Connect with us

Dina Bhavishya

ದಿನ ಭವಿಷ್ಯ 2-11-2019

Published

on

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಶನಿವಾರ, ಪೂರ್ವಾಷಾಢ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:12 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:17 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02

ಮೇಷ: ಕಂಕಣ ಭಾಗ್ಯ ಪ್ರಾಪ್ತಿ, ಸಂಗಾತಿಯಿಂದ ಭಾಗ್ಯೋದಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ.

ವೃಷಭ: ಅನಿರೀಕ್ಷಿತ ಸಾಲ ಮಾಡುವಿರಿ, ವ್ಯಾಪಾರ-ವ್ಯವಹಾರಕ್ಕೆ ಅವಕಾಶ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ.

ಮಿಥುನ: ವೈವಾಹಿಕ ಜೀವನ ಸುಖಕರ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸ್ನೇಹಿತರಿಗಾಗಿ ವೆಚ್ಚ, ಸಂಗಾತಿಗಾಗಿ ಅಧಿಕ ಖರ್ಚು.

ಕಟಕ: ಸಾಲ ಬಾಧೆ, ಆದಾಯ ಪ್ರಮಾಣ ಕುಂಠಿತ, ರಾಜಕೀಯ ವ್ಯಕ್ತಿಗಳಿಂದ ಲಾಭ, ಅಧಿಕಾರಿಗಳಿಂದ ಅನುಕೂಲ, ಆಕಸ್ಮಿಕ ಧನಾಗಮನ.

ಸಿಂಹ: ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಉನ್ನತ ಹುದ್ದೆ ಗೌರವ ಪ್ರಾಪ್ತಿ, ಬಂಧುಗಳಿಂದ ಅನುಕೂಲ, ಹೆಣ್ಣು ಮಕ್ಕಳಿಗಾಗಿ ಖರ್ಚು.

ಕನ್ಯಾ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರಪೇರು, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ನೆಮ್ಮದಿ ಹಾಳು, ಚಿಂತನೆಯಿಂದ ನಿದ್ರಾಭಂಗ.

ತುಲಾ: ಆಕಸ್ಮಿಕ ವಿವಾಹಕ್ಕೆ ಒಪ್ಪಿಗೆ, ಆಹಂಭಾವದಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ಗ್ಯಾಸ್ಟ್ರಿಕ್ ಸಮಸ್ಯೆ, ಅಧಿಕ ಉಷ್ಣ ಬಾಧೆ.

ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಸಮಸ್ಯೆ ನಿವಾರಣೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ತಂದೆಯಿಂದ ಧನಾಗಮನ.

ಧನಸ್ಸು: ಪ್ರೇಮ ವಿಚಾರಕ್ಕೆ ಅಡೆತಡೆ, ಮಕ್ಕಳಲ್ಲಿ ಅಹಂಭಾವ, ಅಪಘಾತ ಸಾಧ್ಯತೆ ಎಚ್ಚರಿಕೆ, ಆಸ್ತಿ ವಿಚಾರದಲ್ಲಿ ಜಗಳ.

ಮಕರ: ಸರ್ಕಾರಿ ಕೆಲಸಗಳಲ್ಲಿ ಖರ್ಚು, ಮಕ್ಕಳಿಂದ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ಎಚ್ಚರ.

ಕುಂಭ: ಸೇವಕರಿಂದ ಅನುಕೂಲ, ಅಧಿಕಾರಿಗಳು-ಕಾರ್ಮಿಕರಿಂದ ಲಾಭ, ಸಹೋದರನಿಂದ ಶುಭ ಫಲ, ದಾಂಪತ್ಯದಲ್ಲಿ ಕಲಹ.

ಮೀನ: ಉದ್ಯಮ ವ್ಯಾಪಾರದಲ್ಲಿ ಅಭಿವೃದ್ಧಿ, ಅಧಿಕ ಉಷ್ಣ ಬಾದೆ, ಬಾಯಿ ಹುಣ್ಣು, ಪೆಟ್ಟಾಗುವ ಸಾಧ್ಯತೆ, ಕುಟುಂಬಕ್ಕಾಗಿ ಸಾಲ ಮಾಡುವಿರಿ.

 

Click to comment

Leave a Reply

Your email address will not be published. Required fields are marked *