ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಮಂಗಳವಾರ, ರೇವತಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:34 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:37 ರಿಂದ 2:06
ಯಮಗಂಡಕಾಲ: ಬೆಳಗ್ಗೆ 9:40 ರಿಂದ 2:06
Advertisement
ಮೇಷ: ಅರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಪರರಿಗೆ ವಂಚನೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ,
Advertisement
ವೃಷಭ: ಕುಟುಂಬದವರಿಂದ ಸಹಕಾರ, ಉತ್ತಮ ಬುದ್ಧಿಶಕ್ತಿ, ಕೋಪ ಜಾಸ್ತಿ, ಇಲ್ಲ ಸಲ್ಲದ ಅಪವಾದ, ಅನ್ಯರಿಂದ ನಿಂದನೆ, ಮನಃಕ್ಲೇಷ.
Advertisement
ಮಿಥುನ: ಸ್ವಂತ ಪರಿಶ್ರಮದಿಂದ ಯಶಸ್ಸು, ವಿದೇಶ ಪ್ರಯಾಣ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಪರಿಚಿತರಿಂದ ತೊಂದರೆ.
ಕಟಕ: ಯತ್ನ ಕಾರ್ಯಗಳಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಅನಾವಶ್ಯಕ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ.
ಸಿಂಹ: ಆಸ್ತಿ ವಿಚಾರದಲ್ಲಿ ವಾಗ್ವಾದ, ವಾಹನ ಚಾಲಕರಿಗೆ ತೊಂದರೆ, ಮಾನಸಿಕ ವ್ಯಥೆ, ಅನಿರೀಕ್ಷಿತ ಖರ್ಚು,
ಕನ್ಯಾ: ದಾಂಪತ್ಯದಲ್ಲಿ ಪ್ರೀತಿ, ಉದ್ಯಮಿಗಳಿಗೆ ಲಾಭ, ಉತ್ತಮ ವಹಿವಾಟು, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು, ವಿಪರೀತ ಖರ್ಚು.
ತುಲಾ: ಆತುರ ಸ್ವಭಾವ, ವ್ಯಾಪಾರಿಗಳಿಗೆ ಉತ್ತಮ ಲಾಭ, ಮನಸ್ಸಿಗೆ ಗೊಂದಲ, ಕೆಲಸಗಳಲ್ಲಿ ಯಶಸ್ಸು.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸ್ತ್ರೀಯರಿಗೆ ಶುಭ, ಮಿತ್ರರ ನೆರವಿನಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಧನಸ್ಸು: ಅನಗತ್ಯ ವಿಷಯಗಳಿಗೆ ಕಲಹ, ಜಾಣ್ಮೆಯಿಂದ ಕಾರ್ಯ ಸಿದ್ಧಿ, ದ್ರವ್ಯ ಲಾಭ.
ಮಕರ: ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ದಾಂಪತ್ಯದಲ್ಲಿ ಕಲಹ, ಹಿರಿಯರ ಬೆಂಬಲ, ಸಕಾಲದಲ್ಲಿ ಹಣ ಪ್ರಾಪ್ತಿ.
ಕುಂಭ: ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಬಂಧುಗಳಲ್ಲಿ ಪ್ರೀತಿ ವಿಶ್ವಾಸ, ಸುಖ ಭೋಜನ, ಅಪವಾದಗಳು ದೂರವಾಗುವುದು.
ಮೀನ: ಹಠಮಾರಿತನದಿಂದ ಸಂಕಷ್ಟ, ದ್ರವ್ಯ ಲಾಭ, ತೀರ್ಥಯಾತ್ರೆ ದರ್ಶನ, ಕಾರ್ಯ ಸಿದ್ಧಿ, ಮಾನಸಿಕ ನೆಮ್ಮದಿ.