ಪಂಚಾಂಗ
ರಾಹುಕಾಲ: 3:29 ರಿಂದ 5:03
ಗುಳಿಕಕಾಲ: 12:22 ರಿಂದ 1:56
ಯಮಗಂಡಕಾಲ: 9:14 ರಿಂದ 10:48
ವಾರ: ಮಂಗಳವಾರ
ತಿಥಿ: ಪಂಚಮಿ
ನಕ್ಷತ್ರ: ಮೃಗಶಿರ
ಯೋಗ: ಶೋಭನ
ಕರಣ: ಬವ
ಶ್ರೀ ಪರಾಭವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ,
ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರು ಭಾದೆ ನಿಂದನೆ.
ವೃಷಭ: ಹೊಸ ಅವಕಾಶ ನಿಮ್ಮ ಅದೃಷ್ಟದ ಬಾಗಿಲೆ ತೊರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ.
ಮಿಥುನ: ವೈಯಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ವಿದೇಶ ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ಅಪನಿಂದನೆಗೆ ಗುರಿಯಾಗುವಿರಿ.
ಕಟಕ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಯಾವುದೇ ವಿಷಯವನ್ನು ಬಹಳ ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ಸಿಂಹ: ಆಪ್ತರಿಂದ ಸಹಾಯ, ಮಗಳಿಗೆ ವರ ನಿಶ್ಚಯ, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.
ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸುವುದು ಉತ್ತಮ.
ತುಲಾ: ಕುಟುಂಬ ಸೌಖ್ಯ, ಸಾಲಬಾಧೆ, ಕಾರ್ಯಭಂಗ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.
ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ದೃಷ್ಟಿ ದೋಷ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.
ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆಯ ಅಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಆಕಸ್ಮಿಕ ಧನ ಲಾಭ.
ಮೀನ: ಇತರರಿಗೆ ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು.

