ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ಕೃತ್ತಿಕಾ ನಕ್ಷತ್ರ
ಬೆಳಗ್ಗೆ 10:20 ನಂತರ ರೋಹಿಣಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:45 ರಿಂದ 12:16
ಗುಳಿಕಕಾಲ: ಬೆಳಗ್ಗೆ 7:43 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:18 ರಿಂದ 4:49
Advertisement
ಮೇಷ: ದಾಂಪತ್ಯದಲ್ಲಿ ಅಹಂಭಾವ, ಕುಟುಂಬದಲ್ಲಿ ವಾಗ್ವಾದ, ವಾಹನ-ಹಳೇ ವಸ್ತುಗಳಿಂದ ಪೆಟ್ಟಾಗುವ ಸಾಧ್ಯತೆ, ಮಾತೃವಿನಿಂದ ಲಾಭ, ಕೃಷಿ ಭೂಮಿಯಿಂದ ಧನ ಲಾಭ.
Advertisement
ವೃಷಭ: ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಪತ್ರ ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ವಿಘ್ನ ನಿವಾರಣೆ, ಉದ್ಯೋಗ ಸಂಕಷ್ಟದಿಂದ ಮುಕ್ತಿ, ಉತ್ತಮ ಉದ್ಯೋಗಾವಕಾಶ ಪ್ರಾಪ್ತಿ.
Advertisement
ಮಿಥುನ: ಆರ್ಥಿಕ ನಷ್ಟ ಅಧಿಕ, ಮಕ್ಕಳಿಂದ ಅನಾನುಕೂಲ, ಬಂಧುಗಳು-ನೆರೆಹೊರೆಯವರಿಂದ ಸಂಕಷ್ಟ, ಕುಟುಂಬದಲ್ಲಿ ಗೌರವಕ್ಕೆ ಧಕ್ಕೆ.
ಕಟಕ: ಉದ್ಯಮ-ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಧನಾಗಮನ, ಗೌರವ, ಪ್ರಶಂಸೆ, ಸನ್ಮಾನ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಸ್ವತ್ತು ಲಭಿಸುವುದು, ಆಕಸ್ಮಿಕ ಧನಾಗಮನ.
ಸಿಂಹ: ಸರ್ಕಾರಿ ಉದ್ಯೋಗದಲ್ಲಿ ಅನುಕೂಲ, ಮಿತ್ರರಿಂದ ಪಡೆದ ಸಾಲ ಬಾಧೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಬಡ್ತಿ ಲಭಿಸುವುದು.
ಕನ್ಯಾ: ಪ್ರಯಾಣದಲ್ಲಿ ಶುಭ ಫಲ, ಕೋರ್ಟ್ ಕೇಸ್ಗಳಲ್ಲಿ ಜಯ, ಕೌಟುಂಬಿಕ ಸಮಸ್ಯೆ, ಕೆಟ್ಟ ಮಾತುಗಳಿಂದ ನಿಂದನೆ, ಯೋಚನೆಯಿಂದ ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಅನಗತ್ಯ ಕಿರಿಕಿರಿ, ಆಕಸ್ಮಿಕ ದುರ್ಘಟನೆಯಿಂದ ನೋವು, ಆತ್ಮ ಸಂಕಟ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಸ್ನೇಹಿತರಿಂದ ಉದ್ಯೋಗ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕ ನಷ್ಟವಾಗುವ ಸಾಧ್ಯತೆ, ಪ್ರಯಾಣದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ವಿಪರೀತ ರಾಜಯೋಗ, ದೇಹದಲ್ಲಿ ಆಲಸ್ಯ, ಅಧಿಕವಾದ ನಿದ್ರಾಭಾವ, ಮಿತ್ರರಿಂದ ಸಾಲ ಸಹಾಯ, ಅದೃಷ್ಟ ಒಲಿಯುವುದು.
ಮಕರ: ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬಸ್ಥರಿಂದ ವಿರೋಧ, ಮನಸ್ಸಿನಲ್ಲಿ ಆತಂಕ, ವ್ಯಾಪಾರಸ್ಥರಿಗೆ ಲಾಭ, ಉದ್ಯಮಸ್ಥರಿಗೆ ಅನುಕೂಲ.
ಕುಂಭ: ಸಂಗಾತಿಯಿಂದ ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಪ್ರೀತಿ ಮಾಡುವ ಮನಸ್ಸು ಅಧಿಕ, ಮಾನಸಿಕ ನೆಮ್ಮದಿ, ವ್ಯವಹಾರಗಳಲ್ಲಿ ಲಾಭ, ಸ್ಥಿರಾಸ್ತಿ ಮೇಲೆ ಸಾಲ ಪಡೆಯುವಿರಿ.
ಮೀನ: ಸ್ವಯಂಕೃತ್ಯಗಳಿಂದ ಅವಕಾಶ ಕೈತಪ್ಪುವುದು, ಹೃದಯ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆಯಿಂದ ತೊಂದರೆ.