ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಸೋಮವಾರ, ಜ್ಯೇಷ್ಠ ನಕ್ಷತ್ರ.
Advertisement
ರಾಹುಕಾಲ: ಬೆಳಗ್ಗೆ 7:45 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 2:00 ರಿಂದ 3:34
ಯಮಗಂಡಕಾಲ: ಬೆಳಗ್ಗೆ 10:53 ರಿಂದ 12:27
Advertisement
ಮೇಷ: ಯತ್ನ ಕಾರ್ಯದಲ್ಲಿ ವಿಳಂಬ, ಸಾಧಾರಣ ಪ್ರಗತಿ, ಪರರಿಗೆ ಸಹಾಯ ಮಾಡುವಿರಿ, ಕುಟುಂಬದಲ್ಲಿ ಸೌಖ್ಯ.
Advertisement
ವೃಷಭ: ಮಿತ್ರರಿಂದ ನಂಬಿಕೆದ್ರೋಹ, ಈ ದಿನ ತಾಳ್ಮೆ ಅತ್ಯಗತ್ಯ, ಆರೋಗ್ಯದಲ್ಲಿ ಏರುಪೇರು, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ನಷ್ಟ.
Advertisement
ಮಿಥುನ: ಕೆಲಸಗಳಲ್ಲಿ ಯಶಸ್ಸು, ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ದೂರ ಪ್ರಯಾಣದಿಂದ ತೊಂದರೆ.
ಕಟಕ: ವಿದ್ಯಾರ್ಥಿಗಳಲ್ಲಿ ಗೊಂದಲ, ಕೆಟ್ಟ ಮಾತುಗಳನ್ನಾಡುವಿರಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಸಾಲದಿಂದ ಮುಕ್ತಿ ಸಾಧ್ಯತೆ.
ಸಿಂಹ: ಧನ ನಷ್ಟ, ಚಂಚಲ ಮನಸ್ಸು, ಶರೀರದಲ್ಲಿ ಆತಂಕ, ಮಾನಸಿಕ ನೆಮ್ಮದಿ, ದೇವತಾ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಸ್ನೇಹಿತರಿಂದ ಸಹಾಯ, ಋಣ ವಿಮೋಚನೆ, ಪರಸ್ಥಳ ವಾಸ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಮಂಗಳ ಕಾರ್ಯಗಳಲ್ಲಿ ಭಾಗಿ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಆರೋಗ್ಯದ ಕಡೆ ಗಮನಹರಿಸಿ.
ವೃಶ್ಚಿಕ: ಸ್ತ್ರೀಯರಿಗೆ ಶುಭ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ಧನಸ್ಸು: ದ್ರವ್ಯ ಲಾಭ, ಶತ್ರುಗಳು ನಾಶ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಮಕರ: ಮಾತಿನಲ್ಲಿ ಹಿಡಿತ ಅಗತ್ಯ, ಅಲ್ಪ ಧನಾಗಮನ, ಅನ್ಯರಲ್ಲಿ ವೈಮನಸ್ಸು, ಅವಮಾನಕ್ಕೆ ಗುರಿಯಾಗುವಿರಿ,
ಕುಂಭ: ಯತ್ನ ಕಾರ್ಯದಲ್ಲಿ ಜಯ,ಹಣಕಾಸು ಅಡಚಣೆ, ಶತ್ರುಗಳ ಬಾಧೆ, ಅಕಾಲ ಭೋಜನ, ವಿಪರೀತ ವ್ಯಸನ.
ಮೀನ: ಉತ್ತಮ ಬುದ್ಧಿಶಕ್ತಿ, ವಾಹನ ಯೋಗ, ವಿದೇಶ ಪ್ರಯಾಣ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲ ಬಾಧೆ.