ರಾಹುಕಾಲ : 12:09 ರಿಂದ 1:36
ಗುಳಿಕಕಾಲ : 10:43 ರಿಂದ 12:09
ಯಮಗಂಡಕಾಲ : 7:50 ರಿಂದ 9:16
ಬುಧವಾರ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
Advertisement
ಮೇಷ: ಅನ್ಯ ಜನರಲ್ಲಿ ಪ್ರೀತಿ, ಅಪರಿಚಿತರಿಂದ ದೂರವಿರಿ, ಮನಶಾಂತಿ, ವಿದೇಶ ಯಾನ, ಅಕಾಲ ಭೋಜನ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಗೊಂದಲ, ನೀಚ ಜನರ ಸಹವಾಸ, ಅನಗತ್ಯ ತಿರುಗಾಟ, ರಾಜಕೀಯ ಕ್ಷೇತ್ರದಲ್ಲಿ ಮನಸ್ತಾಪ.
Advertisement
ಮಿಥುನ: ಮನಸ್ಸಿಗೆ ಚಿಂತೆ, ಕುಟುಂಬದಲ್ಲಿ ಅಶಾಂತಿ, ಕೋಪ ಜಾಸ್ತಿ, ದಾಂಪತ್ಯದಲ್ಲಿ ವಿರಸ, ಪಾಪ ಬುದ್ಧಿ.
Advertisement
ಕಟಕ: ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.
ಸಿಂಹ: ಆಕಸ್ಮಿಕ ಲಾಭ, ವಾದ ವಿವಾದ, ದೇವತಾ ಕಾರ್ಯಗಳಲ್ಲಿ ಭಾಗಿ, ನಿಮ್ಮ ಹಣ ಪರರ ಪಾಲು ಎಚ್ಚರ.
ಕನ್ಯಾ: ಮಹಿಳೆಯರಿಗೆ ಲಾಭ, ವಾಸಗೃಹದಲ್ಲಿ ತೊಂದರೆ, ಅಭಿವೃದ್ದಿ ಕುಂಠಿತ, ವಿಪರೀತ ಹಣವ್ಯಯ, ಅನಾರೋಗ್ಯ.
ತುಲಾ: ಆಪ್ತರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ಮನೋವ್ಯಥೆ, ಸ್ವಯಂಕೃತ ಅಪರಾಧ, ವೈಮನಸ್ಸು.
ವೃಶ್ಚಿಕ: ವಿನಾಕಾರಣ ಯೋಚನೆ, ಸರ್ಕಾರಿ ಕೆಲಸಗಳಲ್ಲಿ ಜಯ, ಶತ್ರು ಭಾದೆ, ದೃಷ್ಟಿ ದೋಷದಿಂದ ತೊಂದರೆ.
ಧನಸ್ಸು: ಸ್ನೇಹಿತರಿಂದ ಸಹಾಯ, ದೂರ ಪ್ರಯಾಣ, ಸಲ್ಲದ ಅಪವಾದ, ಉದ್ಯಮಿಗಳಿಗೆ ಸುದಿನ.
ಮಕರ: ಋಣ ವಿಮೋಚನೆ, ಮನಸ್ಸಿಗೆ ಗೊಂದಲ, ಅನೇಕ ಜನರಿಗೆ ವಿವಾಹ ಯೋಗ, ದ್ರವ್ಯ ನಷ್ಟ.
ಕುಂಭ: ಇತರರ ಕಷ್ಟಗಳಿಗೆ ಸ್ಪಂದಿಸುವಿರಿ, ಶ್ರಮವಿಲ್ಲದೆ ಏನೋ ನಡೆಯುವುದಿಲ್ಲ, ತಾಳ್ಮೆಯಿಂದ ಇರಿ.
ಮೀನ: ನಿರೀಕ್ಷಿತ ಆದಾಯ, ಸುಖ ಭೋಜನ, ವಿವಾಹ ಯೋಗ, ಕೋಪ ಜಾಸ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.