ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಅಧಿಕ ಜೇಷ್ಠ ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ : ಚತುರ್ಥಿ
ನಕ್ಷತ್ರ : ಆರಿದ್ರ
ರಾಹುಕಾಲ: 12.20 ರಿಂದ 1.55
ಗುಳಿಕಕಾಲ: 11.44 ರಿಂದ 12.20
ಯಮಗಂಡಕಾಲ: 7.32 ರಿಂದ 9.08
ಮೇಷ: ಈ ದಿನ ದ್ರವ್ಯ ಲಾಭ, ಇಲ್ಲಸಲ್ಲದ ತಕರಾರು, ಅಮೂಲ್ಯವಾದ ವಸ್ತು ಖರೀದಿ, ಆಭರಣ ಯೋಗ, ಮಿತ್ರರಲ್ಲಿ ಪ್ರೀತಿ.
ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ದಾಂಪತ್ಯದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಸ್ತ್ರೀಯರಿಗೆ ಶುಭ.
ಮಿಥುನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ಖರ್ಚು.
ಕಟಕ: ಇತರರ ಭಾವನೆಗೆ ಸ್ಪಂದಿಸುವಿರಿ, ಹಿತಶತ್ರು ಭಾದೆ, ಸ್ತ್ರೀ ಲಾಭ, ವಿವಿಧ ಮೂಲಗಳಿಂದ ಲಾಭ, ಕೃಷಿಕರಿಗೆ ಅಲ್ಪ ಲಾಭ.
ಸಿಂಹ: ಈ ದಿನ ಪಿತ್ರಾರ್ಜಿತ ಆಸ್ತಿ ವಿವಾದ, ಅನಾರೋಗ್ಯ, ವೃತ್ತಿರಂಗದಲ್ಲಿ ಅವಕಾಶ, ವಿದೇಶಿ ವ್ಯವಹಾರಗಳಲ್ಲಿ ಲಾಭ, ಮಿತ್ರರಿಂದ ಸಹಾಯ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ದೇಹಾಲಸ್ಯ, ಅವಿವಾಹಿತರಿಗೆ ವಿವಾಹ ಯೋಗ, ಆತ್ಮೀಯರೊಂದಿಗೆ ಕಲಹ, ಉತ್ತಮ ಆದಾಯ.
ತುಲಾ: ಈ ದಿನ ಚಂಚಲ ಮನಸ್ಸು, ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಶ, ಆದಾಯ ಕಡಿಮೆ ಖರ್ಚು ಜಾಸ್ತಿ.
ವೃಶ್ಚಿಕ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಕುತಂತ್ರಕ್ಕೆ ಬಲಿಯಾಗುವಿರಿ, ಸ್ಥಳ ಬದಲಾವಣೆ.
ಧನಸ್ಸು: ಈ ದಿನ ಯತ್ನ ಕಾರ್ಯಾನುಕೂಲ, ಪ್ರಿಯ ಜನರ ಭೇಟಿ, ಪರರ ಧನಪ್ರಾಪ್ತಿ, ಮನಸ್ಸಿನಲ್ಲಿ ಭಯ, ಕಾರ್ಯ ವಿಘಾತ.
ಮಕರ: ಈ ದಿನ ಮಾತಿನ ಚಕಮಕಿ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಮನಸ್ಸು ಚಂಚಲ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶೀತ ಸಂಬಂಧ ರೋಗಗಳು.
ಕುಂಭ: ಈ ದಿನ ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು, ಪ್ರಿಯ ಜನರ ಭೇಟಿ, ಮಾನಸಿಕ ಒತ್ತಡ, ಕುಲದೇವರ ದರ್ಶನದಿಂದ ಶುಭ.
ಮೀನ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಋಣ ವಿಮೋಚನೆ, ಅನ್ಯರ ಮಾತಿನಿಂದ ಕಲಹ, ಅಭಿವೃದ್ಧಿ ಕುಂಠಿತ, ಸಾಲ ಮಾಡುವ ಸಾಧ್ಯತೆ.

