ಪಂಚಾಂಗ
ರಾಹುಕಾಲ: 7:42 ರಿಂದ 9:15
ಗುಳಿಕಕಾಲ: 1:56 ರಿಂದ 3:29
ಯಮಗಂಡಕಾಲ: 10:46 ರಿಂದ 12:20
ವಾರ: ಸೋಮವಾರ. ತಿಥಿ: ತೃತೀಯ ಉಪರಿ ಚತುರ್ಥಿ
ನಕ್ಷತ್ರ: ರೋಹಿಣಿ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಶುಕ್ಲ ಪಕ್ಷ
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಹಿತೈಷಿಗಳಿಂದ ಬೆಂಬಲ, ಶತ್ರು ಭಾದೆ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ಆಲಸ್ಯ.
ವೃಷಭ: ಮಾತಿನ ಚಕಮಕಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡಕು, ದೃಷ್ಟಿ ದೋಷದಿಂದ ತೊಂದರೆ.
ಮಿಥುನ: ದಾಯಾದಿ ಕಲಹ, ಆಕಸ್ಮಿಕ ಖರ್ಚು, ವಿವಾಹ ಯೋಗ, ಚೋರ ಭಯ, ಸಾಲಭಾದೆ, ಮೂಗಿನ ಮೇಲೆ ಕೋಪ,
ಕಟಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಕಿರಿಕಿರಿ, ದ್ರವ್ಯ ಲಾಭ, ಚಂಚಲ ಮನಸ್ಸು, ಸ್ತ್ರೀಯರು ತಾಳ್ಮೆಯಿಂದ ಇರಿ.
ಸಿಂಹ: ಅಲ್ಪ ಆದಾಯ ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಧನ ಲಾಭ, ಮನಶಾಂತಿ, ಆಪ್ತ ಸ್ನೇಹಿತರ ಭೇಟಿ, ಷೇರು ವ್ಯವಹಾರಗಳಲ್ಲಿ ಲಾಭ.
ಕನ್ಯಾ: ಕಾರ್ಯ ಸಾಧನೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿಗೆ ನಾನಾ ರೀತಿಯ ಚಿಂತೆ, ಶ್ರಮಕ್ಕೆ ತಕ್ಕ ಫಲ, ಸುಖ ಭೋಜನ.
ತುಲಾ: ಅನೇಕ ಜನರಿಗೆ ವಿವಾಹ ಯೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.
ವೃಶ್ಚಿಕ: ಭೂಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ಅಶಾಂತಿ, ಶತ್ರು ಭಾದೆ, ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ.
ಧನಸ್ಸು: ಅಧಿಕಾರ ಪ್ರಾಪ್ತಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟ, ಸ್ನೇಹ ವೃದ್ಧಿ, ಉತ್ತಮ ಬುದ್ಧಿ, ಋಣ ಭಾದೆಯಿಂದ ಮುಕ್ತಿ.
ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭದಿನ, ಶೀತ ಸಂಬಂಧಿತ ರೋಗ, ಅಧಿಕ ಖರ್ಚು.
ಕುಂಭ: ಪರರಿಗೆ ಸಹಾನುಭೂತಿ ತೋರುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಉದ್ಯೋಗವಕಾಶ, ಮನಸ್ಸಿನಲ್ಲಿ ಭಯಭೀತಿ.
ಮೀನ: ಸ್ವಯಂಕೃತ ಅಪರಾಧ, ಅಭಿವೃದ್ಧಿ ಕುಂಠಿತ, ಅಧಿಕ ಕೋಪ, ಮನೆಯಲ್ಲಿ ಶುಭಸುದ್ದಿ ಕೇಳುವಿರಿ, ದಾಂಪತ್ಯದಲ್ಲಿ ಪ್ರೀತಿ.

