ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಮಂಗಳವಾರ, ಉತ್ತರಭಾದ್ರ ನಕ್ಷತ್ರ
Advertisement
ಮೇಷ: ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕುಂಠಿತ, ಆತ್ಮೀಯರೇ ಶತ್ರುಗಳಾಗುವರು, ದೇಹದಲ್ಲಿ ವಿಪರೀತ ಆಯಾಸ, ನರ, ಚರ್ಮ ಸಮಸ್ಯೆ, ವಿಪರೀತ ತಲೆ ನೋವು, ಅಶುಭ ಯೋಗ ಫಲ.
Advertisement
ವೃಷಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ನೆಮ್ಮದಿ ಇಲ್ಲದ ಜೀವನ, ಸಂಸಾರದಲ್ಲಿ ವೈಮನಸ್ಸು, ಉನ್ನತ ವಿದ್ಯಾಭ್ಯಾಸದ ಚಿಂತೆ, ಆತ್ಮೀಯರು ದೂರ ಮಾಡುವರು, ಕೆಲಸದಲ್ಲಿ ಆತಂಕ ನಿರಾಸಕ್ತಿ.
Advertisement
ಮಿಥುನ: ಶತ್ರುಗಳ ಕಾಟ ಹೆಚ್ಚಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ, ರೋಗ ಬಾಧೆ, ಅಧಿಕವಾದ ಉಷ್ಣ, ಮಾಟ-ಮಂತ್ರ ತಂತ್ರದಿಂದ ಆತಂಕ, ದಿನಾಂತ್ಯದಲ್ಲಿ ಅಲ್ಪ ನೆಮ್ಮದಿಯ ಭಾವನೆ.
Advertisement
ಕಟಕ: ಕುಟುಂಬಕ್ಕಾಗಿ ಅಧಿಕ ಖರ್ಚು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಅನಾರೋಗ್ಯ ಕಾಡುವುದು, ವಿದ್ಯಾಭ್ಯಾಸ ಮುಂದುವರೆಸಲು ಅಡೆತಡೆ, ಸ್ತ್ರೀಯರ ವಿಚಾರದಲ್ಲಿ ಎಚ್ಚರ ಅನಾನುಕೂಲ, ಬಂಧುಗಳಲ್ಲಿ ಮನಃಸ್ತಾಪ.
ಸಿಂಹ: ಮನೆಯಲ್ಲಿ ವೈಮನಸ್ಸು, ಕಲಹ, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ದೇಹದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು, ಆತುರ ಸ್ವಭಾವದಿಂದ ಕಾರ್ಯದಲ್ಲಿ ಹಿನ್ನಡೆ.
ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಮನಸ್ಸಿಗೆ ಬೇಸರ, ಆತಂಕ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ ಹೆಚ್ಚಾಗುವುದು, ವಿಪರೀತ ಹಣ ಖರ್ಚು, ಆಕಸ್ಮಿಕ ಸಮಸ್ಯೆ ಎದುರಾಗುವುದು, ಕೇಸ್ ದಾಖಲಾಗುವ ಸಾಧ್ಯತೆ.
ತುಲಾ: ಮಕ್ಕಳ ವಿಚಾರವಾಗಿ ಚಿಂತೆ, ಕುಟುಂಬದಲ್ಲಿ ವಾಗ್ವಾದ, ಹಣಕಾಸು ವಿಚಾರದಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ಸ್ನೇಹಿತರೊಂದಿಗೆ ದೂರ ಪ್ರಯಾಣ.
ವೃಶ್ಚಿಕ: ಕೆಲಸ ಕಾರ್ಯದಲ್ಲಿ ಜಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಒಂಟಿತನ ಬಯಸುವಿರಿ, ಮಿತ್ರರಿಂದ ಅನುಕೂಲ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಆತಂಕ-ವ್ಯಥೆ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಇಂದು ಸಾಧಾರಣ ಫಲ.
ಧನಸ್ಸು: ನೆರೆಹೊರೆ, ಬಂಧುಗಳಿಂದ ನಿಂದನೆ, ಸ್ವಾಭಿಮಾನಕ್ಕೆ ಧಕ್ಕೆಯಾಗುವುದು, ಮಕ್ಕಳಲ್ಲಿ ಚಟುವಟಿಕೆ ಕಡಿಮೆ, ಹಣಕಾಸು ವಿಚಾರದಲ್ಲಿ ಮೋಸ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆತ್ಮೀಯ ಮಿತ್ರರು ದೂರವಾಗುವರು.
ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಸಮಸ್ಯೆ, ನೆಮ್ಮದಿ ಇಲ್ಲದ ಜೀವನ, ಕುಟುಂಬದಲ್ಲಿ ಅಶಾಂತಿ ವಾತಾವರಣ, ಬುದ್ಧಿ ಮಂದತ್ವ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರೊಂದಿಗೆ ಕಲಹ, ಅವಿವಾಹಿತರಿಗೆ ಕಂಕಣ ಭಾಗ್ಯ.
ಕುಂಭ: ಕುಟುಂಬದಲ್ಲಿ ಕಲಹ, ಅಶಾಂತಿ, ಮಾಟ ಮಂತ್ರದ ಭೀತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ಈ ದಿನ ಮಿಶ್ರ ಫಲ ಯೋಗ.
ಮೀನ: ದಾಂಪತ್ಯದಲ್ಲಿ ವೈಮನಸ್ಸು, ಸ್ಥಿರಾಸ್ತಿ ಯೋಗ, ವಾಹನ ಚಾಲನೆಯಲ್ಲಿ ಎಚ್ಚರ, ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ನೆಮ್ಮದಿಯ ದಿನ ನಿಮ್ಮದಾಗುವುದು.