತ್ತಡ.
ಕನ್ಯಾ: ಮಕ್ಕಳಿಂದ ನಿದ್ರಾಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಮಿತ್ರರಿಂದ ದೂರ ಉಳಿಯುವ ಆಲೋಚನೆ, ಉದ್ಯೋಗ ನಿಮಿತ್ತ ಪ್ರಯಾಣ.
ತುಲಾ: ಗ್ಯಾಸ್ಟ್ರಿಕ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಮಾತೃವಿನಿಂದ ಆತ್ಮ ಸಂಕಟ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ.
ವೃಶ್ಚಿಕ: ತಂದೆಯ ಬಂಧುಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಅನುಕೂಲ, ಬಂಧುಗಳಿಂದ ಪಡೆದ ಸಾಲ ಬಾಧೆ, ಸ್ವಯಂಕೃತ್ಯಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.
ಧನಸ್ಸು: ಆಕಸ್ಮಿಕ ಧನಾಗಮನ, ವಿಪರೀತ ಖರ್ಚು, ಪಿತ್ರಾರ್ಜಿತ ಆಸ್ತಿ ತಗಾದೆ, ಮಾನಸಿಕ ಕಿರಿಕಿರಿ, ಅನಗತ್ಯ ಪ್ರಯಾಣ, ಬಂಧುಗಳಿಂದ ನಷ್ಟ.
ಮಕರ: ದಾಂಪತ್ಯದಲ್ಲಿ ಕಲಹ, ಪ್ರಯಾಣದಲ್ಲಿ ಕಿರಿಕಿರಿ, ಅನಗತ್ಯ ಕಲಹ, ಪ್ರೇಮಿಗಳಿಗೆ ದೂರವಾಗುವ ಸಂದರ್ಭ.
ಕುಂಭ: ಸಾಲ ಬಾಧೆ, ಮಾನಸಿಕ ವ್ಯಥೆ, ಉದ್ಯೋಗ ಬದಲಾವಣೆಗೆ ಮನಸ್ಸು, ಉದ್ಯೋಗ ನಷ್ಟ ಸಾಧ್ಯತೆ, ದಂಪತಿಗಳಲ್ಲಿ ಅಹಂಭಾವ.
ಮೀನ: ಮಕ್ಕಳಿಂದ ಆರ್ಥಿಕ ಸಹಾಯ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ.