Karnataka

ದಿನ ಭವಿಷ್ಯ:20-09-2021

Published

on

Share this

ಪಂಚಾಂಗ:

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ
ವಾರ : ಸೋಮವಾರ,
ತಿಥಿ : ಅನಂತನ ಹುಣ್ಣಿಮೆ,
ನಕ್ಷತ್ರ : ಪೂರ್ವ ಬಾದ್ರ,
ರಾಹುಕಾಲ : 7.43 ರಿಂದ 9.14
ಗುಳಿಕಕಾಲ : 1.47 ರಿಂದ 3.18
ಯಮಗಂಡಕಾಲ : 10.45 ರಿಂದ 12.16

ಮೇಷ ರಾಶಿ: ವಿಪರೀತ ಖರ್ಚು, ದುರಾಲೋಚನೆ, ಮಾತಿನಲ್ಲಿ ಹಿಡಿತವಿರಲಿ, ಕುಟುಂಬ ಸದಸ್ಯರಿಂದ ಹಿತವಚನ.

ವೃಷಭ ರಾಶಿ: ಅನೇಕ ವಿಷಯಗಳ ಚರ್ಚೆ, ಧನಹಾನಿ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.

ಮಿಥುನ ರಾಶಿ: ಅನ್ಯ ಜನರಲ್ಲಿ ಪ್ರೀತಿ,ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ,ವಾಹನ ರಿಪೇರಿ, ಮನಸ್ಸಿನಲ್ಲಿ ಭಯಭೀತಿ.

ಕಟಕ ರಾಶಿ : ಮಿತ್ರರಲ್ಲಿ ಸ್ನೇಹ ವೃದ್ಧಿ, ಅಲ್ಪ ಕಾರ್ಯಸಿದ್ಧಿ, ಶೀತ ಸಂಬಂಧ ರೋಗ, ತಾಳ್ಮೆಯಿಂದ ವರ್ತಿಸಿ,
ಕೃಷಿಕರಿಗೆ ಅಲ್ಪ ಲಾಭ.

ಸಿಂಹ ರಾಶಿ: ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ಮನಃಶಾಂತಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ ರಾಶಿ : ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತಾಯಿಯಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ-ವಿಶ್ವಾಸ.

ತುಲಾ ರಾಶಿ: ಕಾರ್ಯ ವಿಘಾತ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರು ಭಾದೆ, ಪರರಿಂದ ಮೋಸ ಹೋಗುವಿರಿ.

ವೃಶ್ಚಿಕ ರಾಶಿ: ಹೊಸ ಸಮಸ್ಯೆಗಳು ಉದ್ಭವ, ಮೌನವಾಗಿರುವುದು ಉತ್ತಮ, ಶತ್ರುಗಳ ಜಾಲಕ್ಕೆ ಬೀಳುವಿರಿ ಎಚ್ಚರ .

ಧನಸ್ಸು ರಾಶಿ: ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.

ಮಕರ ರಾಶಿ: ಕುಟುಂಬಡವರೊಡನೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ಮಾತಾ ಪಿತೃರಲ್ಲಿ ಪ್ರೀತಿ.

ಕುಂಭ ರಾಶಿ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ಚಂಚಲ ಸ್ವಭಾವ, ಹೇಳಿಕೆ ಮಾತನ್ನ ಕೇಳಬೇಡಿ.

ಮೀನ ರಾಶಿ : ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಹೋದರರಿಂದ ಪ್ರೀತಿ, ಸುಖ ಭೋಜನ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications