ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಶ್ರಾವಣಾ
ಪಕ್ಷ: ಶುಕ್ಲ
ತಿಥಿ: ಅಷ್ಟಮಿ
ನಕ್ಷತ್ರ: ವಿಶಾಖಾ
ರಾಹುಕಾಲ: 2:00 ರಿಂದ 3:34
ಗುಳಿಕಕಾಲ: 9:19 ರಿಂದ 10:53
ಯಮಗಂಡಕಾಲ: 6:12 ರಿಂದ 7:45
ಮೇಷ: ಶಿಕ್ಷಣ ಕ್ಷೇತ್ರದವರಿಗೆ ಅಭಿವೃದ್ಧಿ, ಬೆನ್ನು ನೋವಿನ ಸಮಸ್ಯೆ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ.
ವೃಷಭ: ಸಂಗೀತಗಾರರಿಗೆ ಹೆಚ್ಚಿನ ಬೇಡಿಕೆ, ಸಾಲ-ಶತ್ರುಗಳಿಂದ ತೊಡಕು, ಸಂಗಾತಿಯೊಂದಿಗೆ ಮನಸ್ತಾಪ.
ಮಿಥುನ: ಸ್ಪೋರ್ಟ್ಸ್‌ಮ್ಯಾನ್‌ಗಳಿಗೆ ಹೆಚ್ಚು ಉತ್ಸಾಹ, ಹೂವಿನ ವ್ಯಾಪಾರಸ್ಥರಿಗೆ ನಷ್ಟ ಸಾಧ್ಯ, ವಿಷಯಗಳನ್ನು ಗಂಭೀರವಾಗಿ ಆಲೋಚಿಸಿ.
ಕಟಕ: ಕಡಿಮೆ ಆದಾಯ, ಹೆಚ್ಚಿನ ಆತ್ಮವಿಶ್ವಾಸವಿರುತ್ತದೆ, ಪರಿಶ್ರಮ ಜಾಸ್ತಿಯಾಗುತ್ತದೆ.
ಸಿಂಹ: ವಿಪರೀತ ಆಲಸ್ಯ, ಆದಾಯದಲ್ಲಿ ಚೇತರಿಕೆ, ಕನ್ಸಲ್ಟೆನ್ಸಿ ವೃದ್ಧಿ.
ಕನ್ಯಾ: ಹೂಡಿಕೆಯಲ್ಲಿ ಅವಸರಗಳಿಂದ ನಷ್ಟ, ವಾದ ವಿವಾದಗಳಲ್ಲಿ ಜಯ, ಸಾಲಗಳಿಂದ ತೊಂದರೆ.
ತುಲಾ: ಮನಸ್ಸಿನಲ್ಲಿ ಅತಿಯಾದ ಚಿಂತೆ, ಕೃಷಿಯಿಂದ ಲಾಭ, ಕ್ರೀಡಾಪಟುಗಳಿಗೆ ಶುಭ.
ವೃಶ್ಚಿಕ: ಕಾರ್ಯ ಪ್ರವೃತ್ತರಾಗುವಿರಿ, ರಿಯಲ್ ಎಸ್ಟೇಟ್‌ನವರಿಗೆ ಅಲೆದಾಟ, ಬಂಧುಗಳಿಂದ ವಿರೋಧ.
ಧನಸ್ಸು: ಆದಾಯದಲ್ಲಿ ಇಳಿಕೆ, ಇತರರರಿಂದ ಮಾರ್ಗದರ್ಶನ ಪಡೆಯಿರಿ, ಸಾವಯವ ಕೃಷಿಗೆ ಹೆಚ್ಚು ಬೇಡಿಕೆ.
ಮಕರ: ಟ್ಯೂಶನ್ ನಡೆಸುವವರಿಗೆ ಶುಭ, ಕೋಪದ ಪ್ರದರ್ಶನ ಮಾಡಬೇಡಿ, ಮಾತಿನಿಂದ ಎಲ್ಲವೂ ಯಡವಟ್ಟು.
ಕುಂಭ: ಯುವಕರಿಗೆ ಶುಭ, ತಪ್ಪು ನಿರ್ಧಾರಗಳಿಂದ ತೊಂದರೆ, ಕುಟುಂಬದಿಂದ ಅಸಹಕಾರ.
ಮೀನ: ಕೆಲಸಗಳು ಅರ್ಧದಲ್ಲಿ ನಿಲ್ಲುವುದು, ದಾಖಲೆ ಪತ್ರಗಳಲ್ಲಿ ಎಚ್ಚರ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ.

