ರಾಹುಕಾಲ – 10:52 ರಿಂದ 12:26
ಗುಳಿಕಕಾಲ – 7:45 ರಿಂದ 09:19
ಯಮಗಂಡಕಾಲ – 03:33 ರಿಂದ 05:07
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ
ಋತು : ವರ್ಷ, ಮಾಸ : ಶ್ರಾವಣ, ಪಕ್ಷ : ಶುಕ್ಲ, ತಿಥಿ : ನವಮಿ,ನಕ್ಷತ್ರ : ಅನೂರಾಧ
ಮೇಷ: ಸ್ಥಿರಾಸ್ತಿ ವ್ಯಾಪಾರಸ್ತರಿಗೆ ಅಧಿಕ ಅವಕಾಶ, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಶ್ರಮವಹಿಸಿ, ಕಣ್ಣಿನ ಸಮಸ್ಯೆಯ ಉಲ್ಬಣ
ವೃಷಭ: ಕೃಷಿಯಿಂದ ಹೆಚ್ಚು ಆದಾಯ, ಹಿರಿಯರಿಂದ ಕೆಲಸಗಳಿಗೆ ಬೆಂಬಲ, ಅಹಂಕಾರ ಒಳಿತಲ್ಲ
ಮಿಥುನ: ವ್ಯಾಪಾರಗಳಲ್ಲಿ ಆದಾಯ ನಿರೀಕ್ಷಿಸಬಹುದು, ಕೆಲಸ ಸ್ಥಳದಲ್ಲಿ ಸ್ಥಾನ ಗಳಿಕೆ, ಸಾಲ ಬಾಧೆ
ಕಟಕ: ಅಧಿಕಾರಿಗಳಿಂದ ಕಿರಿಕಿರಿ, ಆಹಾರ ವ್ಯತ್ಯಾಸಗಳಿಂದ ಅನಾರೋಗ್ಯ, ಆಸ್ತಿಕೊಳ್ಳಲು ಸಕಾಲ
ಸಿಂಹ: ಮಹಿಳೆಯರಿಗೆ ಶುಭ, ಹೈನುಗಾರಿಕೆ ಆದಾಯದಲ್ಲಿ ಇಳಿಕೆ, ಮೂಳೆನೋವಿನ ಸಮಸ್ಯೆ ಉಲ್ಬಣ
ಕನ್ಯಾ: ಐಟಿ ನೌಕರರಿಗೆ ವಿಶೇಷ ಲಾಭ, ಸುಖ ಭೋಜನ ಪ್ರಾಪ್ತಿ , ಗೊಂದಲದ ನಿರ್ಧಾರಗಳಿಂದ ಕೆಲಸಗಳಲ್ಲಿ ತೊಂದರೆ
ತುಲಾ: ಸ್ತಿರಾಸ್ತಿ ಖರೀದಿಯಲ್ಲಿ ಎಚ್ಚರ, ಭಾಷಾ ಟ್ರ‍್ಯಾನ್ಸ್ಲೇಟರ್‌ಗಳಿಗೆ ಶುಭ, ಹಳೆಸಾಲಗಳ ವಸೂಲಿಯೋಗ
ವೃಶ್ಚಿಕ: ದೈವಾನುಕೂಲದಿಂದ ವಿಶೇಷ ಫಲ, ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭ, ಸಹೋದ್ಯೋಗಳಿಂದ ಅಸಹಕಾರ
ಧನಸ್ಸು: ಎಲೆಕ್ಟ್ರಿಕ್ ಸಾಧನೆಗಳ ತಯಾರಕರಿಗೆ ಏಳಿಗೆ, ಧೈರ್ಯ ಪ್ರಯತ್ನಗಳಿಂದ ಸಾಧನೆ, ಭ್ರಮೆಯನ್ನು ಬಿಟ್ಟು ತಾಳ್ಮೆಯಿಂದ ವರ್ತಿಸಿ
ಮಕರ: ಕಲೆಗಾರರಿಗೆ ಹೆಚ್ಚನ ಅವಕಾಶಗಳು, ಮನೆ ಕಟ್ಟುವ ವಿಚಾರದಲ್ಲಿ ಶುಭ, ಆರೋಗ್ಯವನ್ನು ಕಾಪಾಡಿಕೊಳ್ಳಿ
ಕುಂಭ: ಕೃಷಿ ಸಂಶೋಧಕರಿಗೆ ಶುಭ, ಹಿರಿಯರಿಂದ ಆಭರಣಗಳ ಉಡುಗೊರೆ, ವಾಹನಗಳಿಂದ ತೊಂದರೆ
ಮೀನ: ಗಣಿತ ವಿಷಯ ಕಲಿಯುತ್ತಿರುವವರಿಗೆ ಯಶಸ್ಸು, ಅನುವಂಶೀಯ ಕಾಯಿಲೆಗಳಿಂದ ಸಮಸ್ಯೆ, ಉದ್ಯೋಗದಲ್ಲಿ ಬಡ್ತಿ

