ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಶನಿವಾರ, ಉತ್ತರಾಷಾಢ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:09 ರಿಂದ 10:45
ಗುಳಿಕಕಾಲ: ಬೆಳಗ್ಗೆ 5:57 ರಿಂದ 7:33
ಯಮಗಂಡಕಾಲ: ಮಧ್ಯಾಹ್ನ 1:57 ರಿಂದ 3:33
Advertisement
ಮೇಷ: ಆಧ್ಯಾತ್ಮಿಕ ಚಿಂತನೆಗಳು ಹೆಚ್ಚು, ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸದ ಯೋಗ, ತಂದೆಯಿಂದ ಸ್ಥಿರಾಸ್ತಿ ಲಾಭ, ವಾಹನ ಖರೀದಿ ಯೋಗ.
Advertisement
ವೃಷಭ: ಹಿರಿಯ ಸಹೋದರನಿಂದ ಅನುಕೂಲ, ಆಕಸ್ಮಿಕ ಬಂಧು ಮಿತ್ರರ ಆಗಮನ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಆಕಸ್ಮಿಕ ಧನಾಗಮನ, ಹಣ ಪ್ರಾಪ್ತಿ.
Advertisement
ಮಿಥುನ: ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ಹಣಕಾಸಿನ ನೆರವು ಲಭಿಸುವುದು, ಉದ್ಯೋಗದಲ್ಲಿ ಒತ್ತಡ, ಚಂಚಲ ಮನಸ್ಸು, ಉದ್ಯೋಗ-ಸ್ಥಳ ಬದಲಾವಣೆ.
Advertisement
ಕಟಕ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಅನ್ಯರಿಗಾಗಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುವಿರಿ, ತಂದೆಯ ಆರೋಗ್ಯದಲ್ಲಿ ಎಚ್ಚರ.
ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಅನಿರೀಕ್ಷಿತ ಗೌರವಕ್ಕೆ ಧಕ್ಕೆ, ಮನಸ್ಸಿನಲ್ಲಿ ಜಿಗುಪ್ಸೆ, ಜೀವನದಿಂದ ಮುಕ್ತಿ ಪಡೆಯುವ ಮನಸ್ಸು.
ಕನ್ಯಾ: ವಾಹನ-ಸ್ಥಿರಾಸ್ತಿ ಖರೀದಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ತಾಯಿಂದ ಧನಾಗಮನ, ದಾಂಪತ್ಯದಲ್ಲಿ ಕಲಹ.
ತುಲಾ: ವ್ಯಾಪಾರೋದ್ಯಮಕ್ಕೆ ಸಾಲ ಮಾಡುವಿರಿ, ಹಣಕಾಸು ಸಹಾಯ ಲಭಿಸುವುದು, ಉದ್ಯೋಗ ಬದಲಾವಣೆ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ.
ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಕುಟುಂಬದಿಂದ ಮಕ್ಕಳು ದೂರವಾಗುವ ಸಾಧ್ಯತೆ.
ಧನಸ್ಸು: ಚಾಲಕರಿಗೆ ತೊಂದರೆ, ಕೃಷಿಕರು ಎಚ್ಚರಿಕೆಯಲ್ಲಿರಿ, ಕುಟುಂಬದಲ್ಲಿ ಕಲಹ, ಒಂಟಿತನ ಕಾಡುವುದು, ಆಕಸ್ಮಿಕ ಸಂಪತ್ತು ಪ್ರಾಪ್ತಿ.
ಮಕರ: ಸ್ನೇಹಿತರಿಗೆ ವೆಚ್ಚ, ಮೋಜು ಮಸ್ತಿಗಾಗಿ ಖರ್ಚು, ಕಂಕಣ ಭಾಗ್ಯ ಒಲಿಯುವುದು, ಸ್ವಯಂಕೃತ್ಯಗಳಿಂದ ಸಂಕಷ್ಟ, ದಾನ ಧರ್ಮಗಳಿಂದ ನಷ್ಟ.
ಕುಂಭ: ಅಧಿಕಾರಿಗಳು-ಕಾರ್ಮಿಕರಿಂದ ಶುಭ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಬ್ಯಾಂಕಿನಿಂದ ಸಾಲ ಪ್ರಪ್ತಿ, ಕೊಟ್ಟ ಮಾತು ತಪ್ಪುವಿರಿ.
ಮೀನ: ಮಕ್ಕಳ ಉದ್ಯೋಗದಲ್ಲಿ ಬಡ್ತಿ, ಕುಟುಂಬದಿಂದ ದೂರ ಉಳಿಯುವ ಆಲೋಚನೆ, ಇಷ್ಟಾರ್ಥಗಳು ಸಿದ್ಧಿಸುವುದು,